ದಕ್ಷಿಣ ಬೆಂಗಳೂರಿನ ಅತ್ಯುತ್ತಮ ಸಮುದಾಯ: ಜೆ.ಪಿ.ನಗರದ ಅಂಜನಾಪುರ ಸೆಂಟ್ರಲ್ ಪಾರ್ಕ್ ಬಳಿ ಸತ್ತ್ವ ಪ್ರಾರಂಭಿಸುತ್ತಿದೆ ಫಾರೆಸ್ಟ್ ರಿಡ್ಜ್
ಗ್ರಾಮೀಣ ಜೀವನದ ಸೊಗಡಿನ ಅನುಭವ ನೀಡುವಂಥ ನಿವಾಸವನ್ನು ಈ ಗೃಹೋಪಯೋಗಿ ಪ್ರಾಜೆಕ್ಟ್‌ಸತ್ತ್ವ ಫಾರೆಸ್ಟ್‌ರಿಡ್ಜ್ ನ ಲ್ಲಿ ಕಾಣಬಹುದು. ಈ ಪ್ರಾಜೆಕ್ಟ್‌ಅನ್ನು ನಗರದ ದಕ್ಷಿಣ ಬೆಂಗಳೂ ರಿನ ಜೆ.ಪಿ.ನಗರದ 9ನೇ ಹಂತದಲ್ಲಿ ನಾಲ್ಕು ಏಕರೆ ಜಾಗದಲ್ಲಿ ನಿರ್ಮಿಸಲಾಗಿದ್ದು. ಎರಡು ಟವರ್‌ಗಳಲ್ಲಿ 407 ಫ್ಲ್ಯಾಟ್‌ಗಳಿವೆ

ಸತ್ತ್ವ ಫಾರೆಸ್ಟ್ ರಿಡ್ಜ್

ಬೆಂಗಳೂರು: ರಿಯಲ್ ಏಸ್ಟೇಟ್ ವ್ಯವಹಾರದಲ್ಲಿ ಅತೀ ದೊಡ್ಡ ಹೆಸರು ಮಾಡಿರುವ ಸತ್ತ್ವ ಗ್ರೂಪ್, ಸತ್ತ್ವ ಫಾರೆಸ್ಟ್ ರಿಡ್ಜ್ ಅನ್ನು ಜ.23ರಂದು ಪರಿಚಯಿಸಿದೆ..
ಗ್ರಾಮೀಣ ಜೀವನದ ಸೊಗಡಿನ ಅನುಭವ ನೀಡುವಂಥ ನಿವಾಸವನ್ನು ಈ ಗೃಹೋಪಯೋಗಿ ಪ್ರಾಜೆಕ್ಟ್‌ಸತ್ತ್ವ ಫಾರೆಸ್ಟ್‌ರಿಡ್ಜ್ ನ ಲ್ಲಿ ಕಾಣಬಹುದು. ಈ ಪ್ರಾಜೆಕ್ಟ್‌ಅನ್ನು ನಗರದ ದಕ್ಷಿಣ ಬೆಂಗಳೂ ರಿನ ಜೆ.ಪಿ.ನಗರದ 9ನೇ ಹಂತದಲ್ಲಿ ನಾಲ್ಕು ಏಕರೆ ಜಾಗದಲ್ಲಿ ನಿರ್ಮಿಸಲಾಗಿದ್ದು. ಎರಡು ಟವರ್‌ಗಳಲ್ಲಿ 407 ಫ್ಲ್ಯಾಟ್‌ಗಳಿವೆ.
ಅಂಜನಾಪುರ ಸೆಂಟ್ರಲ್‌ಪಾರ್ಕಿನ ಹಿಂಭಾಗ ನಿರ್ಮಿತವಾದ ಸತ್ತ್ವ ಫಾರೆಸ್ಟ್‌ರಿಡ್ಜ್‌ಹೆಚ್ಚಿನ ಆಧುನಿ ಕತೆ ಹಾಗೂ ನೈಸರ್ಗಿಕತೆಯ ಅನುಭವ ನೀಡುವಂತೆ ಶೋಭಿಸುತ್ತಿದೆ. ಈ ಮೂಲಕ ನಗರದ ಜನರಿಗೆ ಹಿಂದೆಂದೂ ಕಾಣದ ಜೀವನಶೈಲಿ ಅಳವಡಿಸಿಕೊಳ್ಳಲು ಸಾಧ್ಯವಿದೆ. ನೆರೆಹೊರೆಯ ಗೃಹ ಸಮು ಚ್ಚಯಗಳ ಪೈಕಿ ಹೆಚ್ಚು ಸುವ್ಯವಸ್ಥಿತವಾಗಿ ನಿರ್ಮಿಸಲಾಗಿದೆ.
ಇದನ್ನೂ ಓದಿ: Leena Joshi Kamath Column: ವರುಷವೊಂದು ಸಂದಿತು ರಾಮಮಂದಿರಕೆ...
ಆಧುನಿಕತೆಯ ವ್ಯಾಖ್ಯಾನ: ಚಿಂತನಶೀಲ ವಿನ್ಯಾಸ, ಐಷಾರಾಮ
ಸತ್ತ್ವ ಫಾರೆಸ್ಟ್‌ರಿಡ್ಜ್‌ಪ್ರಾಜೆಕ್ಟ್‌ನಲ್ಲಿ ಒಂದು, ಎರಡು ಹಾಗೂ ಮೂರು ಬೆಡ್ ರೂಮಿನ ಫ್ಲ್ಯಾಟ್ ಗಳಿದ್ದು, ಐಷಾರಾಮಿ ಹಾಗೂ ಖಾಸಗೀತನಕ್ಕೆ ಧಕ್ಕೆ ಉಂಟು ಮಾಡುವುದಿಲ್ಲ. ಈ ಫ್ಲ್ಯಾಟಿನಲ್ಲಿ ಪ್ರತಿ ಟವರಿನಲ್ಲಿ 28 ರಿಂದ 30 ಅಂತಸ್ತುಗಳಿವೆ, ಪ್ರತಿಯೊಂದಕ್ಕೆ ತನ್ನದೇ ಆದ ಟೆರೆಸ್‌ಗಳಿವೆ. ಈ ಮೂಲಕ ಪಕ್ಕದ ಅಂಜನಾ ಪುರ ಸೆಂಟ್ರಲ್‌ಪಾರ್ಕನ್ನು ಕಂಡು ಅದರ ಅಂದವನ್ನು ಕಾಣಬಹುದು.
ಫ್ಲ್ಯಾಟಿನಲ್ಲಿ ಮೂವತ್ತು ಸಾವಿರ ಚದರ ಅಡಿ ವಿಸ್ತೀರ್ಣದ ಕ್ಲಬ್‌ಹೌಸ್, ಓಪನ್ ಈಜುಕೊಳ, ಮಕ್ಕಳಿಗಾಗಿ ಆಟವಾಡಲು ಅಚ್ಚುಕಟ್ಟಾದ ಮೈದಾನ ಹಾಗೂ ಹಿರಿಯರಿಗಾಗಿಯೇ ಅವರ ವ್ಯಾಯಾಮ ಹಾಗೂ ಹರಟೆ ಹೊಡೆಯುತ್ತ ಸಮಯ ಕಳೆಯಲು ಸ್ಥಳಾವಕಾಶ ಇದೆ. ಆಧುನಿಕತೆಗೆ ಒಗ್ಗಿಕೊಂಡಿರುವ ಕುಟುಂಬಗಳು ವಾಸ್ತು ನಿರ್ಮಿತ ನಿವಾಸಕ್ಕೆ ಪ್ರಾಶಸ್ತ್ಯ ನೀಡುವ ಕಾರಣ, ಈ ಫ್ಲ್ಯಾಟಿನ ಲೇಔಟನ್ನು ಅದಕ್ಕೆ ತಕ್ಕಂತೆ ಕಟ್ಟಲಾಗಿದೆ.
ರಿಡ್ಜ್, ಕೇವಲ ವಾಸಕ್ಕೆ ಸೀಮಿತ ಎಂದು ಹೇಳುವುದು ತಪ್ಪು. ಅದು ಬೆಂಗಳೂರಿನ ಜನ ಸಾಮಾನ್ಯರು ಹಾಗೂ ವೃತ್ತಿಪರರ ಆಶಯಕ್ಕೆ ಪ್ರಾಶಸ್ತ್ಯ ನೀಡಿ ನಿರ್ಮಿಸ ಲಾಗಿದೆ. ಪ್ರತಿ ಯೊಬ್ಬರು ಇಷ್ಟಪಡುವ ನೈಸರ್ಗಿ ಕತೆ ಹಾಗೂ ಗ್ರಾಮೀಣ ಜೀವನ ಶೈಲಿಯನ್ನು ನಗರದಲ್ಲೂ ಕಾಣುವ ಏಕೈಕ ದೃಷ್ಟಿಯಿಂದ ಹೊಸ ಗೃಹ ಸಮು ಚ್ಚಯದ ನಿರ್ಮಾಣವಾಗಿದೆ ಎಂದು ಸತ್ತ್ವ ಗ್ರೂಪಿನ ಮಾರಾಟ, ಮಾರ್ಕೆಟಿಂಗ್ ಹಾಗೂ ಸಿಎರ್‌ಎಂ ವಿಭಾಗದ ಉಪಾಧ್ಯಕ್ಷೆ ಕರಿಷ್ಮಾ ಸಿಂಗ್‌ಹೇಳಿದರು.
ಜೆ.ಪಿ.ನಗರದಲ್ಲಿ ಕಟ್ಟಲು ಮೂಲಭೂತ, ಅತ್ಯಾಧುನಿಕ ಸೌಕರ್ಯಗಳು ಹಾಗೂ ಕೂದಲಿಳೆ ಅಂತರ ದಲ್ಲಿ ಶಿಕ್ಷಣ ಸವಲತ್ತು, ಆಸ್ಪತ್ರೆ ಹಾಗೂ ಮನ ರಂಜಿಸುವ ಹಬ್‌ಗಳು ಇದೆ. ಫ್ಲ್ಯಾಟ್ ನಿರ್ಮಾಣ ಕುರಿತಂತೆ ತಮ್ಮ ಸಂಸ್ಥೆಯ ಧ್ಯೇಯವನ್ನು ಸಮರ್ಥಿಸಿದ ಅವರು, ಮುಂದಿನ ಜನಾಂಗದ ಹಿತದೃಷ್ಟಿ ಯಿಂದ ಈ ಫ್ಲ್ಯಾಟಿಗೆ ರೇಖಾನಕ್ಷೆ ರಚಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಹಸಿರೀಕರಣ ಮುಂತಾದವು ಕಾರಣ. ಫ್ಲ್ಯಾಟಿನ ಲೇಔಟಿನ ರೇಖಾನಕ್ಷೆಯನ್ನು ಪಾರ್ಕ್‌ನ ಅಂದ ಸವಿ ಯಲು, ಆಸ್ಪತ್ರೆ, ಮನೋರಂಜನೆ ಹಬ್‌ಗಳು ಜತೆಗೆ ಶಿಕ್ಷಣ ಸೌಲಭ್ಯವನ್ನು ಕೂಗಳತೆ ಅಂತರ ದಲ್ಲಿ ಪಡೆಯಲು ಮುಂತಾದವನ್ನು ಗಮನ ದಲ್ಲಿಡಲಾಗಿದೆ.
ದಕ್ಷಿಣ ಬೆಂಗಳೂರು: ಬೆಳವಣಿಗೆ, ಸಂಪರ್ಕದ ನಾಡಿ
ದಕ್ಷಿಣ ಬೆಂಗಳೂರಿನ ಕೇಂದ್ರ ಭಾಗದಲ್ಲಿ ನಿರ್ಮಿತವಾದ ಈ ಫ್ಲ್ಯಾಟ್‌ನಲ್ಲಿ ಮೂಲಸೌಕರ್ಯಕ್ಕೆ ಯಾವು ದೇ ಕೊರತೆ ಕಾಣುವುದಿಲ್ಲ. ಪಕ್ಕದಲ್ಲೇ ಕನಕಪುರ ಮುಖ್ಯ ರಸ್ತೆ, ಅಂಜನಾಪುರ ಮುಖ್ಯ ರಸ್ತೆ, ನಮ್ಮ ಮೆಟ್ರೋಗೂ ಸನಿಹ, ಹಾಗೂ ಇತರ ಸಾರಿಗೆ ವ್ಯವಸ್ಥೆ ಜತೆಗೆ ಫೆರಿಫೆರಲ್‌ಜೋಡು ರಸ್ತೆ ಸಂಪರ್ಕವೂ ಇದೆ.
ಹೂಡಿಕೆಯ ತಾಣ
ಕೆಲವೇ ನಿಮಿಷಗಳ ದೂರದಲ್ಲಿ ಉನ್ನತ ಶಾಲೆಗಳು, ಆಸ್ಪತ್ರೆಗಳು ಮತ್ತು ಅಂಜನಾಪುರ ಸೆಂಟ್ರಲ್ ಪಾರ್ಕ್‌ನಂತಹ ಮನರಂಜನಾ ಸ್ಥಳಗಳು ಇವೆ. ನಗರ ಸೌಕರ್ಯಗಳು ಮತ್ತು ಪ್ರಶಾಂತ ಸುತ್ತಮುತ್ತ ಲಿನ ಮಿಶ್ರಣವು ಕುಟುಂಬಗಳು ಮತ್ತು ವೃತ್ತಿಪರರಿಗೆ ಸಮಾನ ಸ್ಥಳ ವಾಗಿದೆ. ಶಿಕ್ಷಣ, ಆರೋಗ್ಯ ಮತ್ತು ವಿರಾ ಮದ ಅಭಿವೃದ್ಧಿ ಹೊಂದುತ್ತಿರುವ ಕೇಂದ್ರವಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಗುಣಮಟ್ಟದ ವಸತಿಗಾಗಿ ಇರುವ ಬೇಡಿಕೆಯಿಂದ ದಕ್ಷಿಣ ಬೆಂಗಳೂರು ರಿಯಲ್ ಎಸ್ಟೇಟ್ ಹೂಡಿಕೆಗಳಿಗೆ ಹಾಟ್‌ಸ್ಪಾಟ್ ಆಗಿ ಪರಿವರ್ತವೆಯಾಗಿದೆ.
ಕಳೆದ ವರ್ಷ 2024ರಲ್ಲಿ ರಿಯಲ್ ಏಸ್ಟೇಟ್ ಕ್ಷೇತ್ರವು, 17ಶೇ.ರಷ್ಟು ಪ್ರಗತಿ ಸಾಧಿಸಿದೆ. ಅಲ್ಲಿನ ಮೂಲ ಸೌಕರ್ಯ ಗಳೇ ಇದಕ್ಕೆ ಪ್ರಮುಖ ಕಾರಣ. ಇದು ಇಲ್ಲಿನ ಭೂಮಿಯ ಮೌಲ್ಯವನ್ನು ದ್ವಿಗುಣ ಮಾಡಿದೆ. ನೆಲೆ ನಿಲ್ಲಲು ಪ್ರಶಸ್ತವಾದ ಜಾಗ, ಸರಳ ಜೀವನಶೈಲಿ ಜತೆಗೆ ಆಧುನಿಕತೆ ವಿಚಾರ ಬಂದಾಗ ಮನೆ ಖರೀದಿಸುವವರಿಗೆ ಹಾಗೂ ದೊಡ್ಡ ದೊಡ್ಡ ಹೂಡಿಕೆದಾರರಿಗೂ ಸತ್ತ್ವ ಫಾರೆಸ್ಟ್‌ರಿಡ್ಜ್ ಸೂಕ್ತ ಆಯ್ಕೆ ಯಾಗಿದೆ.