ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025: ವೆಲ್ವೆಟ್‌ ಸೀರೆಯಲ್ಲಿ ಡಿಸೆಂಟಾಗಿ ಕಾಣಿಸಿಕೊಂಡ ಸಪ್ತಮಿಗೌಡ

Sapthami Gowda Saree look: ವಿಂಟರ್‌ನಲ್ಲಿ ಟ್ರೆಂಡಿಯಾಗಿರುವ ವೆಲ್ವೆಟ್‌ ಸೀರೆಯಲ್ಲಿ ನಟಿ ಸಪ್ತಮಿ ಗೌಡ ಡಿಸೆಂಟಾಗಿ ಕಾಣಿಸಿಕೊಂಡಿದ್ದಾರೆ. ಈ ಸೀರೆಗೆ ಗ್ಲಾಮರಸ್‌ ಟಚ್‌ ನೀಡಲು ಸ್ಲಿವ್‌ಲೆಸ್‌ ಬ್ಲೌಸ್‌ ಧರಿಸಿದ್ದಾರೆ. ಅವರ ಸೀರೆಯ ಲುಕ್‌ ಹೇಗಿದೆ? ಇಲ್ಲಿದೆ ಫ್ಯಾಷನ್‌ ರಿವ್ಯೂ.

ವೆಲ್ವೆಟ್‌ ಸೀರೆಯಲ್ಲಿ ಡಿಸೆಂಟಾಗಿ ಕಾಣಿಸಿಕೊಂಡ ಸಪ್ತಮಿಗೌಡ

ನಟಿ ಸಪ್ತಮಿ ಗೌಡ, (ಚಿತ್ರಕೃಪೆ: ಸ್ಟುಡಿಯೋ ಟು ಡೋರ್‌ ಎಲ್‌ಎಲ್‌ಸಿ) -