Jyotibha Phule State Award: ಡಾ.ಕಾಂತು ಇಂಡಿ ಇವರಿಗೆ ಜ್ಯೋತಿಭಾ ಪುಲೆ ರಾಜ್ಯಪ್ರಶಸ್ತಿ
ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನದಲ್ಲಿ ಜ್ಯೋತಿಭಾ ಫುಲೆ ರಾಜ್ಯ ಪ್ರಶಸ್ತಿಯನ್ನು ಡಾ.ಕಾಂತು ಇಂಡಿ ಇವರಿಗೆ ಲಭಿಸಿದೆ. ಇವರು ಕನ್ನಡ ಸಾಹಿತ್ಯ ಪರಿಷತ್ತು ಇಂಡಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 8 ತಾಲೂಕು ಸಮ್ಮೇಳನ, 1 ಜಿಲ್ಲೆ ಸಮ್ಮೇಳ, 1 ಮಹಿಳಾ ಸಮ್ಮೇಳನ ಮಾಡಿದ್ದಾರೆ.
-
ಇಂಡಿ: ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನದಲ್ಲಿ ಜ್ಯೋತಿಭಾ ಫುಲೆ ರಾಜ್ಯ ಪ್ರಶಸ್ತಿಯನ್ನು ಡಾ.ಕಾಂತು ಇಂಡಿ ಇವರಿಗೆ ಲಭಿಸಿದೆ. ಇವರು ಕನ್ನಡ ಸಾಹಿತ್ಯ ಪರಿಷತ್ತು ಇಂಡಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 8 ತಾಲೂಕು ಸಮ್ಮೇಳನ, 1 ಜಿಲ್ಲೆ ಸಮ್ಮೇಳ, 1 ಮಹಿಳಾ ಸಮ್ಮೇಳನ ಮಾಡಿದ್ದಾರೆ.
ಇದನ್ನೂ ಓದಿ: Indi News: ಹಿಂದುತ್ವ ವಿರೋಧಿ ಕಾಂಗ್ರೆಸ್ ಸಹಜ ಗುಣ: ಹಣಮಂತರಾಯಗೌಡ ಪಾಟೀಲ
ಹತ್ತು ಹಲವಾರು ಉಪನ್ಯಾಸ ಕಾರ್ಯಕ್ರಮ ಅಧ್ಯಾತ್ಮಿಕ,ಧಾರ್ಮಿಕ, ಶೈಕ್ಷಣಿಕ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸಮೂಹ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸಿದ ಇವರನ್ನು ಗುರುತಿಸಿದ ರಾಜ್ಯ ಸಂಘಟನೆ ಅಧ್ಯಕ್ಷರಾದ ಚಂದ್ರಶೇಖರ ನೂಗ್ಲಿ ಜಿಲ್ಲಾ ಅಧ್ಯಕ್ಷರು, ಅರ್ಜುನ ಲಮಾಣಿ, ಪ್ರಧಾನ ಕಾರ್ಯದರ್ಶಿಯಾದ ಅಲ್ಲಾಭಕ್ಷ ವಾಲೀಕಾರ, ಹಣಮಂತ ಕೊಣದಿ, ವಿರೇಶ ಕಳಸಗೊಂಡ, ತಾಲೂಕಾ ಅಧ್ಯಕ್ಷರಾದ ವೈ.ಟಿ ಪಾಟೀಲ, ಎಂ.ಎ ವಾಲೀಕಾರ,ಪಿ.ಎಸ್ ಚಾಂದಕವಟೆ, ಎಸ್.ವ್ಹಿ ಹಳರಳಯ್ಯಾ, ಅಲ್ತಾಫ್ ಬೋರಾಮಣಿ, ಆನಂದ ಕೆಂಬಾವಿ, ಬಿ.ಎಂ ವಠಾರ, ಜಗದೀಶ ಚೌಡಿಹಾಳ, ಜಯರಾಮ್ ಚವ್ಹಾಣ, ಸುರೇಶ ಚವ್ಹಾಣ, ಶಿವಶರಣ ಮಾದರ, ಶಿವಾನಂದ ಸರಸಂಬಿ, ಶಂಖರ ಗಿಡಗಂಟಿ, ಎಸ್.ಬಿ ದಳವಾಯಿ, ದುಂಡಪ್ಪ ಹರಿಜನ. ಸಿ.ಆರ್ ಮಾನೆ, ಉಮರ್ ಶೇಖ, ಸಿ.ಆರ್ ಮ್ಯಾಕೇರಿ, ಅಬುತಾಲಿಬ ಹೋಸೂರ, ಜಯಶ್ರೀ ತೇಲಗ, ಎಸ್.ಸಿ ಗಿರಣಿ, ವಿಜಯಲಕ್ಷೀ ಡಿಸ್ಲೆ, ಡಿ.ಎಸ್ ಕಣ್ಮಸ್, ಎಚ್. ಎಂ ಮುಜಾವರ್, ಟಿ.ಕೆ ಜಂಬಗಿ, ಟಿ.ಎಸ್ ಝಳಕಿ, ಬಿ.ಎಸ್ ಜಮಾದಾರ, ವಿ.ಪಿ ಗೋಡಿಹಾಳ, ಕೆ.ಎಸ್ ಕಾಂಬಳೆ ಮುಂತಾದ ಶಿಕ್ಷಕ ಸಮೂಹ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಆಡಳಿತ ಮಂಡಳಿಯ ನಿದೇರ್ಶಕರು ಅಭಿನಂದನೆ ಸಲ್ಲಿಸಿದ್ದಾರೆ.