ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Toxic Teaser: ಹಸಿಬಿಸಿ ದೃಶ್ಯಗಳಿಂದಲೇ ಸದ್ದು ಮಾಡಿದ ʻಟಾಕ್ಸಿಕ್‌ʼ ಟೀಸರ್‌; ಯಶ್‌ ಹೊಸ ಸಿನಿಮಾದ ಸ್ಪೆಷಾಲಿಟಿಗಳಿವು!

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರ ಹೊಸ ಸಿನಿಮಾ ʻಟಾಕ್ಸಿಕ್‌ʼನ ಟೀಸರ್‌ ರಿಲೀಸ್‌ ಆಗಿದೆ. ಬಹುನಿರೀಕ್ಷಿತ ಈ ಟೀಸರ್‌ನಲ್ಲಿ ಸಿನಿಪ್ರಿಯರ ನಿರೀಕ್ಷೆಗೂ ಮೀರಿದ ದೃಶ್ಯಗಳಿವೆ. ಅದರಲ್ಲೂ ಹಸಿಬಿಸಿ ಬೋಲ್ಡ್‌ ಸೀನ್‌ಗಳಂತೂ ಹುಬ್ಬೇರುವಂತೆ ಮಾಡುತ್ತಿವೆ. ಈವರೆಗೂ ಯಶ್‌ ಇಂತಹ ದೃಶ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಟಾಕ್ಸಿಕ್‌ನಲ್ಲಿ ತಮ್ಮ ಮಡಿವಂತಿಕೆಯನ್ನು ಮೀರಿ, ಬೋಲ್ಡ್‌ ಸೀನ್‌ಗಳಲ್ಲಿ ಮಿಂಚಿದ್ದಾರೆ ಯಶ್‌. ಇನ್ನು, ಇಡೀ ಸಿನಿಮಾದ ಕ್ವಾಲಿಟಿ ಹಾಲಿವುಡ್‌ ರೇಂಜ್‌ನಲ್ಲಿದೆ. ಈ ಟೀಸರ್‌ನ ಕೆಲವು ಸ್ಪೆಷಾಲಿಟಿಗಳು ಇಲ್ಲಿವೆ ನೋಡಿ

Toxic Teaser Out: ಹಸಿಬಿಸಿ ದೃಶ್ಯಗಳಲ್ಲಿ ನಟ ಯಶ್ ಹೊಸ ಅವತಾರ!

-

Avinash GR
Avinash GR Jan 8, 2026 12:45 PM