ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ಸವಿದು, ಜೀನ್ ಕೆ ಲಿಯೆ ದೋಸ್ತ್, ಜರೂರಿ ಹೈ ಫ್ಯಾಂಟಸಿ ಎಂದು ನಟ ಶಾರುಖ್ ಖಾನ್
“ಫ್ಯಾಂಟಸಿ ಆಳವಾಗಿ ವೈಯಕ್ತಿಕವಾಗಿದೆ, ಆದರೆ ಸಾರ್ವತ್ರಿಕವಾಗಿ ಪ್ರಸ್ತುತವಾಗಿದೆ . ‘ಫ್ಯಾಂಟಸಿ ಜರೂರಿ ಹೈ’ ನೊಂದಿಗೆ, ನಾವು ಡಾರ್ಕ್ ಫ್ಯಾಂಟಸಿಯಲ್ಲಿ, ಜನರು ತಮ್ಮ ದೈನಂದಿನ ದಿನಚರಿಗಳಿಂದ ಮುಕ್ತಗೊಳಿಸಲು ಮತ್ತು ಅವರ ಜೀವನದಲ್ಲಿ ಫ್ಯಾಂಟಸಿ ಪರಿವರ್ತಕ ಸ್ಪರ್ಶ ವನ್ನು ಮರುಶೋಧಿಸಲು ಆಹ್ವಾನಿಸುತ್ತಿದ್ದೇವೆ


ಬೆಂಗಳೂರು: ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ವತಿಯಿಂದ “ಜೀನ್ ಕೆ ಲಿಯೆ ದೋಸ್ತ್, ಜರೂರಿ ಹೈ ಫ್ಯಾಂಟಸಿ” ಎಂಬ ಶೀರ್ಷಿಕೆಯಡಿ ರಾಯಭಾರಿ ನಟ ಶಾರುಖ್ ಖಾನ್ ಕವಿತೆಗೆ ತೆರೆ ಹಂಚಿಕೊಂಡಿ ದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಗೀತರಚನೆಕಾರ ಮತ್ತು ಹಿನ್ನೆಲೆ ಗಾಯಕ ಸ್ವಾನಂದ್ ಕಿರ್ಕೈರ್ ಅವರು ನಿರ್ಮಿಸಿರುವ ಈ ಗೀತೆಗೆ ಶಾರುಖ್ ಖಾನ್ ನಟಿಸಿದ್ದಾರೆ. ಈ ಮೂಲಕ ಡಾರ್ಕ್ ಫ್ಯಾಂಟಸಿ ನಿಮ್ಮನ್ನು ಫ್ಯಾಂಟಸಿ ಜಗತ್ತಿಗೆ ಕೊಂಡೊಯ್ಯಲಿದೆ.
ಈ ಚಿತ್ರದಲ್ಲಿ ತಮ್ಮ ದಿನಚರಿ ಪ್ರಾರಂಭಿಸುವ ಶಾರುಖಾನ್ ಟ್ರಾಫಿಕ್ ಜಾಮ್ ಕಿರಿಕಿರಿಗೆ ಒಳಗಾಗು ವುದು, ಕಚೇರಿ, ಕಾಲ್ಪನಿಕ ಕಥೆಯ ರೂಪಾಂತರದಿಂದ ಡಾರ್ಕ್ ಫ್ಯಾಂಟಸಿ ಸವಿಯುವ ಮೂಲಕ ಫ್ಯಾಂಟಸಿ ಜಗತ್ತಿಗೆ ದುಮುಕುತ್ತಾರೆ, ತಮ್ಮ ಎಲ್ಲಾ ಒತ್ತಡವನ್ನು ಮರೆಯುತ್ತಾರೆ.
ITC ಲಿಮಿಟೆಡ್‌ನ ಫುಡ್ಸ್ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲಿ ಹ್ಯಾರಿಸ್ ಶೆರೆ ಮಾತನಾಡಿ, “ಫ್ಯಾಂಟಸಿ ಆಳವಾಗಿ ವೈಯಕ್ತಿಕವಾಗಿದೆ, ಆದರೆ ಸಾರ್ವತ್ರಿಕವಾಗಿ ಪ್ರಸ್ತುತವಾಗಿದೆ . ‘ಫ್ಯಾಂಟಸಿ ಜರೂರಿ ಹೈ’ ನೊಂದಿಗೆ, ನಾವು ಡಾರ್ಕ್ ಫ್ಯಾಂಟಸಿಯಲ್ಲಿ, ಜನರು ತಮ್ಮ ದೈನಂದಿನ ದಿನಚರಿಗಳಿಂದ ಮುಕ್ತಗೊಳಿಸಲು ಮತ್ತು ಅವರ ಜೀವನದಲ್ಲಿ ಫ್ಯಾಂಟಸಿ ಪರಿವರ್ತಕ ಸ್ಪರ್ಶ ವನ್ನು ಮರುಶೋಧಿಸಲು ಆಹ್ವಾನಿಸುತ್ತಿದ್ದೇವೆ ಎಂದು ಹೇಳಿದರು.