ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mokshitha Pai: ಮೂಗುತಿ ಸುಂದರಿ: ಹೊಸ ಫೋಟೋ ಶೂಟ್​ನಲ್ಲಿ ಮಿಂಚಿದ ಮೋಕ್ಷಿತಾ ಪೈ

ಹಳದಿ ಬಣ್ಣದ ಸೀರೆ ಉಟ್ಟಿರುವ ಮೋಕ್ಷಿತಾ ಮೂಗುತಿ ತೊಟ್ಟು ಕ್ಲೋಸ್-ಅಪ್ನಲ್ಲಿ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಇದಕ್ಕೆ ಬಗೆಬಗೆಯ ಕಮೆಂಟ್ಗಳು ಬರುತ್ತಿದ್ದು, ನೀವು ಸಹಜ ಸುಂದರಿ, ಮೂಗುತಿ ಸಿಂಪಲ್ ಆಗಿ ಗ್ರ್ಯಾಂಡ್‌ ಆಗಿ ಕಾಣ್ತಾ ಇದೆ ನಿಮ್ಗೆ ಎಂದು ಹೇಳಿದ್ದಾರೆ.

ಮೂಗುತಿ ಸುಂದರಿ: ಹೊಸ ಫೋಟೋ ಶೂಟ್​ನಲ್ಲಿ ಮಿಂಚಿದ ಮೋಕ್ಷಿತಾ

Mokshitha Pai -

Profile
Vinay Bhat Jun 2, 2025 3:47 PM