ಎಚ್ಎಸ್ಬಿಸಿ ಫೈನಾನ್ಷಿಯಲ್ ಸರ್ವೀಸಸ್ ಫಂಡ್ ಅನ್ನು ಪರಿಚಯಿಸುತ್ತಿದೆ ಎಚ್ಎಸ್.ಬಿಸಿ ಮ್ಯೂಚುವಲ್ ಫಂಡ್

SVP ಫಂಡ್ ಮ್ಯಾನೇಜ್ಮೆಂಟ್ ಇಕ್ವಿಟಿಗಳು, ಎಚ್ಎಸ್.ಬಿಸಿ ಮ್ಯೂಚುವಲ್ ಫಂಡ್, ಹಣಕಾಸು ಸೇವಾ ವಲಯದಲ್ಲಿನ ಅವಕಾಶಗಳ ಆಳಗಳ ಪರಿಣತಿಯನ್ನು ಹೊಂದಿರುವ ಬಲವಾದ ತಂಡದೊಂದಿಗೆ ನಿರ್ವಹಿಸುತ್ತಿದೆ, ಆ ಮೂಲಕ ಹೂಡಿಕೆದಾರರಿಗೆ ಭಾರತದ ದೀರ್ಘಾವಧಿಯ ಬೆಳವಣಿಗೆಯ ಪ್ರಯೋ ಜನ ಪಡೆಯುವ ಅವಕಾಶವನ್ನು ಒದಗಿಸುತ್ತದೆ. ಈ ಉತ್ಪನ್ನವು ದೀರ್ಘಾವಧಿಯಲ್ಲಿ ಸಂಪತ್ತನ್ನು ಸೃಷ್ಟಿಸಲು ಬಯಸುವ ಹೂಡಿಕೆದಾರರಿಗೆ ಸೂಕ್ತ ವಾಗಿದೆ

HSBC
Profile Ashok Nayak Feb 7, 2025 7:12 PM

ಎಚ್ಎಸ್.ಬಿಸಿ ಮ್ಯೂಚುವಲ್ ಫಂಡ್ ಇಂದು ಎಚ್ಎಸ್.ಬಿಸಿ ಫೈನಾನ್ಷಿಯಲ್ ಸರ್ವೀಸಸ್ ಫಂಡ್ ಅನ್ನು ಪರಿಚಯಿಸಿದೆ, ಇದು ಹಣಕಾಸು ಸೇವೆಗಳ ವಲಯದಲ್ಲಿ ಹೂಡಿಕೆ ಮಾಡುವ ಮುಕ್ತ ಇಕ್ವಿಟಿ ಯೋಜನೆಯಾಗಿದೆ. ಹೊಸ ಫಂಡ್ ಆಫರ್ (NFO) ಫೆ.6ರಂದು ಆರಂಭಗೊಂಡು ಫೆ.20 ರಂದು ಮುಕ್ತಾಯಗೊಳ್ಳಲಿದೆ. ಹಣಕಾಸು ಸೇವೆಗಳ ವಲಯವು ದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿ ವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹಣಕಾಸು ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಭಾಗಿತ್ವ, ಡಿಜಿಟಲೀಕರಣ ಮತ್ತು ಬೆಂಬಲಿತ ನಿಯಂತ್ರಕ ನೀತಿಗಳಿಂದ ಇದು ಪ್ರೇರೇಪಿಸಲ್ಪಟ್ಟಿದೆ. ಭಾರತೀಯ ಕುಟುಂಬಗಳು ಈಗ ತಮ್ಮ ಉಳಿತಾಯವನ್ನು ಹಣಕಾಸು ಸ್ವತ್ತುಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಆಲೋಚನೆಗಳಿರುವ ಕಾರಣ, ಹಣಕಾಸು ವಲಯವು ಬೆಳವಣಿಗೆಯ ಪಥದಲ್ಲಿರುವು ದರಲ್ಲಿ ಸಂದೇಹವಿಲ್ಲ.

ಎಚ್‌ಎಸ್‌ ಬಿಸಿ ಹಣಕಾಸು ಸೇವೆಗಳ ಫಂಡ್, ಹಣಕಾಸು ಸೇವೆಗಳ ವಲ ಯದ ಬೆಳವಣಿಗೆಯ ಅವಕಾಶಗಳು ಮತ್ತು ಸಾಮರ್ಥ್ಯದ ಲಾಭ ಪಡೆದುಕೊಳ್ಳುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Shishir Hegde Column: ಕ್ಷಮಿಸುವುದು ಎಂದರೆ ಆಲೂಗಡ್ಡೆ ಚೀಲ ಕೆಳಕ್ಕಿಟ್ಟಂತೆ !

ಈ ಫಂಡ್ ಅನ್ನು ಗೌತಮ್ ಭೂಪಾಲ್, SVP ಫಂಡ್ ಮ್ಯಾನೇಜ್ಮೆಂಟ್ ಇಕ್ವಿಟಿಗಳು, ಎಚ್ಎಸ್.ಬಿಸಿ ಮ್ಯೂಚುವಲ್ ಫಂಡ್, ಹಣಕಾಸು ಸೇವಾ ವಲಯದಲ್ಲಿನ ಅವಕಾಶಗಳ ಆಳಗಳ ಪರಿಣತಿಯನ್ನು ಹೊಂದಿರುವ ಬಲವಾದ ತಂಡದೊಂದಿಗೆ ನಿರ್ವಹಿಸುತ್ತಿದೆ, ಆ ಮೂಲಕ ಹೂಡಿಕೆದಾರರಿಗೆ ಭಾರ ತದ ಧರ‍್ಘಾವಧಿಯ ಬೆಳವಣಿಗೆಯ ಪ್ರಯೋಜನ ಪಡೆಯುವ ಅವಕಾಶವನ್ನು ಒದಗಿಸುತ್ತದೆ. ಈ ಉತ್ಪನ್ನವು ದೀರ್ಘಾವಧಿಯಲ್ಲಿ ಸಂಪತ್ತನ್ನು ಸೃಷ್ಟಿಸಲು ಬಯಸುವ ಹೂಡಿಕೆದಾರರಿಗೆ ಸೂಕ್ತ ವಾಗಿದೆ.

ಹೂಡಿಕೆ ವಿಧಾನಃ ಹಣಕಾಸು ಸೇವೆಗಳ ವ್ಯವಹಾರಗಳಲ್ಲಿ ತೊಡಗಿರುವ ಕಂಪನಿಗಳ ಈಕ್ವಿಟಿ ಮತ್ತು ಈಕ್ವಿಟಿ ಸಂಬಂಧಿತ ಸೆಕ್ಯುರಿಟಿಗಳಲ್ಲಿ ಪ್ರಧಾನವಾಗಿ ಹೂಡಿಕೆ ಮಾಡುವ ಪರ‍್ಟ್ಫೋಲಿಯೊ ದಿಂದ ದೀರ್ಘಕಾಲೀನ ಬಂಡವಾಳ ವರ್ಧಯನ್ನು ಹೊಂದುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಮಿಶ್ರಣವು ಸಾಂಪ್ರದಾಯಿಕ ಸಾಲ ವಿಭಾಗಗಳು ಮತ್ತು ಸಾಲ ಏತರ ವಿಭಾಗ ಗಳನ್ನು ಒಳಗೊಂ ಡಿರುತ್ತದೆ. ಹಣಕಾಸು ಸೇವೆಗಳ ವಲಯದ ಕಂಪನಿಗಳು ಇವನ್ನು ಒಳಗೊಂಡಿದೆ:

  • ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು
  • ಸ್ಟಾಕ್ ಬ್ರೋಕಿಂಗ್ ಮತ್ತು ಒಕ್ಕೂಟದ ಎಂಟಿಟಿಗಳು, ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ (ಗಳು), ಠೇವಣಿಗಳು (ಡಿಪಾಸಿಟರಿಸ್), ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು, ಕ್ಲಿಯರಿಂಗ್ ಹೌಸ್ ಗಳು ಮತ್ತು ಇತರ ಮಧ್ಯರ್ಥಿಗಳು
  • ಹಣಕಾಸು ತಂತ್ರಜ್ಞಾನ (ಫಿನ್ಟೆಕ್), ವಿನಿಮಯಗಳು ಮತ್ತು ಡೇಟಾ ಪ್ಲ್ಯಾಟ್ಫರ‍್ಮ್ಗಳು
  • ಹೂಡಿಕೆ ಬ್ಯಾಂಕಿಂಗ್ ಕಂಪನಿಗಳು
  • ವೆಲ್ತ್ ಮ್ಯಾನೇಜ್ಮೆಂಟ್ ಎಂಟಿಟಿಗಳು
  • ಹಣಕಾಸು ಉತ್ಪನ್ನಗಳ ವಿತರಕರು
  • ವಿಮೆ ಕಂಪನಿಗಳು – ಸಾಮಾನ್ಯ, ಜೀವವಿಮೆ
  • ಮೈಕ್ರೋ ಫೈನಾನ್ಸ್, ಹೌಸಿಂಗ್ ಫೈನಾನ್ಸ್ ಮತ್ತು ಪಾವತಿ ಕಂಪನಿಗಳು
  • ಉದ್ಯಮ ವರ್ಗೀಕರಣ ಡೇಟಾದಲ್ಲಿ AMFI / SEBI ಒದಗಿಸಿರುವ ವಲಯ ಪಟ್ಟಿಯ ಹಣಕಾಸು ಸೇವೆಗಳ ವಲಯದಲ್ಲಿ ತೊಡಗಿರುವ ಕಂಪನಿಗಳು ಅಥವಾ ಫಂಡ್ ಮ್ಯಾನೇಜರ್ ಗುರುತಿಸಿ ರುವ ಇತರ ಹಣಕಾಸು ಸೇವೆಗಳು.

ಈ ಮೇಲಿನ ಪಟ್ಟಿಯು ಕೇವಲ ಸೂಚಕವಾಗಿದೆ, ಮತ್ತು ಯೋಜನೆಯು ಹಣಕಾಸು ಸೇವೆಗಳ ಹೊಸ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಅನ್ವೇಷನೆಗಳನ್ನು ನಡೆಸುತ್ತದೆ. ಈ ಯೋಜನೆಯು ಕಾಲಕಾಲಕ್ಕೆ ಒದಗಿಸುವ ವಲಯ ಪಟ್ಟಿಯಿಂದ ಹಣಕಾಸು ಸೇವೆಗಳ ವಲಯದಲ್ಲಿ ತೊಡಗಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ.

ಎಚ್ಎಸ್ಬಿಸಿ ಮ್ಯೂಚುವಲ್ ಫಂಡ್ ಸಿಇಒ ಕೈಲಾಶ್ ಕುಲ್ರ‍್ಣಿ ಹೇಳುತ್ತಾರೆ, "ಭಾರತದ ಜಿಡಿಪಿ ಬೆಳೆವ ಣಿಗೆಯ ನಿರೀಕ್ಷೆಯಲ್ಲಿದ್ದೇವೆ, ೨೦೪೭ ರಷ್ಟರಲ್ಲಿ ಪ್ರಸ್ತುತ $೩.೪ ಟ್ರಿಲಿಯನ್ ನಿಂದ $೩೦ ಟ್ರಿಲಿಯನ್ ಗೆ ೮.೮ ಪಟ್ಟು ಹೆಚ್ಚಾಗುತ್ತದೆ, ವಿಕಸಿತ್ ಭಾರತ್ ೨೦೪೭ ಗುರಿಯನ್ನು ಸಾಧಿಸಲು ಸಹಾಯ ಮಾಡ ಲು ಹಣಕಾಸು ವಲಯವು ಈ ಜಿಡಿಪಿಯ ೨ ಪಟ್ಟು ಬೆಳೆಯುವ ನಿರೀಕ್ಷೆಯಿದೆ. ಈ ಬೆಳೆಯುತ್ತಿರುವ ಹಣಕಾಸು ಚಿತ್ರಣದಲ್ಲಿ, ನಾವು ಸಾಲ ಏತರ ವಲಯದ ಗಮನರ‍್ಹ ಬೆಳವಣಿಗೆಯನ್ನು ನೋಡು ತ್ತಿದ್ದೇವೆ. ಇದು ಬಂಡವಾಳ ಮಾರುಕಟ್ಟೆಗಳು, ವಿಮೆ, ಠೇವಣಿಗಳು (ಡಿಪಾಸಿಟರಿಸ್) ಮತ್ತು ಕರೆನ್ಸಿ ನರ‍್ವಹಣೆ ಸೇರಿದಂತೆ ಇತರ ಕ್ಷೇತ್ರಗಳನ್ನು ಒಳಗೊಂಡಿರುತ್ತದೆ. ತಂತ್ರಜ್ಞಾನ ಮತ್ತು ಬದಲಾಗು ತ್ತಿರುವ ಹೂಡಿಕೆದಾರರ ಮನಸ್ಥಿತಿಯಿಂದ ಪ್ರೇರೇಪಿಸಲ್ಪಟ್ಟ ಹಣಕಾಸು ಪರಿಸರ ವ್ಯವಸ್ಥೆಯು ಪರಿರ‍್ತಿತಗೊಂಡಿದೆ. ನಮ್ಮ ಫಂಡ್ ಈ ಉದಯೋನ್ಮುಖ ಬೆಳವಣಿಗೆಯ ನಿರೀಕ್ಷೆಗಳ ಲಾಭ ಪಡೆ ಯುವ ಗುರಿಯನ್ನು ಹೊಂದಿದೆ."

ವೇಣುಗೋಪಾಲ್ ಮಂಘಾಟ್, ಸಿಐಒ-ಇಕ್ವಿಟಿ, ಎಚ್ಎಸ್.ಬಿಸಿ ಮ್ಯೂಚುವಲ್ ಫಂಡ್, ಹೇಳುತ್ತಾರೆ, "ನಮ್ಮ ಹೂಡಿಕೆ ವಿಧಾನವು ಸೂಕ್ತ ಸ್ಟಾಕ್ ಆಯ್ಕೆ, ಕಂಪನಿಗಳ ವಿವರಣಾತ್ಮಕ ವಿಶ್ಲೇಷಣೆ, ಪರ‍್ಟ್ಫೋಲಿಯೊ ರಚನೆ ಮತ್ತು ಮೇಲ್ವಿಚಾರಣೆಯನ್ನು ಒಳಗೊಂಡಿರುವ ಈಕ್ವಿಟಿ ಹೂಡಿಕೆ ಪ್ರಕ್ರಿಯೆಯ ಮೂಲಕ ದರ‍್ಘಾವಧಿಯಲ್ಲಿ ಮರ‍್ಕೆಟ್ ನ ಎಲ್ಲೆಯನ್ನು ಮೀರುವ ಗುರಿಯನ್ನು ಹೊಂದಿ ದೆ. ಸ್ಟಾಕ್ ಗಳನ್ನು ಅನೇಕ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಲಾಗು ತ್ತದೆ- ವ್ಯವಹಾರದ ಮೂಲಭೂತ ಅಂಶಗಳು, ಉದ್ಯಮದ ರಚನೆ, ಸಹವರ್ತಿಗಳ ನಡುವೆ ಸಂಬಂಧಿ ತ ವ್ಯವಹಾರದ ಸಾರರ್ಥ್ಯ, ನಿರ್ವಹಳೆಯ ಗುಣಮಟ್ಟ, ಆರ್ಥಿಕ ಅಂಶಗಳಿಗೆ ಸೂಕ್ಷ್ಮತೆ, ಕಂಪನಿಯ ಆರ್ಥಿಕ ಶಕ್ತಿ, ಪ್ರಮುಖ ಗಳಿಕೆ ಕಾರಣಗಳು, ಮೌಲ್ಯಮಾಪನ, ಹೀಗೆ ಅನೇಕ ಮಾನದಂಡಗಳನ್ನು ಪರಿಗಣಿಸ ಲಾಗುತ್ತದೆ.

ಡಿಸೆಂಬರ್ 31, 2024ರ ಹೊತ್ತಿಗೆ ಎಚ್ಎಸ್.ಬಿಸಿ ಮ್ಯೂಚುಯಲ್ ಫಂಡ್ ನಿರ್ವಹಣೆಯಲ್ಲಿ (ಎಯು ಎಮ್) 1.25 ಲಕ್ಷ ಕೋಟಿಗೂ ಹೆಚ್ಚು ಆಸ್ತಿಗಳನ್ನು ಹೊಂದಿದೆ. ನಗರಗಳಾದ್ಯಂತ 64 ಸ್ಥಳಗಳಲ್ಲಿ ತನ್ನ ಉಪಸ್ಥಿತಿಯನ್ನು ಹೊಂದಿರುವ ಕಂಪನಿಯು, ಡಿಸೆಂಬರ್ 31, 2024ರ ವೇಳೆಗೆ ಈಕ್ವಿಟಿ ಫಂಡ್ಗಳು, ಡೆಬ್ಟ್ ಫಂಡ್ಗಳು, ಹೈಬ್ರಿಡ್ ಫಂಡ್ಗಳು, ಇಂಡೆಕ್ಸ್ ಫಂಡ್ಗಳು ಮತ್ತು ಫಂಡ್ ಆಫ್ ಫಂಡ್ಗಳು ಸೇರಿದಂತೆ ಸುಮಾರು 44 ಓಪನ್ ಎಂಡ್ ಫಂಡ್ ಗಳೊಂದಿಗೆ ಸಮಗ್ರ ಮತ್ತು ಅನುಗುಣವಾದ ಪರಿಹಾರಗಳನ್ನು ನೀಡಲಿದೆ.

ಸಂಪಾದಕರಿಗೆ ಟಿಪ್ಪಣಿಗಳುಃ ಎಚ್ಎಸ್.ಬಿಸಿ ಅಸೆಟ್ ಮ್ಯಾನೇಜ್ಮೆಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಎಚ್ಎಸ್.ಬಿಸಿ ಅಸೆಟ್ ಮ್ಯಾನೇಜ್ಮೆಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಅನ್ನು ಯಾವುದೇ ಇತರ ಹಣಕಾಸು ಸೇವಾ ಸಂಸ್ಥೆಗಳೊಂದಿಗೆ ಗೊಂದಲವನ್ನು ತಪ್ಪಿಸಲು ಪರ‍್ಣವಾಗಿ ಉಲ್ಲೇಖಿಸಬೇಕು ಅಥವಾ ಎಚ್ಎಸ್.ಬಿಸಿ ಎಎಂಸಿ ಎಂದು ಉಲ್ಲೇಖಿಸಬೇಕು.

ಎಚ್ಎಸ್.ಬಿಸಿ ಗ್ರೂಪಿನ ಹೂಡಿಕೆ ನರ‍್ವಹಣಾ ವ್ಯವಹಾರವಾದ ಎಚ್ಎಸ್.ಬಿಸಿ ಅಸೆಟ್ ಮ್ಯಾನೇ ಜ್ಮೆಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಎಚ್ಎಸ್.ಬಿಸಿಯ ಚಿಲ್ಲರೆ ಮತ್ತು ಖಾಸಗಿ ಗ್ರಾಹಕರು, ಮಧ್ಯವರ್ತಿಗಳು, ಕರ‍್ಪೊರೇಟ್ ಗಳು ಮತ್ತು ಸಂಸ್ಥೆಗಳ ವಿಶ್ವವ್ಯಾಪಿ ಗ್ರಾಹಕರ ನೆಲೆಯ ಪರವಾಗಿ ಪ್ರತ್ಯೇಕ ಖಾತೆಗಳು ಮತ್ತು ಸಂಗ್ರಹಿತ ಫಂಡ್ ಗಳ ಮೂಲಕ ಹೂಡಿಕೆ ಮಾಡುತ್ತದೆ.

ಎಚ್ಎಸ್.ಬಿಸಿ ಅಸೆಟ್ ಮ್ಯಾನೇಜ್ಮೆಂಟ್ ಎಚ್ಎಸ್.ಬಿಸಿಯ ಗ್ರಾಹಕರನ್ನು 22 ದೇಶಗಳು ಮತ್ತು ಪ್ರಾಂತ್ಯಗಳಲ್ಲಿನ ಕಚೇರಿಗಳ ಅಂತರರಾಷ್ಟ್ರೀಯ ಜಾಲದ ಮೂಲಕ ವಿಶ್ವದಾದ್ಯಂತ ಹೂಡಿಕೆ ಅವಕಾಶಗಳೊಂದಿಗೆ ಸಂರ‍್ಕಿಸುತ್ತದೆ, ಸ್ಥಳೀಯ ಮಾರುಕಟ್ಟೆ ಒಳನೋಟದೊಂದಿಗೆ ಜಾಗತಿಕ ಸಾರ‍್ಥ್ಯಗಳನ್ನು ತಲುಪಿಸು ತ್ತದೆ. 30 ಸೆಪ್ಟೆಂಬರ್ 2024 ರಂತೆ, ಎಚ್ಎಸ್.ಬಿಸಿ ಅಸೆಟ್ ಮ್ಯಾನೇ ಜ್ಮೆಂಟ್ ತನ್ನ ಗ್ರಾಹಕರ ಪರವಾಗಿ ಒಟ್ಟು 765 ಬಿಲಿಯನ್ ಯುಎಸ್ ಡಾಲರ್ ಆಸ್ತಿಗಳನ್ನು ನಿರ್ವಹಿಸಿತು.

ಎಚ್ಎಸ್.ಬಿಸಿ ಅಸೆಟ್ ಮ್ಯಾನೇಜ್ಮೆಂಟ್ ಎಂಬುದು ಎಚ್ಎಸ್.ಬಿಸಿ ಹೋಲ್ಡಿಂಗ್ಸ್ ಪಬ್ಲಿಕ್ ಲಿಮಿಟೆಡ್ ನ ಆಸ್ತಿ ನಿರ್ವಹಣಾ ವ್ಯವಹಾರಗಳ ಬ್ರಾಂಡ್ ಹೆಸರು.

ಎಚ್‌ಎಸ್‌ಬಿಸಿ ಬ್ಯಾಂಕ್ ಇಂಡಿಯಾ

ಭಾರತದಲ್ಲಿನ ಹಾಂಗ್ ಕಾಂಗ್ ಮತ್ತು ಶಾಂಘೈ ಬ್ಯಾಂಕಿಂಗ್ ಕರ‍್ಪೊರೇಷನ್ ಲಿಮಿಟೆಡ್ 14 ನಗರಗಳಲ್ಲಿ 26 ಶಾಖೆಗಳ ಮೂಲಕ ಪರ‍್ಣ ವ್ಯಾಪ್ತಿಯ್ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಒದಗಿಸುತ್ತದೆ.

ಎಚ್‌ಎಸ್‌ಬಿಸಿ ಭಾರತದ ಪ್ರಮುಖ ಹಣಕಾಸು ಸೇವೆಗಳ ಗುಂಪುಗಳಲ್ಲಿ ಒಂದಾಗಿದೆ, ತನ್ನ ಬ್ಯಾಂ ಕಿಂಗ್, ಹೂಡಿಕೆ ಬ್ಯಾಂಕಿಂಗ್ ಮತ್ತು ಬಂಡವಾಳ ಮಾರುಕಟ್ಟೆಗಳು, ಆಸ್ತಿ ನಿರ್ವಹಣೆ, ವಿಮೆ, ಸಾಫ್ಟ್ವೇ ರ್ ಅಭಿವೃದ್ಧಿ ಮತ್ತು ದೇಶದಲ್ಲಿ ಜಾಗತಿಕ ಸಂಪನ್ಮೂಲ ಕರ‍್ಯಾಚರಣೆಗಳಲ್ಲಿ ಸುಮಾರು 42000 ಉದ್ಯೋಗಿಗಳನ್ನು ಹೊಂದಿದೆ. ಇದು ಭಾರತದ ಪ್ರಮುಖ ಕಸ್ಟೋಡಿಯನ್ ಆಗಿದೆ. ವಿದೇಶದಲ್ಲಿ ಹೂಡಿಕೆ ಮಾಡುವ ಭಾರತೀಯ ಕಂಪನಿಗಳಿಗೆ ಮತ್ತು ದೇಶದಲ್ಲಿ ವಿದೇಶಿ ಹೂಡಿಕೆ ಗಳನ್ನು ಏರ್ಪ್ಪಡಿಸುವಲ್ಲಿ ನಮ್ಮ ಬ್ಯಾಂಕ್ ಮುಂಚೂಣಿಯಲ್ಲಿದೆ.

ಎಚ್ಎಸ್ಬಿಸಿ ಹೋಲ್ಡಿಂಗ್ಸ್ ಪಬ್ಲಿಕ್ ಲಿಮಿಟೆಡ್ ಕಂಪನಿ

ಎಚ್ಎಸ್.ಬಿಸಿಯ ಮೂಲ ಕಂಪನಿಯಾದ ಎಚ್ಎಸ್.ಬಿಸಿ ಹೋಲ್ಡಿಂಗ್ಸ್ ಪಬ್ಲಿಕ್ ಲಿಮಿಟೆಡ್ ಕಂಪನಿ ಲಂಡನ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಎಚ್ಎಸ್ಬಿಸಿ ವಿಶ್ವಾದ್ಯಂತ 60 ದೇಶಗಳು ಮತ್ತು ಪ್ರಾಂತ್ಯಗಳ ಕಚೇರಿಗಳಿಂದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ. 30 ಸೆಪ್ಟೆಂಬರ್ 2024 ರ ವೇಳೆಗೆ ಯುಎಸ್ $3099 ಬಿಲಿಯನ್ ಆಸ್ತಿಯೊಂದಿಗೆ, ಎಚ್ಎಸ್.ಬಿಸಿ ವಿಶ್ವದ ಅತಿದೊಡ್ಡ ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ಸಂಸ್ಥೆಗಳಲ್ಲಿ ಒಂದಾಗಿದೆ.

ಪ್ರಾಡಕ್ಟ್ ಲೇಬಲಿಂಗ್

ಮೂಲ-ಎಚ್ಎಸ್.ಬಿಸಿ ಮ್ಯೂಚುವಲ್ ಫಂಡ್, ಹೆಚ್ಚಿನ ವಿವರಗಳಿಗಾಗಿ ಎಚ್ಎಸ್.ಬಿಸಿ ಹಣಕಾಸು ಸೇವೆಗಳ ಫಂಡ್ ಯೋಜನಾ ಮಾಹಿತಿ ದಾಖಲೆಯನ್ನು (ಎಸ್ಐಡಿ) ನೋಡಿ

ಹಿಂದಿನ ಕಾರ್ಯಕ್ಷಮತೆ ಭವಿಷ್ಯದಲ್ಲಿ ಉಳಿಯಬಹುದು ಅಥವಾ ಇಲ್ಲದಿರಬಹುದು ಮತ್ತು ಭವಿಷ್ಯದ ಫಲಿತಾಂಶಗಳನ್ನು ಸೂಚಿಸುವುದಿಲ್ಲ.

SಇಃI (ಮ್ಯೂಚುವಲ್ ಫಂಡ್ಸ್) ನಿಯಮಗಳ ಪ್ರಕಾರ ಹೂಡಿಕೆದಾರರು ಇದನ್ನು ಗಮನಿಸಬೇಕೆಂದು ವಿನಂತಿಸಲಾಗಿದೆ, 1996 ಮತ್ತು, ಎಚ್ಎಸ್.ಬಿಸಿ ಎಎಂಸಿ, ಅಡಿಯಲ್ಲಿ ಹೊರಡಿಸಲಾದ ಮಾರ್ಗ ಸೂಚಿಗಳ ಪ್ರಕಾರ, ಅದರ ಉದ್ಯೋಗಿಗಳು ಮತ್ತು/ಅಥವಾ ಪಟ್ಟಿ ಮಾಡಲಾದ ವಿತರಕರು/ಏಜೆಂ ಟರು ಎಚ್ಎಸ್ಬಿಸಿ ಮ್ಯೂಚುವಲ್ ಫಂಡ್ನ ಯಾವುದೇ ಆದಾಯ ಅಥವಾ ಭವಿಷ್ಯದ ಕಾರ್ಯ ಕ್ಷಮತೆ ಯನ್ನು ಖಾತರಿಪಡಿಸುವುದು/ ಭರವಸೆ ನೀಡುವುದು/ಭಾಷೆ ನೀಡುವುದು/ಭವಿಷ್ಯ ನುಡಿ ಯುವುದರಿಂದ ಉದ್ಯೋಗಿಗಳು ಮತ್ತು/ಅಥವಾ ಎಂಪನೇಲ್ ಮಾಡಲಾದ ವಿತರಕರನ್ನು ನಿಷೇಧಿಸ ಲಾಗಿದೆ. ಆದ್ದರಿಂದ ದಯವಿಟ್ಟು ಅಂತಹ ಯಾವುದೇ ಹೇಳಿಕೆಗಳು / ಬದ್ಧತೆಗಳನ್ನು ನಂಬಬೇಡಿ. ನೀವು ಅಂತಹ ಯಾವುದೇ ಅಭ್ಯಾಸಗಳನ್ನು ಕಂಡರೆ, ದಯವಿಟ್ಟು iಟಿvesಣoಡಿ.ಟiಟಿe@muಣuಚಿಟಜಿuಟಿಜs.hsbಛಿ.ಛಿo.iಟಿ ನಲ್ಲಿ ಇಮೇಲ್ ಮೂಲಕ ದೂರು ದಾಖಲಿಸಿ.

ಹಕ್ಕು ನಿರಾಕರಣೆ: ಈ ಡಾಕ್ಯುಮೆಂಟ್ ಅನ್ನು ಎಚ್ಎಸ್.ಬಿಸಿ ಮ್ಯೂಚುವಲ್ ಫಂಡ್ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ತಯಾರಿಸಲಾಗಿದೆ ಮತ್ತು ಇದನ್ನು ಹೀಗೆ ಅರ್ಥೈಸಿಕೊಳ್ಳಬಾರದು i) ಭದ್ರತಾ ಪತ್ರಗಳನ್ನು, ಸರಕುಗಳನ್ನು, ಇಲ್ಲಿ ಉಲ್ಲೇಖಿಸಲಾದ ಕರೆನ್ಸಿಗಳು ಅಥವಾ ಇತರ ಹೂಡಿಕೆಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಪ್ರಸ್ತಾಪ ಅಥವಾ ಶಿಫಾರಸು; ಅಥವಾ ii) ಎಚ್ಎಸ್.ಬಿಸಿ ಮ್ಯೂಚುವಲ್ ಫಂಡ್ ನ ಯಾವುದೇ ಫಂಡ್ ಅನ್ನು ಮಾರಾಟ ಮಾಡುವ ಪ್ರಸ್ತಾಪ ಅಥವಾ ವಿನಂತಿ ಅಥವಾ ಖರೀದಿಗಾಗಿ ಪ್ರಸ್ತಾಪ; ಅಥವಾ iii) ಹೂಡಿಕೆ ಸಂಶೋಧನೆ ಅಥವಾ ಹೂಡಿಕೆ ಸಲಹೆ. ಇದು ನರ‍್ದಿಷ್ಟ ಹೂಡಿಕೆ ಉದ್ದೇಶಗಳು, ಆರ್ಥಿಕ ಪರಿಸ್ಥಿತಿ ಮತ್ತು ಈ ಡಾಕ್ಯು ಮೆಂಟ್ ಅನ್ನು ಪಡೆಯುವ ಯಾವುದೇ ನರ‍್ದಿಷ್ಟ ವ್ಯಕ್ತಿಯ ನರ‍್ದಿಷ್ಟ ಅಗತ್ಯಗಳಿಗೆ ಸಂಬಂಧಿಸಿಲ್ಲ.

ಇಲ್ಲಿ ರ‍್ಚಿಸಿರಬಹುದಾದ ಅಥವಾ ಉಲ್ಲೇಖಿಸಿರಬಹುದಾದ ಯಾವುದೇ ಫಂಡ್ ನಲ್ಲಿ, ಸೆಕ್ಯುರಿಟೀಸ್ ನಲ್ಲಿ, ಇತರ ಹೂಡಿಕೆ ಅಥವಾ ಹೂಡಿಕೆ ತಂತ್ರಗಳಲ್ಲಿ ಹೂಡಿಕೆ ಮಾಡುವ ಸೂಕ್ತತೆಯ ಬಗ್ಗೆ ಹೂಡಿಕೆದಾರರು ವೈಯಕ್ತಿಕ ಮತ್ತು ಸ್ವತಂತ್ರ ಸಲಹೆಯನ್ನು ಪಡೆಯಬೇಕು ಮತ್ತು ಅದರ ಭವಿಷ್ಯದ ಬಗ್ಗೆಯ ಅಭಿಪ್ರಾಯಗಳು ಕೈಗೂಡಬಹುದು ಅಥವಾ ಕೈಗೂಡದೆ ಇರಬಹುದು ಎನ್ನುವುದನ್ನು ರ‍್ಥಮಾಡಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಎಚ್ಎಸ್ಬಿಸಿ ಮ್ಯೂಚುವಲ್ ಫಂಡ್/ಎಚ್ಎಸ್ಬಿಸಿ ಅಸೆಟ್ ಮ್ಯಾನೇಜ್ಮೆಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಮತ್ತು/ಅಥವಾ ಅದರ ಅಂಗಸಂಸ್ಥೆಗಳು ಅಥವಾ ಅವುಗಳ ಯಾವುದೇ ನರ‍್ದೇಶಕರು, ಟ್ರಸ್ಟಿಗಳು, ಅಧಿಕಾರಿಗಳು ಮತ್ತು ಉದ್ಯೋಗಿಗಳು ಇಲ್ಲಿಯ ಮಾಹಿತಿ/ಅಭಿಪ್ರಾಯದಿಂದ ಉಂಟಾಗಬಹುದಾದ ಪ್ರಾಸಂಗಿಕ ಅಥವಾ ಪರಿಣಾಮಕಾರಿ ಹಾನಿಗಳ ಮೇಲೆ ಯಾವುದೇ ನೇರ, ಪರೋಕ್ಷವಾದ, ವಿಶೇಷವಾದ ಹೊಣೆಗಾರಿಕೆ ಯನ್ನು ಹೊಂದಿರುವದಿಲ್ಲ.

ಈ ಡಾಕ್ಯುಮೆಂಟ್ ಅನ್ನು ಭಾರತದೊಳಗೆ ಉಪಯೋಗಿಸುವವರಿಗೆ ಮಾತ್ರ ಉದ್ದೇಶಿಸಲಾಗಿದೆ ಮತ್ತು ಭಾರತೀಯ ನ್ಯಾಯವ್ಯಾಪ್ತಿಯಲ್ಲಿ ಮಾತ್ರ ವಿತರಣೆಗೆ ಅನುಮೋದಿಸಲಾಗಿದೆ. ಈ ಡಾಕ್ಯುಮೆಂಟ್ ಅನ್ನು ಭಾರತದ ಹೊರಗೆ ಇರುವ ಯಾರಿಗಾದರೂ (ಹೂಡಿಕೆದಾರರು, ನಿರೀಕ್ಷಿತ ಹೂಡಿಕೆದಾರರು ಅಥವಾ ವಿತರಕರು ಸೇರಿದಂತೆ) ಅಥವಾ ಭಾರತದಲ್ಲಿ ವಾಸಿಸುವ ವಿದೇಶಿ ಪ್ರಜೆಗಳಿಗೆ ವಿತರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಡಾಕ್ಯುಮೆಂಟ್ ಅಥವಾ ಎಚ್ಎಸ್ಬಿಸಿ ಮ್ಯೂಚುವಲ್ ಫಂಡ್ ನ ಯುನಿಟ್ ಗಳನ್ನು ಯಾವುದೇ ವಿದೇಶಿ ನ್ಯಾಯವ್ಯಾಪ್ತಿಯಲ್ಲಿ ಸೆಕ್ಯುರಿಟೀಸ್ ಕಾನೂನು/ನಿಯಮಗಳ ಅಡಿಯಲ್ಲಿ ನೋಂದಾಯಿಸಲಾಗಿಲ್ಲ. ಕೆಲವು ನ್ಯಾಯವ್ಯಾಪ್ತಿಗಳಲ್ಲಿ ಈ ಡಾಕ್ಯುಮೆಂಟ್ ನ ವಿತರಣೆಯು ಕಾನೂನುಬಾಹಿರ ಅಥವಾ ನರ‍್ಬಂಧಿತವಾಗಿರಬಹುದು ಅಥವಾ ಸಂಪರ‍್ಣವಾಗಿ ನಿಷೇಧಿಸಲ್ಪಡಬಹುದು ಮತ್ತು ಅದಕ್ಕೆ ಅನುಗುಣವಾಗಿ, ಈ ಡಾಕ್ಯುಮೆಂಟ್ ಅನ್ನು ಹೊಂದಿರುವ ವ್ಯಕ್ತಿಗಳು ಇದರ ಕುರಿತು ಮಾಹಿತಿ ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಅಂತಹ ಯಾವುದೇ ನರ‍್ಬಂಧಗಳನ್ನು ಗಮನಿಸಬೇಕಾಗುತ್ತದೆ. ಈ ಡಾಕ್ಯುಮೆಂಟ್ ಅನ್ನು ಭಾರತವನ್ನು ಹೊರತುಪಡಿಸಿ ಬೇರೆ ನ್ಯಾಯವ್ಯಾಪ್ತಿಯ ಯಾವುದೇ ವ್ಯಕ್ತಿ ಆಯ್ಕೆ ಮಾಡಿದರೆ, ಅಂತಹ ವ್ಯಕ್ತಿಯು ತನ್ನ ಸ್ವಂತ ವಿವೇಚನೆಯಿಂದ ಆಯ್ಕೆ ಮಾಡಿರುತ್ತಾನೆ ಮತ್ತು ಎಚ್ಎಸ್ಬಿಸಿ ಮತ್ತು ಅದರ ಗುಂಪು ಕಂಪನಿಗಳು ಅಂತಹ ವ್ಯಕ್ತಿಯು ಪರಿಣಾಮವಾಗಿ ಮಾಡುವ ಸ್ಥಳೀಯ ಕಾನೂನು ಅಥವಾ ನಿಯಂತ್ರಣದ ಯಾವುದೇ ಉಲ್ಲಂಘನೆಗೆ ಜವಾಬ್ದಾರರಾಗಿರುವುದಿಲ್ಲ.

ಬಿ ಕೃತಿಸ್ವಾಮ್ಯ. ಎಚ್ಎಸ್ಬಿಸಿ ಅಸೆಟ್ ಮ್ಯಾನೇಜ್ಮೆಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ೨೦೨೫, ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ಎಚ್ಎಸ್ಬಿಸಿ ಮ್ಯೂಚುವಲ್ ಫಂಡ್, ೯-೧೧ ನೇ ಮಹಡಿ, ನೆಸ್ಕೋ-ಐಟಿ ಪರ‍್ಕ್ ಬಿಲ್ಡಿಂಗ್. ೩, ನೆಸ್ಕೊ ಕಾಂಪ್ಲೆಕ್ಸ್, ವೆಸ್ರ‍್ನ್ ಎಕ್ಸ್ಪ್ರೆಸ್ ಹೆದ್ದಾರಿ, ಗೋರೆಗಾಂವ್ ಪರ‍್ವ, ಮುಂಬೈ ೪೦೦೦೬೩. ಮಹಾರಾಷ್ಟ್ರ

ಉSಖಿ - ೨೭ಂAಃಅಊ೦೦೦೭ಓ೧ZS, ಇಮೇಲ್: iಟಿvesಣoಡಿ.ಟiಟಿe@muಣuಚಿಟಜಿuಟಿಜs.hsbಛಿ.ಛಿo.iಟಿ | ವೆಬ್ಸೈಟ್: ತಿತಿತಿ.ಚಿsseಣmಚಿಟಿಚಿgemeಟಿಣ.hsbಛಿ.ಛಿo/iಟಿ

ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಸ್ಕೀಮ್ ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?