ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Preity Zinta: ಮದುವೆಗೂ ಮುನ್ನವೇ 34 ಮಕ್ಕಳ ತಾಯಿಯಾದ್ರು ಈ ಸ್ಟಾರ್‌ ನಟಿ! ಏನಿದು ಸ್ಟೋರಿ?

ಕೊಯಿ ಮಿಲ್ಗಯ, ವೀರ್ ಝರಾ, ದಿಲ್ ಸೆ ಸಿನಿಮಾ ಮೂಲಕ ಖ್ಯಾತಿ ಪಡೆದ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ತಮ್ಮ ವಿಶೇಷ ಅಭಿನಯದ ಮೂಲಕವೇ ಜನ ಮನ ಗೆದ್ದಿದ್ದಾರೆ. 1990ರ ದಶಕದಲ್ಲಿ ಫೇಮಸ್ ಆದ ನಟಿಯರಲ್ಲಿ ಇವರು ಒಬ್ಬರಾಗಿದ್ದು ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ಸ್ಟಾರ್ ನಟರೊಂದಿಗೆ ನಟಿಸಿ ಬಹುಬೇಡಿಕೆಯ ನಟಿಯಾಗಿದ್ದರು. ಇತ್ತೀಚೆಗೆ ಇವರಿಗೆ ಸಿನಿಮಾ ಆಫರ್ ಕಡಿಮೆಯಾದರೂ ಪಂಜಾಬ್ ಐಪಿಎಲ್ ಟೀಮ್ ಒಡತಿಯಾಗಿ ಮಿಂಚಿದ್ದಾರೆ. ಇದರ ಜೊತೆಗೆ ಸಾಕಷ್ಟು ಸಮಾಜ ಮುಖಿ ಕೆಲಸದಲ್ಲೂ ಭಾಗಿಯಾಗಿದ್ದು ಮದುವೆಗೂ ಮೊದಲೇ 34 ಮಕ್ಕಳಿಗೆ ತಾಯಿ ಪ್ರೀತಿ ನೀಡಿದ್ದಾರೆ.

34ನೇ ವಯಸ್ಸಿನಲ್ಲಿ 34 ಮಕ್ಕಳಿಗೆ ತಾಯಿಯಾದ ಆ ಖ್ಯಾತ ನಟಿ ಯಾರು?

Preity Zinta

Profile Pushpa Kumari Jul 4, 2025 6:33 PM