ಮಹಿಳಾ ಏಷ್ಯಾ ಕಪ್ 2026: ಭಾರತ, ಪಾಕಿಸ್ತಾನ, ಶ್ರೀಲಂಕಾ ಸೇರಿ ಎಲ್ಲಾ ಎಂಟು ತಂಡಗಳ ಆಟಗಾರ್ತಿಯರ ಪಟ್ಟಿ
Women’s Asia Cup 2026 squads: ಈ ಬಾರಿಯ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾರತ, ಹಾಲಿ ಚಾಂಪಿಯನ್ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಥೈಲ್ಯಾಂಡ್, ಹಾಂಗ್ ಕಾಂಗ್, ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಂಡೋನೇಷ್ಯಾ ಭಾಗವಹಿಸಲಿವೆ.
Women’s Asia Cup 2026 squads -
ದುಬೈ, ಆ.27: 10ನೇ ಆವೃತ್ತಿಯ ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್(Womens Asia Cup T20 2024) ಪಂದ್ಯಾವಳಿಗೆ ಕ್ಷಣಗಣನೆ ಮೊದಲ್ಗೊಂಡಿದೆ. ನಾಳೆ(ಶುಕ್ರವಾರ) ನಡೆಯುವ ಉದ್ಘಾಟನ ಪಂದ್ಯದಲ್ಲಿ ಹಾಂಗ್‌ಕಾಂಗ್ ಚೀನಾ ಮತ್ತು ಥೈಲ್ಯಾಂಡ್ ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ದುಬೈನಲ್ಲಿ ಪಂದ್ಯಾವಳಿ ನಡೆಯಲಿದೆ. ಒಟ್ಟು 8 ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ.
ಪಂದ್ಯಾವಳಿಯಲ್ಲಿ ಭಾರತ, ಹಾಲಿ ಚಾಂಪಿಯನ್ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಥೈಲ್ಯಾಂಡ್, ಹಾಂಗ್ ಕಾಂಗ್, ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಂಡೋನೇಷ್ಯಾ ಭಾಗವಹಿಸಲಿವೆ. 2026 ರ ಮಹಿಳಾ ಏಷ್ಯಾ ಕಪ್‌ಗಾಗಿ ಭಾಗವಹಿಸುವ ಎಂಟು ತಂಡಗಳು ಹೆಸರಿಸಿದ ನಾಯಕರು ಮತ್ತು ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ.
ಗ್ರೂಪ್ ಎ ತಂಡಗಳು
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿ.ಕೀ.), ಜಿ ಕಮಲಿನಿ, ಅರುಂಧತಿ ರೆಡ್ಡಿ, ಪ್ರೇಮಾ ರಾವತ್, ರಾಧಾ ಯಾದವ್, ಎನ್.ಶ್ರೀ ಚರಣಿ, ರೇಣುಕಾ ಠಾಕೂರ್, ನಂದನಿ ಶರ್ಮಾ, ಕ್ರಾಂತಿ ಗೌಡ್, ಪ್ರತೀಕಾ ರಾವಲ್.
ಹಾಂಗ್‌ಕಾಂಗ್, ಚೀನಾ: ನತಾಶಾ ಮೈಲ್ಸ್ (ನಾಯಕಿ), ಮರ್ಯಮ್ ಬೀಬಿ, ಚಾನ್ ಕಾ ಯಿಂಗ್, ಚಾನ್ ಸೌ ಹಾ, ಚಾನ್ ಶಿಂಗ್ ಯಾನ್ ಡೊರೊಥಿಯಾ, ಇಕ್ರಾ ಸಹರ್, ಜಾಯ್ಲೀನ್ ಕೌರ್, ಮಹೆಕ್‌ದೀಪ್ ಕೌರ್, ಮಾರಿಕೋ ಹಿಲ್, ಮರೀನಾ ಲ್ಯಾಂಪ್ಲೋಫ್, ರುಚಿತಾ ವೆಂಕಟೇಶ್, ಶಾಂಝೀನ್ ಶಹಜಾದ್, ಸಿಯು ಮೇ ವೈ, ವಾಂಗ್ ವಿಂಗ್ ಕಿಯು ಹೈಲಿ, ಯಾಸ್ಮಿನ್ ದಾಸ್ವಾನಿ.
ಥೈಲ್ಯಾಂಡ್: ನರುಯೆಮೊಲ್ ಚೈವಾಯ್ (ನಾಯಕಿ), ನನ್ನಪತ್ ಕೊಂಚರೊಯೆಂಕೈ, ನತ್ತಕನ್ ಚಂತಮ್, ಚನಿಡಾ ಸುತ್ತಿರುವಾಂಗ್, ಸುಲೀಪೋರ್ನ್ ಲಾವೋಮಿ, ಒನ್ನಿಚಾ ಕಮ್ಚೊಂಫು, ತಿಪಾಟ್ಚಾ ಪುಟ್ಟವಾಂಗ್, ಫನ್ನಿತಾ ಮಾಯಾ, ಅಫೀಸರ ಸುವಂಚೋನ್ರತಿ, ಸುನಿದಾ ಚತುರೋಗ್ರತ್ತಾನ, ಚಯಾನಿಸಾ ಫೆಂಗ್ಪೇನ್, ನನ್ನಫಟ್ ಚೈಹಾನ್, ಕೊರಾನಿತ್ ಸುವಂಚೊನ್ರಾತಿ, ಥಂರಾಡಾ ಸೀಸಾವನ್, ನವೋಮಿ ಹ್ಯಾಮಿಲ್ಟನ್.
ಪಾಕಿಸ್ತಾನ: ಫಾತಿಮಾ ಸನಾ (ನಾಯಕಿ), ಆಯೇಶಾ ಜಾಫರ್, ಎಮಾನ್ ನಾಸೀರ್, ಎಮಾನ್ ಫಾತಿಮಾ, ಗುಲ್ ಫಿರೋಜಾ, ಮೊಮಿನಾ ರಿಯಾಸತ್, ಮುನೀಬಾ ಅಲಿ ಸಿದ್ದಿಕಿ (ವಿ.ಕೀ.) ಸದಾಫ್ ಶಮಾಸ್, ನಶ್ರಾ ಸುಂಧು, ಸಾದಿಯಾ ಇಕ್ಬಾಲ್, ಸೈರಾ ಜಬೀನ್, ಶಾವಾಲ್ ಜುಲ್ಫಿಕರ್, ತುಬಾ ಹಸನ್, ಉಮ್-ಎ-ಹನಿ, ವಹೀದಾ ಅಖ್ತರ್.
ನಾಳೆಯಿಂದ ಮಹಿಳಾ ಏಷ್ಯಾಕಪ್; ಭಾರತದ ದಾಖಲೆ ಹೇಗಿದೆ?
ಗ್ರೂಪ್ ಬಿ ತಂಡಗಳು
ಬಾಂಗ್ಲಾದೇಶ: ನಿಗರ್ ಸುಲ್ತಾನಾ ಜೋಟಿ (ನಾಯಕಿ), ನಹಿದಾ ಅಕ್ಟರ್ (ಉಪ ನಾಯಕಿ), ದಿಲಾರಾ ಅಕ್ಟರ್, ಫರ್ಜಾನಾ ಈಸ್ಮಿನ್, ಜುವೈರಿಯಾ ಫೆರ್ದೌಸ್, ಶರ್ಮಿನ್ ಅಕ್ಟರ್ ಸುಪ್ತಾ, ಸರ್ಮಿನ್ ಸುಲ್ತಾನಾ, ಸೋಭಾನಾ ಮೊಸ್ತರಿ, ಶೋರ್ನಾ ಅಕ್ತೆರ್, ರಿತು ಮೋನಿ, ಫಾಹಿಮಾ ಖಾತುನ್, ರಬೇಯಾ ಖಾನ್, ಮಾರುಫಾ ಅಕ್ಟರ್, ಸುಲ್ತಾನಾ ಖಾತುನ್, ಶಂಜಿದಾ ಅಕ್ಥರ್ ಮಾಘಲಾ.
ಇಂಡೋನೇಷ್ಯಾ: ನಂದಾ ಸಕಾರಿಣಿ (ನಾಯಕಿ), ಕಡೆಕ್ ವಿಂದಾ ಪ್ರಸ್ತಿನಿ, ರಹಮಾವತಿ ಪಂಗೆಸ್ತುತಿ, ವೆಸಿಕ ರತ್ನ ದೇವಿ, ರಾದಾ ರಾಣಿ, ದೇಸಿ ವುಲಂದಾರಿ, ಪುತ್ರಿ ಸುವಾಂದೇವಿ, ಕಿಸಿ ಸಲೀಸಾ ಕಸ್ಸೆ, ಸಾಂಗ್ ಮೇಪ್ರಿಯಾನಿ, ನಿ ಕಡೆಕ್ ಅರಿಯಾನಿ, ಡೆರ್ನಿ ಬಾಂಗಿ, ದಾರಾ ಅಗುಂಗ್ ಲಕ್ಷ್ಮಿ, ಲೈ ಕಿಯಾವೊ, ಮಾರಿಯಾ ಕೊರಾಜೋನ್ ವೊಂಬಾಕಿ, ಸೋಫಿಯಾ ವೆಲಿಕ್.
ಶ್ರೀಲಂಕಾ: ಚಾಮರಿ ಅಥಾಪತ್ತು (ನಾಯಕ), ಮಿಥಾಲಿ ಅಯೋಧ್ಯಾ, ಕವಿಶಾ ದಿಲ್ಹಾರಿ, ಇಮೇಶಾ ದುಲಾನಿ, ವಿಶ್ಮಿ ಗುಣರತ್ನೆ, ಕಾವ್ಯಾ ಕವಿಂದಿ, ಸಂಜನಾ ಕವಿಂದಿ, ಸುಗಂದಿಕಾ ಕುಮಾರಿ, ನಿಮಾಶಾ ಮೀಪಗೆ, ಕೌಶಿನಿ ನುತ್ಯಂಗನ, ಹಾಸಿನಿ ಪೆರೇರಾ, ಚಾಮುದಿ ಪ್ರಬೋದ, ಹರ್ಷಿತಾ ಸಮರವಿಕ್ರಮ, ನೀಲಾಕ್ಷಿಕಾ ಸಿಲ್ವ, ಚೇತನ ವಿಮುಕ್ತಿ.
ಯುಎಇ: ಇಶಾ ಓಜಾ (ನಾಯಕಿ), ಅರ್ಚರ ಸುಪ್ರಿಯಾ, ಹೀನಾ ಹೊಚ್ಚಂದಾನಿ, ಇಂಧುಜಾ ನಂದಕುಮಾರ್, ಜನನಿ ತಿರುಕ್ಕುಕುಮಾರನ್, ಲಾವಣ್ಯ ಕೇನಿ, ಮೆಹುಲ್ ಕುಲಕರ್ಣಿ, ರಿನಿತಾ ರಜಿತ್, ಸಮೈರಾ ಧರ್ಣಿಧರಕ, ಸಿಯಾ ಗೋಖಲೆ, ಶಶಿಕಲಾ ಸಿಲ್ವ, ಸುರಕ್ಷಾ ಕೊಟ್ಟೆ, ತೀರ್ಥ ಸತೀಶ್, ಉತ್ತರ ಅಯ್ಯರ್, ವೈಷ್ಣವೆ ಮಹೇಶ್.