Bigg Boss Kannada 13: ಟಾಸ್ಕ್‌ನಲ್ಲಿ ಸೋತಿದ್ದಕ್ಕೆ ಟಾರ್ಗೆಟ್; ಬಿಕ್ಕಿ ಬಿಕ್ಕಿ ಅತ್ತ ಮಹಾಕವಿ ಮಂಜ
Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಅದರಲ್ಲೂ ದಿನಸಿ ಸಾಮಾಗ್ರಿಗಳನ್ನು ಪಡೆಯಲು ಮಂಜು ಅವರು ಎಡವಿದ್ದಾರೆ. ಹೊಸ ಪ್ರೋಮೋ ಔಟ್ ಆಗಿದೆ. ಬಿಗ್ ಬಾಸ್ ಒಂದು ಟಾಸ್ಕ್ ಕೊಟ್ಟಿದ್ದರು. ಇಟ್ಟಿರುವ ವಸ್ತುಗಳಿಂದ ತಮ್ಮನ್ನು ತಪ್ಪಿಸಿಕೊಳ್ಳುತ್ತಾ,ಯಾವುದೇ ಶಬ್ದ ಆಗದಂತೆ, ಅಂತಿಮ ಸ್ಥಾನ ತಲುಪಿ ಬಝರ್ ಒತ್ತಬೇಕಿತ್ತು. ಆದರೆ ಈ ನಿಯಮ ಉಲ್ಲಂಘನೆ ಆಗಿ ಆಟ disqualify ಮಾಡಲಾಯ್ತು. ಇದು ಮನೆಯವರೆ ಅರ್ಧದಷ್ಟು ದಿನಸಿ ಬಿಗ್ ಬಾಸ್ ವಾಪಸ್ ಪಡೆದಿದ್ದಾರೆ.
ಬಿಗ್ ಬಾಸ್ ಕನ್ನಡ -
Yashaswi Devadiga
Oct 5, 2026 8:33 AM
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಅದರಲ್ಲೂ ದಿನಸಿ ಸಾಮಾಗ್ರಿಗಳನ್ನು ಪಡೆಯಲು ಮಂಜು ಅವರು ಎಡವಿದ್ದಾರೆ. ಹೊಸ ಪ್ರೋಮೋ ಔಟ್ ಆಗಿದೆ. ಬಿಗ್ ಬಾಸ್ ಒಂದು ಟಾಸ್ಕ್ ಕೊಟ್ಟಿದ್ದರು. ಇಟ್ಟಿರುವ ವಸ್ತುಗಳಿಂದ ತಮ್ಮನ್ನು ತಪ್ಪಿಸಿಕೊಳ್ಳುತ್ತಾ,ಯಾವುದೇ ಶಬ್ದ ಆಗದಂತೆ, ಅಂತಿಮ ಸ್ಥಾನ ತಲುಪಿ ಬಝರ್ ಒತ್ತಬೇಕಿತ್ತು. ಆದರೆ ಈ ನಿಯಮ ಉಲ್ಲಂಘನೆ ಆಗಿ ಆಟ disqualify ಮಾಡಲಾಯ್ತು. ಇದು ಮನೆಯವರೆ ಅರ್ಧದಷ್ಟು ದಿನಸಿ ಬಿಗ್ ಬಾಸ್ ವಾಪಸ್ ಪಡೆದಿದ್ದಾರೆ.
ಆ ಬಳಿಕ ಉಳಿದ ಸ್ಪರ್ಧಿಗಳು ಮಂಜನ ಮೇಲೆ ಆರೋಪ ಹೊರಿಸಿದ್ದಾರೆ. ಮಂಜ ನಿನ್ನ ಕಡೆಯಿಂದ ಊಟ ಹೋಗಿದೆ. ಆ ಗಿಲ್ಟ್ ಇಟ್ಟಿಕೋ ಎಂದು ತಾಂಡವ್ ಹೇಳಿದ್ದಾರೆ. ಮನೆವರೆಲ್ಲರೂ ಮಂಜನ ಮೇಲೆ ಕೂಗಾಡಿದ್ದು, ಮಂಜ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.