ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Photos: ʻಸ್ಯಾಂಡಲ್‌ವುಡ್‌ ಸಿಂಡ್ರೆಲಾʼ ರಾಧಿಕಾ ಪಂಡಿತ್ ಬರ್ತ್‌ಡೇ ಸಂಭ್ರಮ; ಪತ್ನಿಗಾಗಿ ಯಶ್ ಆಯೋಜಿಸಿದ್ದ ಪಾರ್ಟಿ ಹೇಗಿತ್ತು ನೋಡಿ

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ ಅವರು ತಮ್ಮ ಹುಟ್ಟುಹಬ್ಬವನ್ನು (ಮಾ.7) ಗ್ರ್ಯಾಂಡ್‌ ಆಗಿ ಆಚರಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಅವರ ಹುಟ್ಟುಹಬ್ಬದ ದಿನವನ್ನು ಯಶ್‌ ಸಖತ್‌ ಕಲರ್‌ಫುಲ್‌ ಆಗಿಸಿದ್ದರು. ಹುಟ್ಟುಹಬ್ಬದ ಪಾರ್ಟಿಗೂ ಮುನ್ನ ರಾಧಿಕಾ ಅವರು ಫ್ಯಾನ್ಸ್‌ನ ಮೀಟ್‌ ಆಗಿದ್ದರು. ಬೆಳಗ್ಗೆಯಿಂದಲೇ ರಾಧಿಕಾ ಅವರ ಮನೆ ಬಳಿ ಬಂದಿದ್ದ ಫ್ಯಾನ್ಸ್‌, ವಿವಿಧ ರೀತಿಯ ಉಡುಗೊರೆಗಳನ್ನು ನೀಡಿದರು. ಬಹಳ ದಿನಗಳ ನಂತರ ಫ್ಯಾನ್ಸ್‌ ಜೊತೆಗೆ ಸಮಯ ಕಳೆದ ರಾಧಿಕಾ ಕೂಡ ಖುಷಿಯಾದರು. ನಂತರ ಮಾರ್ಚ್‌ 7ರ ಸಂಜೆ ಪತ್ನಿಗಾಗಿ ಯಶ್‌ ಗ್ರ್ಯಾಂಡ್‌ ಸೆಲೆಬ್ರೇಷನ್‌ ಆಯೋಜಿಸಿದ್ದರು. ಇಲ್ಲಿವೆ ನೋಡಿ ಆ ಸಂದರ್ಭದ ಫೋಟೋಗಳು.

‌Photos: ರಾಧಿಕಾ ಪಂಡಿತ್ ಜನ್ಮದಿನವನ್ನು ಗ್ರ್ಯಾಂಡ್‌ ಆಗಿ ಆಚರಿಸಿದ ಯಶ್

-

Avinash GR
Avinash GR Mar 8, 2026 1:23 PM