Bigg Boss Kannada 12: ಸೂರಜ್‌ಗೆ ರಾಶಿಕಾ ಕ್ಯಾಪ್ಟನ್ ಆಗಿದ್ದೇ ತಪ್ಪಾಯ್ತಾ? ಜನ ಮರುಳೋ ಜಾತ್ರೆ ಮರುಳೋ?
Rashika Shetty: ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ರಾಶಿಕಾ ಆಗಿದ್ದಾರೆ. ನಿನ್ನೆಯ ಟಾಸ್ಕ್‌ನಲ್ಲಿ ಕೂಡ ಕೆಲವೊಂದು ವಿಚಾರಕ್ಕೆ ಸೂರಜ್ ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ರಾಶಿಕಾ ಹಾಗೂ ಸೂರಜ್ ನಡುವೆ ಮಾತಿನ ಚಕಮಕಿ ನಡೆದಿದೆ. ಮುಂಚೆ ಬಂದಾಗ ಒಂಥರ, ಇನ್ನೊಬ್ಬರು ಬಂದಾಗ ಇನ್ನೊಂದು ಥರ ಇರೋದಲ್ಲ. ಎಲ್ಲಾರೂ ನೋಡ್ತಾ ಇದ್ದಾರೆ. ನಾವೇನು ಕುರುಡರಲ್ಲ ಅಂತ ಸೂರಜ್ ಅವರು ರಾಶಿಕಾ ಮೇಲೆ ಕೂಗಾಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಈ ವಾರ ಬಿಗ್ ಬಾಸ್ (Bigg Boss Kannada 12) ಮನೆಯ ಕ್ಯಾಪ್ಟನ್ ರಾಶಿಕಾ (Rashika Shetty) ಆಗಿದ್ದಾರೆ. ನಿನ್ನೆಯ ಟಾಸ್ಕ್‌ನಲ್ಲಿ ಕೂಡ ಕೆಲವೊಂದು ವಿಚಾರಕ್ಕೆ ಸೂರಜ್ (Sooraj) ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ರಾಶಿಕಾ ಹಾಗೂ ಸೂರಜ್ ನಡುವೆ ಮಾತಿನ ಚಕಮಕಿ ನಡೆದಿದೆ. ಮುಂಚೆ ಬಂದಾಗ ಒಂಥರ, ಇನ್ನೊಬ್ಬರು ಬಂದಾಗ ಇನ್ನೊಂದು ಥರ ಇರೋದಲ್ಲ. ಎಲ್ಲಾರೂ ನೋಡ್ತಾ ಇದ್ದಾರೆ. ನಾವೇನು ಕುರುಡರಲ್ಲ ಅಂತ ಸೂರಜ್ ಅವರು ರಾಶಿಕಾ (Rashika Captain) ಮೇಲೆ ಕೂಗಾಡಿದ್ದಾರೆ.
ರಾಶಿಕಾ ಮಾತನಾಡಿ, ಯಾರದೆಲ್ಲ ಮುಖವಾಡ ಇದೆ, ಅದು ಆಚೆ ಬರಲಿ ಎಂದು ರಾಶಿಕಾ ಕೂಗಾಡಿದ್ದಾರೆ. ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಅಂದೆ ಅಲ್ವಾ? ವಿನ್ ಆದ ಮೇಲೆ ವಿಶ್ ಯಾಕೆ ಮಾಡ್ದೆ? ಅಂತ ಸೂರಜ್‌ಗೆ ಆವಾಜ್ ಹಾಕಿದ್ದಾರೆ ರಾಶಿಕಾ. ಕ್ಯಾಪ್ಟನ್ ಆದವರಿಗೆ ಸ್ವಂತ ಬುದ್ಧಿ ಬೇಕು. ಮುಂಚೆ ಬಂದಾಗ ಒಂಥರ, ಇನ್ನೊಬ್ಬರು ಬಂದಾಗ ಇನ್ನೊಂದು ಥರ ಇರೋದಲ್ಲ. ಎಲ್ಲಾರೂ ನೋಡ್ತಾ ಇದ್ದಾರೆ. ನಾವೇನು ಕುರುಡರಲ್ಲ ಅಂತ ಸೂರಜ್ ಅವರು ರಾಶಿಕಾ ಮೇಲೆ ಕೂಗಾಡಿದ್ದಾರೆ.
ಕಲರ್ಸ್ ಕನ್ನಡ ಪ್ರೋಮೋ
ಈ ವಾರ ಇಡೀ ಬಿಗ್ ಬಾಸ್ ಮನೆ ವಿಲನ್ ಮನೆಯಾಗಿತ್ತು. ವಿಲನ್ ಕ್ಯಾಪ್ಟನ್ಸಿ ರೇಸ್‌ಗೆ ಕೆಲವು ಟಾಸ್ಕ್‌ವನ್ನು ನೀಡಿದ್ದರು. ಅತ್ಯಂತ ಕಠಿಣ ಹಾಗೂ ಚಾಲೆಂಜಸ್ ರೀತಿಯ ಟಾಸ್ಕ್ ಕೊಡ್ತಾ ಇದ್ದರು. ಅಂತೂ ರಾಶಿಕಾ ವಿನ್ ಆಗಿದ್ದಾರೆ. ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ, ಡೈರೆಕ್ಟ್ ಆಗಿ ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿಯಾಗಲು ಆಫರ್ ಪಡೆದುಕೊಂಡರು. ರಜತ್ ಹಾಗೂ ಅಶ್ವಿನಿ ಇಬ್ಬರಿಗೆ ಟಾಸ್ಕ್ ಕೊಟ್ಟಾಗ, ಎರರು ರೌಂಡ್‌ನಲ್ಲಿ ರಜತ್ ವಿನ್ ಆದ್ರು.

ಇದನ್ನೂ ಓದಿ: Bigg Boss Kannada 12: ಚೈತ್ರಾ ಜೊತೆ ಕೈ ಜೋಡಿಸಿದ ರಜತ್! ದುರಹಂಕಾರ ನಮ್ಮ ಹತ್ರ ಬೇಡ ಅಂತ ಅಶ್ವಿನಿಗೆ ಆವಾಜ್!
ಕೊನೆಯಲ್ಲಿ ರಜತ್ ಅವರು ಕೆಲವು ಸದಸ್ಯರನ್ನ ಆಯ್ಕೆ ಮಾಡಿ, ಅಂತೂ ರಾಶಿಕಾ ಕ್ಯಾಪ್ಟನ್ ಆದರು. ಕಾವ್ಯ, ಸೂರಜ್, ಅಶ್ವಿನಿ, ಗಿಲ್ಲಿ, ರಾಶಿಕಾ ನಡುವೆ ಬಾಲ್ ಟಅಸ್ಕ್ ಇತ್ತು. ಈ ಟಾಸ್ಕ್‌ನಲ್ಲಿ ಅತ್ಯಂತ ಹೆಚ್ಚು ಬಾಲ್ ಸಂಗ್ರಹಿಸಿ ರಾಶಿಕಾ ವಿನ್ ಆಗಿ ಕ್ಯಾಪ್ಟನ್ ಆಗಿದ್ದಾರೆ.