ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Press Day: ಪತ್ರಿಕಾ ದಿನ: ಜಿ ಯು ಭಟ್ ಹೊನ್ನಾವರ, ಮಂಜುನಾಥ ಈರಗೊಪ್ಪರಿಗೆ ಸನ್ಮಾನ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪತ್ರಿಕಾಭವನದಲ್ಲಿಂದು ಪತ್ರಿಕಾ ದಿನದ ಅಂಗವಾಗಿ ಪತ್ರಿಕಾರಂಗದಲ್ಲಿ ಸಾಧನೆ ಮಾಡಿದ ಜಿ ಯು ಭಟ್ ಹೊನ್ನಾವರ, ಮಂಜುನಾಥ ಈರಗೊಪ್ಪ ಸೇರಿದಂತೆ ಹಲವರನ್ನು ಶಾಸಕರಾದ ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ ಪ್ರಶಸ್ತಿ ನೀಡಿ ಗೌರವಿಸಿದರು. ಮಾಧ್ಯಮ ಕ್ಷೇತ್ರ ಹಾಗೂ ರಾಜಕೀಯ ಎರಡೂ ಇಂದು ಕುಲಗೆಟ್ಟಿದೆ ಎಂದು ವಿಷಾದಿಸಿದರು.

ಜಿ ಯು ಭಟ್ ಹೊನ್ನಾವರ, ಮಂಜುನಾಥ ಈರಗೊಪ್ಪರಿಗೆ ಸನ್ಮಾನ

-

Profile
Ashok Nayak Nov 16, 2026 12:00 PM

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪತ್ರಿಕಾಭವನದಲ್ಲಿಂದು ಪತ್ರಿಕಾ ದಿನದ ಅಂಗವಾಗಿ ಪತ್ರಿಕಾರಂಗದಲ್ಲಿ ಸಾಧನೆ ಮಾಡಿದ ಜಿ ಯು ಭಟ್ ಹೊನ್ನಾವರ, ಮಂಜುನಾಥ ಈರಗೊಪ್ಪ ಸೇರಿದಂತೆ ಹಲವರನ್ನು ಶಾಸಕರಾದ ಶಿವರಾಮ ಹೆಬ್ಬಾರ್(Shivram Hebbar), ಭೀಮಣ್ಣ ನಾಯ್ಕ(Bheemanna Naik) ಪ್ರಶಸ್ತಿ ನೀಡಿ ಗೌರವಿಸಿದರು.

ಮಾಧ್ಯಮ ಕ್ಷೇತ್ರ ಹಾಗೂ ರಾಜಕೀಯ ಎರಡೂ ಇಂದು ಕುಲಗೆಟ್ಟಿದೆ ಎಂದು ವಿಷಾದಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ಹೆಬ್ಬಾರ್, ಸುಬ್ರಾಯ ಭಟ್, ಪ್ರದೀಪ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: Sirsi News: ಆಧ್ಯಾತ್ಮ-ಆರೋಗ್ಯ ಹೂವು-ಪರಿಮಳದ ಸಂಬಂಧ: ವಿಭೂತಿಪುರ ಮಠದ ಶ್ರೀ