Sirsi Breaking: ಎರಡನೇ ದಿನದ ಸಾಹಿತ್ಯ ಸಮ್ಮೇಳನ: ಶಾಸಕ ಭೀಮಣ್ಣ ನಾಯ್ಕ ಭಾಗಿ
ಕಾವ್ಯ ಗಾಯನದಲ್ಲಿ ಸುಧಾಮ ದಾನಗೇರಿ, ಗುಂದ, ವಿಭಾ ಹೆಗಡೆ, ಯಲ್ಲಾಪುರ, ರೇಖಾ ಸತೀಶ ಪ್ರಸ್ತುತಪಡಿಸಿದ್ದು, ಹಾರ್ಮೊನಿಯಂನಲ್ಲಿ ಸತೀಶ ಭಟ್

ಶಿರಸಿ: ಶಿರಸಿಯಲ್ಲಿ ನಡೆಯುತ್ತಿರುವ ಎರಡನೇ ದಿನದ ಸಾಹಿತ್ಯ ಸಮ್ಮೇಳನದ ಕವನ, ಗಾಯನ, ಚಿತ್ರ ಕಾರ್ಯಕ್ರಮದಲ್ಲಿ ಸಭಿಕರಾಗಿ ಶಾಸಕ ಭೀಮಣ್ಣ ನಾಯ್ಕ ಭಾಗಿಯಾದರು.
ಕಾರ್ಯಕ್ರಮದಲ್ಲಿ ಕವಿಗಳಾದ ಅಶೋಕ ಹಾಸ್ಯಗಾರ, ವಿಠಲ ಗಾಂವಕರ, ಗಣಪತಿ ಕಂಚಿಪಾಲ, ತಮ್ಮಣ್ಣ ಬೀಗಾರ, ಟಿ.ಜಿ. ಭಟ್, ಹಾಸಣಗಿ, ಮಂಗಲಾ ಹಾರ್ವಾಡೇಕರ, ಎನ್.ಜಿ. ಕಾವೂರ, ಹೊನ್ನಾವರ ಜಿ. ಸುಬ್ರಾಯ ಭಟ್, ಬಕ್ಕಳ ಭಾಗವಹಿಸಿದ್ದು, ಕಾವ್ಯ ಗಾಯನದಲ್ಲಿ ಸುಧಾಮ ದಾನಗೇರಿ, ಗುಂದ, ವಿಭಾ ಹೆಗಡೆ, ಯಲ್ಲಾಪುರ, ರೇಖಾ ಸತೀಶ ಪ್ರಸ್ತುತಪಡಿಸಿದ್ದು, ಹಾರ್ಮೊನಿಯಂನಲ್ಲಿ ಸತೀಶ ಭಟ್, ಹೆಗ್ಗಾರ ತಬಲಾದಲ್ಲಿ ಗಣೇಶ ಭಾಗ್ವತ್, ಗುಂಡ್ಕಲ್ಲ ರಿದಂ ಪ್ಯಾಡ್ನಲ್ಲಿ ವಿ.ಟಿ.ಭಟ್, ಹಳವಳ್ಳಿ ಭಾಗವಹಿಸಿದ್ದರು.
ಕುಂಚದಲ್ಲಿ ಖ್ಯಾತ ಚಿತ್ರಕಲಾವಿದರಾದ ನೀರ್ನಳ್ಳಿ ಗಣಪತಿ ಹಾಗೂ ಸತೀಶ ಯಲ್ಲಾಪುರ ಭಾಗವಹಿಸಿದ್ದರು.
ಇದನ್ನೂ ಓದಿ: #sirsi