ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Photos: ʻಬಿಗ್‌ ಬಾಸ್‌ʼ ಖ್ಯಾತಿಯ ಭವ್ಯಾ ಗೌಡ ಸಹೋದರಿ ದಿವ್ಯಾಗೆ ಮದುವೆ ಫಿಕ್ಸ್, ಸಿಂಪಲ್‌ ಆಗಿ ನಡೆದ ಹೂವು ಮುಡಿಸೋ ಶಾಸ್ತ್ರ; ಹುಡುಗ ಯಾರು?

'ಗೀತಾ' ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮಾತಾಗಿ, ನಂತರ 'ಬಿಗ್ ಬಾಸ್ ಕನ್ನಡ 11' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ನಟಿ ಭವ್ಯಾ ಗೌಡ ಈಗ ಜೀ ಕನ್ನಡದ 'ಕರ್ಣ' ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ, ಇವರು ಬಿಗ್‌ ಬಾಸ್‌ ಮನೆಯಲ್ಲಿ ಇದ್ದಾಗ, ಅವರ ಸಹೋದರಿ ದಿವ್ಯಾ ಗೌಡ ಮನೆಯೊಳಗೆ ಬಂದಿದ್ದರು. ಒಂದೆರಡು ದಿನ ಇದ್ದ ಅವರು ಸಖತ್‌ ಫೇಮಸ್‌ ಆಗಿದ್ದರು. ಇದೀಗ ಅವರು ಮದುವೆ ಆಗುವುದರ ಮೂಲಕ ಸುದ್ದಿಯಾಗಿದ್ದಾರೆ.. ಹೌದು, ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಈಚೆಗಷ್ಟೇ ಮನೆಯಲ್ಲಿ ಮದುವೆಯ ಭಾಗವಾಗಿ ಹೂವು ಮುಡಿಸೋ ಶಾಸ್ತ್ರ ಕೂಡ ನಡೆದಿದೆ. ಇಲ್ಲಿವೆ ಈ ಜೋಡಿಯ ಮುದ್ದಾದ ಫೋಟೋಗಳು.

ಭವ್ಯಾ ಗೌಡ ಅಕ್ಕ ದಿವ್ಯಾಗೆ ಮದುವೆ; ಬಿಗ್‌ ಬಾಸ್‌ನಲ್ಲೇ ಚಿಗುರಿತ್ತಾ ಲವ್?

-

Avinash GR
Avinash GR Jun 21, 2026 5:53 PM