ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಬಿಗ್‌ ಬಾಸ್‌ ಮನೆಯಲ್ಲಿ ಸ್ಪೆಷಲ್‌ ಗೆಸ್ಟ್‌ಗಳದ್ದೇ ದರ್ಬಾರ್‌!

Bigg Boss Kannada : ಬಿಗ್‌ ಬಾಸ್‌ ಹೌಸ್‌ ಈಗ ಬಿಗ್‌ ಬಾಸ್‌ ಪ್ಯಾಲೆಸ್‌ ಆಗಿದೆ. ಮೊದಲಿಗೆ ಹಿಂದಿನ ಸೀಸನ್‌ ಉಗ್ರಂ ಮಂಜು ಅವರು ಕರೆ ಮಾಡಿ, ಬರ್ತಾ ಇದ್ದೀವಿ ಅಂತ ಕರೆ ಮಾಡಿದ್ದಾರೆ.ರಜತ್‌ ಅಂತೂ ಗಿಲ್ಲಿ ಅವರನ್ನ ಬಿಟ್ಟಂತೆ ಕಾಣುತ್ತಿಲ್ಲ. ಗಿಲ್ಲಿ ನೀನು ರೋಧನೆ ಆದರೆ ನಾವು ಎಕ್ಸ್‌ ರೋಧನೆಗಳು ಎಂದು ಮಜವಾಗಿ ಮಾತನಾಡಿಸಿದ್ದಾರೆ. ಬಿಗ್‌ ಬಾಸ್‌ ಸದ್ಯ ಪ್ರೋಮೋ ಬಿಟ್ಟಿದ್ದು, ಮನೆಯಲ್ಲಿ ಪಾರ್ಟಿ ನಡೆಯುತ್ತೆ; ನೀವು ಕುತ್ಕೊಂಡು ನೋಡಬೇಕು ಅಷ್ಟೇ! ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಸ್ಪೆಷಲ್‌ ಗೆಸ್ಟ್‌ಗಳದ್ದೇ ದರ್ಬಾರ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 25, 2025 8:29 AM