ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today on November 4, 2026: ಖರೀದಿ ಸಂಭ್ರಮದ ಮಧ್ಯೆ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಚಿನ್ನ; ಮತ್ತೆ ಹೆಚ್ಚಾಯ್ತು ದರ

Gold Price Today: ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 25 ರೂಪಾಯಿ ಹೆಚ್ಚಾಗಿ 12,825 ರೂಪಾಯಿ ಕಂಡುಬಂದಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 27 ರೂಪಾಯಿ ಅಧಿಕವಾಗಿ 13,991 ರೂಪಾಯಿಗೆ ತಲುಪಿದೆ.

ದೀಪಾವಳಿ ಸಂಭ್ರಮದ ಮಧ್ಯೆ ಗ್ರಾಹಕರಿಗೆ ಶಾಕ್‌; ಹೆಚ್ಚಾಯ್ತು ಚಿನ್ನದ ದರ

ಸಂಜನಾ ಆನಂದ್‌ (ಇನ್‌ಸ್ಟಾಗ್ರಾಂ ಚಿತ್ರ) -

Ramesh Ballamoole
Ramesh Ballamoole Nov 4, 2026 12:19 PM

ಬೆಂಗಳೂರು, ನ. 4: ಇತ್ತೀಚೆಗೆ ಭಾರಿ ಇಳಿಕೆ ಕಂಡುಬಂದಿದ್ದ ಚಿನ್ನದ ದರ ಮತ್ತೆ ಏರಿಕೆ ಹಾದಿಗೆ ಮರಳಿದ್ದು, ಹಬ್ಬದ ಖರೀದಿ ಸಂಭ್ರಮದಲ್ಲಿರುವ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದೆ (Gold Price Today on November 4, 2026). ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 25 ರೂಪಾಯಿ ಹೆಚ್ಚಾಗಿ 12,825 ರೂಪಾಯಿ ಕಂಡುಬಂದಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 27 ರೂಪಾಯಿ ಅಧಿಕವಾಗಿ 13,991 ರೂಪಾಯಿಗೆ ತಲುಪಿದೆ.

22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,02,600 ರೂಪಾಯಿ, 10 ಗ್ರಾಂ ಚಿನ್ನಕ್ಕೆ 1,28,000 ರೂಪಾಯಿ, 100 ಗ್ರಾಂಗೆ ನೀವು 12,82,500 ರೂಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂಗೆ 1,11,928 ರೂಪಾಯಿ, 10 ಗ್ರಾಂಗೆ 1,39,910 ರೂಪಾಯಿ ಹಾಗೂ 100 ಗ್ರಾಂಗೆ 13,99,100 ರೂಪಾಯಿ ಇದೆ.

ಚೆನ್ನೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,825 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,991 ರೂಪಾಯಿ, ಮುಂಬೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,825 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,991 ರೂಪಾಯಿ, ದೆಹಲಿಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,840 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,006 ರೂಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,825 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,991 ರೂಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,825 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,991 ರೂಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ದರ ಪಟ್ಟಿ ಹೀಗಿದೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 12,825 ರೂಪಾಯಿ 13,991 ರೂಪಾಯಿ
ಮುಂಬೈ 12,825 ರೂಪಾಯಿ 13,991 ರೂಪಾಯಿ
ದೆಹಲಿ 12,840 ರೂಪಾಯಿ 14,006 ರೂಪಾಯಿ
ಕೋಲ್ಕತಾ 12,825 ರೂಪಾಯಿ 13,991 ರೂಪಾಯಿ
ಹೈದರಾಬಾದ್‌ 12,825 ರೂಪಾಯಿ 13,991 ರೂಪಾಯಿ

ಮಾರುಕಟ್ಟೆಯಲ್ಲಿ ಭತ್ತ ಪೂರೈಕೆ ಕುಸಿತ: 100 ರುಪಾಯಿ ಗಡಿದಾಟಿದ ಕೆಜಿ ಅಕ್ಕಿ ಬೆಲೆ

ಬೆಳ್ಳಿ ದರ

ಇತ್ತ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 200 ರೂಪಾಯಿ ಇದೆ. 10 ಗ್ರಾಂಗೆ 2,000 ರೂಪಾಯಿ ಮತ್ತು 1 ಕೆಜಿಗೆ 2,00,000 ರೂಪಾಯಿ ಇದೆ.