ಬೀಳುವ ಹಂತದಲ್ಲಿದ್ದ ಕಂಬ ತೆರವು
ಬೀಳುವ ಹಂತದಲ್ಲಿದ್ದ ಕಂಬ ತೆರವು
 
                                -
 Vishwavani News
                            
                                Aug 22, 2022 6:17 PM
                                
                                Vishwavani News
                            
                                Aug 22, 2022 6:17 PM
                             
    
    ತುಮಕೂರು: ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಬೀಳುವ ಹಂತದಲ್ಲಿದ್ದ ಸಿಗ್ನಲ್ ಕಂಬವನ್ನು ತೆರವು ಗೊಳಿಸಲಾಗಿದೆ.
ಕಂಬ ತೆರವುಗೊಳಿಸಿ, ಅನಾಹುತ ತಪ್ಪಿಸಿ ಎಂಬ ಶರ‍್ಷಿಕೆಯಡಿ ವರದಿ ಪ್ರಕಟಗೊಂಡಿದ್ದ ಪರಿಣಾಮವಾಗಿ ಅಧಿಕಾರಿಗಳು ಎಚ್ಚೆತ್ತು ಕೊಂಡು ಸಿಗ್ನಲ್ ಕಂಬ ತೆಗೆದಿದ್ದಾರೆ.
                                
                            