ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today On October 23, 2026: ಚಿನ್ನದ ದರದಲ್ಲಿಂದು ಭಾರೀ ಇಳಿಕೆ; ಬೆಲೆ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಇಳಿಕೆಯಾಗಿದೆ ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 175 ರೂಪಾಯಿ ಕಡಿಮೆಯಾಗಿ 13,060 ರೂಪಾಯಿಗೆ ಬಂದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 190 ರೂಪಾಯಿ ಅಗ್ಗವಾಗಿ 14,248 ರೂಪಾಯಿಗೆ ತಲುಪಿದೆ.

ಚಿನ್ನದ ದರದಲ್ಲಿಂದು ಭಾರೀ ಇಳಿಕೆ; ಬೆಲೆ ಚೆಕ್‌ ಮಾಡಿ

ಚಿನ್ನದ ದರದಲ್ಲಿಂದು ಇಳಿಕೆ (ಸಂಗ್ರಹ ಚಿತ್ರ) -

Vishakha Bhat Heggar
Vishakha Bhat Heggar Oct 23, 2026 1:09 PM

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಇಳಿಕೆಯಾಗಿದೆ (Gold Price Today On October 23, 2026). ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 175 ರೂಪಾಯಿ ಕಡಿಮೆಯಾಗಿ 13,060 ರೂಪಾಯಿಗೆ ಬಂದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 190 ರೂಪಾಯಿ ಅಗ್ಗವಾಗಿ 14,248 ರೂಪಾಯಿಗೆ ತಲುಪಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,04,480 ರೂಪಾಯಿ, 10 ಗ್ರಾಂಗೆ 1,30,600 ರೂಪಾಯಿ ಹಾಗೂ 100 ಗ್ರಾಂಗೆ 13,06,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,13,984 ರೂಪಾಯಿ, 10 ಗ್ರಾಂಗೆ 1,42,480 ರೂಪಾಯಿ ಹಾಗೂ 100 ಗ್ರಾಂಗೆ 14,24,800 ರೂಪಾಯಿ ಪಾವತಿಸಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,060 ರೂ 14,248 ರೂ
ಮುಂಬೈ 13,060 ರೂ 14,248 ರೂ
ದೆಹಲಿ 13,060 ರೂ 14,248 ರೂ
ಕೋಲ್ಕತಾ 13,060 ರೂ 14,248 ರೂ
ಹೈದರಾಬಾದ್‌ 13,060 ರೂ 14,248 ರೂ

ಇತ್ತ ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 5 ರೂಪಾಯಿ ಕಡಿಮೆಯಾಗಿದ್ದು 220 ರೂಪಾಯಿಗೆ ಕುಸಿದಿದೆ. ಇನ್ನು 10 ಗ್ರಾಂಗೆ 2,200 ರೂಪಾಯಿ ಮತ್ತು 1 ಕೆಜಿಗೆ 2,20,000 ರೂಪಾಯಿ ಇದೆ.