Women's ODI World Cup 2025: ಮಹಿಳಾ ಏಕದಿನ ವಿಶ್ವಕಪ್ ತಂಡಗಳ ಪಟ್ಟಿ ಇಲ್ಲಿದೆ
ಒಟ್ಟಾರೆಯಾಗಿ ಭಾರತ ಎರಡು ಬಾರಿ ಫೈನಲ್ ಪ್ರವೇಶಿಸಿದರೂ ಕಪ್ ಗೆಲ್ಲಲೂ ಸಾಧ್ಯವಾಗಿಲ್ಲ. ಆಸ್ಟ್ರೇಲಿಯಾ ದಾಖಲೆಯ 7 ವಿಶ್ವಕಪ್ ಜಯಿಸಿದೆ. ಇಂಗ್ಲೆಂಡ್ 4, ನ್ಯೂಜಿಲ್ಯಾಂಡ್ ಒಂದು ಬಾರಿ ಪ್ರಶಸ್ತಿ ಗೆದ್ದಿದೆ. ಬಾರಿಯಾದರೂ ಭಾರತ ಚೊಚ್ಚಲ ವಿಶ್ವಕಪ್ ಗೆಲ್ಲಲಿ ಎನ್ನುವುದು ಭಾರತೀಯರ ಆಶಯ.

-

ನವದೆಹಲಿ: ಐಸಿಸಿ ಮಹಿಳಾ ವಿಶ್ವಕಪ್‌ನ 13 ನೇ ಆವೃತ್ತಿಯು ಸೆಪ್ಟೆಂಬರ್ 30 ರಿಂದ ನವೆಂಬರ್ 2 ರವರೆಗೆ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ 8 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಎಲ್ಲ ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ.
ಭಾರತ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿ.ಕೀ.), ಉಮಾ ಚೆಟ್ರಿ (ವಿ.ಕೀ.), ರೇಣುಕಾ ಸಿಂಗ್ ಠಾಕೂರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಶ್ರೀ ಚರಣಿ, ರಾಧಾ ಯಾದವ್, ಅಮನ್ಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್.
ಆಸ್ಟ್ರೇಲಿಯಾ
ಅಲಿಸಾ ಹೀಲಿ (ನಾಯಕಿ), ಡಾರ್ಸಿ ಬ್ರೌನ್, ಆಶ್ ಗಾರ್ಡ್ನರ್, ಕಿಮ್ ಗಾರ್ತ್, ಹೀದರ್ ಗ್ರಹಾಂ, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಹ್ಲಿಯಾ ಮೆಕ್‌ಗ್ರಾತ್, ಸೋಫಿ ಮೊಲಿನಿಯಕ್ಸ್, ಬೆತ್ ಮೂನಿ, ಎಲಿಸ್ ಪೆರ್ರಿ, ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೋಲ್, ಜಾರ್ಜಿಯಾ ವೇರ್‌ಹ್ಯಾಮ್.
ಇಂಗ್ಲೆಂಡ್
ನ್ಯಾಟ್ ಸಿವರ್-ಬ್ರಂಟ್ (ನಾಯಕಿ), ಎಮ್ ಆರ್ಲಾಟ್, ಟ್ಯಾಮಿ ಬ್ಯೂಮಾಂಟ್, ಲಾರೆನ್ ಬೆಲ್, ಆಲಿಸ್ ಕ್ಯಾಪ್ಸೆ, ಚಾರ್ಲಿ ಡೀನ್, ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟೋನ್, ಲಾರೆನ್ ಫೈಲರ್, ಸಾರಾ ಗ್ಲೆನ್, ಆಮಿ ಜೋನ್ಸ್, ಹೀದರ್ ನೈಟ್, ಎಮ್ಮಾ ಲ್ಯಾಂಬ್, ಲಿನ್ಸೆ ಸ್ಮಿತ್, ಡ್ಯಾನಿ ವ್ಯಾಟ್-ಹಾಡ್ಜ್.
ಪಾಕಿಸ್ತಾನ
ಫಾತಿಮಾ ಸನಾ (ನಾಯಕಿ), ಮುನೀಬಾ ಅಲಿ ಸಿದ್ದಿಕಿ (ಉಪನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಐಮನ್ ಫಾತಿಮಾ, ನಶ್ರಾ ಸುಂಧು, ನಟಾಲಿಯಾ ಪರ್ವೈಜ್, ಒಮೈಮಾ ಸೊಹೈಲ್, ರಮೀನ್ ಶಮೀಮ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್, ಶಾವಾಲ್ ಜುಲ್ಫಿಕರ್, ಸಿದ್ರಾ ಅಮಿನ್, ಸಿದ್ರಾ ಅಮಿನ್, ಸಿದಾ ಅಮಿನ್.
ಬಾಂಗ್ಲಾದೇಶ
ನಿಗರ್ ಸುಲ್ತಾನಾ(ನಾಯಕಿ), ನಹಿದಾ ಅಖ್ತರ್, ಫರ್ಗಾನಾ ಹೋಕ್, ರುಬ್ಯಾ ಹೈದರ್ ಜೆಲಿಕ್, ಶರ್ಮಿನ್ ಅಕ್ಟರ್ ಸುಪ್ತಾ, ಸೋಭಾನಾ ಮೊಸ್ತರಿ, ರಿತು ಮೋನಿ, ಶೋರ್ನಾ ಅಕ್ಟರ್, ಫಾಹಿಮಾ ಖಾತುನ್, ರಬೇಯಾ ಖಾನ್, ಮಾರುಫಾ ಅಖ್ತರ್, ಫರಿಹಾ ಇಸ್ಲಾಂ ತ್ರಿಸ್ನಾ, ಶಂಜಿದಾ ಸುಮೈಯಾ ಅಖ್ತರ್ ಮಗ್ಲಾ, ನಿಶಿತಾ ಅಕ್ತೆರ್ ನಿಶಿ, ಸುಮೈಯಾ ಅಖ್ತರ್.
ನ್ಯೂಜಿಲೆಂಡ್
ಸೋಫಿ ಡಿವೈನ್ (ನಾಯಕಿ), ಸುಜೀ ಬೇಟ್ಸ್, ಈಡನ್ ಕಾರ್ಸನ್, ಫ್ಲೋರಾ ಡೆವನ್‌ಶೈರ್, ಇಜ್ಜಿ ಗೇಜ್, ಮ್ಯಾಡಿ ಗ್ರೀನ್, ಬ್ರೂಕ್ ಹ್ಯಾಲಿಡೇ, ಬ್ರೀ ಇಲಿಂಗ್, ಪಾಲಿ ಇಂಗ್ಲಿಸ್, ಬೆಲ್ಲಾ ಜೇಮ್ಸ್, ಮೆಲೀ ಕೆರ್, ಜೆಸ್ ಕೆರ್, ರೋಸ್‌ಮರಿ ಮೈರ್, ಜಾರ್ಜಿಯಾ ಪ್ಲಿಮ್ಮರ್, ಲಿಯಾ ತಹುಹು.
ದಕ್ಷಿಣ ಆಫ್ರಿಕಾ
ಲಾರಾ ವೊಲ್ವಾರ್ಡ್ಟ್ (ನಾಯಕಿ), ಅಯಾಬೊಂಗಾ ಖಾಕಾ, ಕ್ಲೋಯ್ ಟ್ರಯಾನ್, ನಡಿನ್ ಡಿ ಕ್ಲರ್ಕ್, ಮರಿಝನ್ನೆ ಕಪ್, ತಜ್ಮಿನ್ ಬ್ರಿಟ್ಸ್, ಸಿನಾಲೊ ಜಫ್ತಾ, ನಾನ್ಕುಲುಲೆಕೊ ಮ್ಲಾಬಾ, ಆನ್ನೆರಿ ಡೆರ್ಕ್ಸೆನ್, ಅನ್ನೆಕೆ ಬಾಷ್, ಮಸಾಬಟಾ ಕ್ಲಾಸ್, ಸುನೆ ಲೂಸ್, ಕರಾಬೊ ಮೆಸೊ, ತುಮಿ ಸೆಖುಖುನೆ, ನೊಂದುಮಿಸೋ ಶಾಂಗಾಸೆ.
ಇದನ್ನೂ ಓದಿ Asia Cup 2025 Prize Money: ಏಷ್ಯಾಕಪ್ ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?
ಶ್ರೀಲಂಕಾ
ಚಾಮರಿ ಅಟಪಟ್ಟು (ನಾಯಕಿ), ಹಸೀನಿ ಪೆರೆರಾ, ವಿಷ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ಕವೀಶಾ ದಿಲ್ಹಾರಾ, ನೀಲಾಂಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವಾಣಿ, ಇಮೇಶಾ ದುಲ್ಹಾನಿ, ದೇವಾಮಿ ವಿಹಾಂಗ, ಪಿಯೂಮಾ ವಾತ್ಸಾಲ, ಇನೋಕಾ ರಣವೀರ, ಸುಗಂಧಿಕ ಕುಮಾರಿ, ಉದೇಶಿಕಾ ಪ್ರಬೋದನಿ, ಮಾಲ್ಕಿ, ಮದಾರಾ, ಅಚಿನ ಕುಲಸೂರಿಯಾ.