ಚಿನ್ನಸಂದ್ರ ಗ್ರಾಮದಲ್ಲಿ ನೂತನವಾಗಿ ಉದ್ಘಾಟನೆಗೊಂಡ ಐಹೆಚ್ಎಂಓ ಕಚೇರಿ
ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ಇಂದು ಇಂಟರ್ನ್ಯಾಷನಲ್ ಹೂಮಾನಿಟಿ ರೈಟ್ಸ್ ಅಂಡ್ ಮೀಡಿಯಾ ಆರ್ಗನೈಸೇಶನ್ ಸಂಘಟನೆಯ ಕಚೇರಿ ಉದ್ಘಾಟನೆ ಹಾಗೂ ಬಡವರಿಗೆ ಕಂಬಳಿ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ನೂ ಇದೇ ವೇಳೆ ಮೈನಾರಿಟಿ ರಾಜ್ಯಧ್ಯಕ್ಷರಾಗಿ ರೋಷನ್ ಬಾಷಾ, ಮೈನಾರಿಟಿ ರಾಜ್ಯ ಉಸ್ತುವಾರಿ ಯಾಗಿ ರಿಯಾಜ್ ರವರನ್ನು ಆಯ್ಕೆ ಮಾಡಲಾಯಿತು.
-

ಇದನ್ನೂ ಓದಿ: Chikkaballapur News: ದೇಶದ ಅಖಂಡತೆಗೆ ರಾಷ್ಟ್ರೀಯ ಪಕ್ಷಗಳಿಂದಲೇ ಅಪಾಯವಿದೆ: ಜ್ಞಾನಪ್ರಕಾಶ ಸ್ವಾಮೀಜಿ
ಈ ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷ ರೇಷ್ಮಾ ಬೇಗುಂ ಮಾತನಾಡಿ ಮಹಿಳೆಯರಿಗೆ ಎಲ್ಲಿ ಅನ್ಯಾಯವಾಗುತ್ತಿದಿಯೋ ಅಲ್ಲಿ ಅವರ ಪರ ಧ್ವನಿ ಎತ್ತಿ ಅವರ ಹಕ್ಕನ್ನು ಕೊಡಿಸುವುದರಲ್ಲಿ ಸಂಘಟನೆ ಎಂದಿಗೂ ಮುಂಚೂಣಿಯಲ್ಲಿ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೌತ್ ಇಂಡಿಯಾ ಉಸ್ತುವಾರಿ ಶೇಕ್ ಖಾದರ್ ವಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಲ್ತಾನ್ ಶರೀಫ್,ಕರ್ನಾಟಕ ರಾಜ್ಯಾಧ್ಯಕ್ಷರಾದ ಶಿವಕುಮಾರ್, ಅಧ್ಯಕ್ಷರಾದ ಮಂಜು ನಾಥ ಕೆ ಸೇರಿದಂತೆ ಮತ್ತಿತರರು ಇದ್ದರು.