Chikkaballapur News: ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ತಂಡ ಆಯ್ಕೆ ಪ್ರಕ್ರಿಯೆ
ಆ.21ರಿಂದ ಆ.25ರವರೆಗೆ ಉಡುಪಿ ಜಿಲ್ಲೆಯ ಅಜ್ಜರಕಾಡು ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಿರಿಯರ ವಿಭಾಗ 14, 16, 18, 20 ಹಾಗೂ 23ರ ವಯೋಮಿತಿಯ ಬಾಲಕ/ಬಾಲಕಿ ಯರ ಕ್ರೀಡಾಕೂಟ ನಡೆಯುತ್ತಿದ್ದು, ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಜಿಲ್ಲೆಯ ಕ್ರೀಡಾಪಟುಗಳು ಅಥ್ಲೆಟಿಕ್ ಪೆಡೆರೇಷನ್ ಆಪ್ ಇಂಡಿಯಾ ಯುಐಡಿ ನೋಂದಾಯಿಸಿರುವ ಕ್ರೀಡಾಪಟುಗಳಿಗೆ ಮಾತ್ರ ಅವಕಾಶವಿದೆ.


ಚಿಕ್ಕಬಳ್ಳಾಪುರ : ಆ.21ರಿಂದ ಆ.25ರವರೆಗೆ ಉಡುಪಿ ಜಿಲ್ಲೆಯ ಅಜ್ಜರಕಾಡು ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಿರಿಯರ ವಿಭಾಗ 14, 16, 18, 20 ಹಾಗೂ 23ರ ವಯೋಮಿತಿಯ ಬಾಲಕ/ಬಾಲಕಿ ಯರ ಕ್ರೀಡಾಕೂಟ ನಡೆಯುತ್ತಿದ್ದು, ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಜಿಲ್ಲೆಯ ಕ್ರೀಡಾಪಟುಗಳು ಅಥ್ಲೆಟಿಕ್ ಪೆಡೆರೇಷನ್ ಆಪ್ ಇಂಡಿಯಾ ಯುಐಡಿ ನೋಂದಾಯಿಸಿರುವ ಕ್ರೀಡಾಪಟುಗಳಿಗೆ ಮಾತ್ರ ಅವಕಾಶವಿದೆ.
ಇದನ್ನೂ ಓದಿ: Chikkaballapur News: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಒಕ್ಕೂಟಗಳಿಂದ ಜಿಲ್ಲಾ ಪ್ರಜಾ ಸೌಧದ ಮುಂದೆ ಪ್ರತಿಭಟನೆ
ಆಸಕ್ತಿಯುಳ್ಳ ಜಿಲ್ಲೆಯ ಕ್ರೀಡಾಪಟುಗಳು ದಿನಾಂಕ ಆ.7ರಂದು ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಸರ್ ಎಂ.ವಿ.ಕ್ರೀಡಾಂಗಣದಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕೋರಿದೆ. ಹೆಚ್ಚಿನ ವಿಷಯಗಳಿಗೆ ಮಂಚನಬಲೆ ಶ್ರೀನಿವಾಸ್, ಮೊ: ೯೭೪೦೬೧೫೫೩೪, ಮಂಜುನಾಥ್, ಚಿಂತಾಮಣಿ ಮೊ: ೯೦೩೬೫೯೦೧೭೧ ಸಂಪರ್ಕಿಸಲು ಕೋರಿದೆ.