ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Online Coaching: KAS, PSI, PDO, FDA, SDA ಪರೀಕ್ಷೆಗಳಿಗೆ ಆನ್ ಲೈನ್ ಮೂಲಕ ಉಚಿತ ತರಬೇತಿ

ನಗರದ ಕೆಆರ್ ಪುರಂ ನಲ್ಲಿರುವ ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡಮಿ ವತಿಯಿಂದ ಕೆಎಎಸ್ , ಪಿಎಸ್ಐ, ಪಿಡಿಒ, ಎಫ್ ಡಿಎ, ಎಸ್ ಡಿಎ, ಗ್ರೂಪ್ ಸಿ , ಪಿಸಿ ಹಾಗೂ ವಿಎಒ ಪರೀಕ್ಷೆಗಳಿಗೆ 6 ತಿಂಗಳುಗಳವರೆಗೆ ಉತ್ತಮ ಆನ್ ಲೈನ್ ತರಬೇತಿ ನೀಡಲಾಗುತ್ತಿದೆ. ಆನ್ ಲೈನ್ ಸೇರುವ ಅಭ್ಯರ್ಥಿಗಳು ಟೆಸ್ಟ್ ಸಿರೀಸ್ , ನೋಟ್ಸ್ ಹಾಗೂ ರೆಕಾರ್ಡೆಡ್ ತರಗತಿಗಳಿಗೆ ನಿರ್ವಹಣಾ ಶುಲ್ಕವನ್ನು ಮಾತ್ರ ಕಡ್ಡಾಯವಾಗಿ ಪಾವತಿಸಬೇಕಾಗಿರುತ್ತದೆ.

KAS, PSI, PDO, FDA, SDA ಪರೀಕ್ಷೆಗಳಿಗೆ ಆನ್ ಲೈನ್ ಮೂಲಕ ಉಚಿತ ತರಬೇತಿ

-

Profile
Ashok Nayak Aug 25, 2026 7:32 AM

ಬೆಂಗಳೂರು: ನಗರದ ಕೆಆರ್ ಪುರಂ ನಲ್ಲಿರುವ ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡಮಿ ವತಿಯಿಂದ ಕೆಎಎಸ್ , ಪಿಎಸ್ಐ, ಪಿಡಿಒ, ಎಫ್ ಡಿಎ, ಎಸ್ ಡಿಎ, ಗ್ರೂಪ್ ಸಿ , ಪಿಸಿ ಹಾಗೂ ವಿಎಒ ಪರೀಕ್ಷೆಗಳಿಗೆ 6 ತಿಂಗಳುಗಳವರೆಗೆ ಉತ್ತಮ ಆನ್ ಲೈನ್ ತರಬೇತಿ ನೀಡಲಾಗುತ್ತಿದೆ.

ಆನ್ ಲೈನ್ ಸೇರುವ ಅಭ್ಯರ್ಥಿಗಳು ಟೆಸ್ಟ್ ಸಿರೀಸ್ , ನೋಟ್ಸ್ ಹಾಗೂ ರೆಕಾರ್ಡೆಡ್ ತರಗತಿಗಳಿಗೆ ನಿರ್ವಹಣಾ ಶುಲ್ಕವನ್ನು ಮಾತ್ರ ಕಡ್ಡಾಯವಾಗಿ ಪಾವತಿಸಬೇಕಾಗಿರುತ್ತದೆ. ಆಗಸ್ಟ್ ಕೊನೆಯಿಂದ ತರಗತಿಗಳು ಆರಂಭವಾಗುತ್ತಿದ್ದು, ಇಂದಿನಿಂದಲೇ ಪ್ರವೇಶ ಪಡೆಯಬಹುದು. ಅಡ್ಮಿಶನ್ ಬೇಕಾದಲ್ಲಿ ಕರೆ ಮಾಡಿ 9902829811, 9108440145.

ಇದನ್ನೂ ಓದಿ: Bangalore University: ಕಳೆದ ಆರು ತಿಂಗಳಿಂದ ಮುಂದೂಡಿಕೆಯಾಗಿದ್ದ ಬೆಂಗಳೂರು ವಿವಿ ಪಿಎಚ್.ಡಿ ಪ್ರವೇಶ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ; ಆಗಸ್ಟ್ 3, 4ರಂದು ಸಂದರ್ಶನ