WPL 2026: ಡಬ್ಲ್ಯುಪಿಎಲ್ ಮೆಗಾ ಹರಾಜಿನ ಬಳಿಕ ತಂಡಗಳ ಪಟ್ಟಿ ಹೀಗಿದೆ
WPL 2026 mega auction: ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಹಣವನ್ನು ಗರಿಷ್ಠವಾಗಿ ಖರ್ಚು ಮಾಡಿದವು. ಪ್ರತಿಯೊಂದೂ 6 ವಿದೇಶಿ ಮತ್ತು 10 ಭಾರತೀಯ ಆಟಗಾರರೊಂದಿಗೆ 16 ಆಟಗಾರ್ತಿಯರ ತಂಡವನ್ನು ರಚಿಸಿತು. ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಜ್ ತಲಾ 18 ಆಟಗಾರ್ತಿಯನ್ನು ಹೊಂದಿದೆ.
-
ಮುಂಬಯಿ, ಜ.27: ಇದೇ ಮೊದಲ ಬಾರಿಗೆ ನಡೆದ ಡಬ್ಲ್ಯುಪಿಎಲ್(WPL 2026) ಮೆಗಾ ಹರಾಜಿನಲ್ಲಿ(WPL 2026 mega auction) ಎಲ್ಲ 5 ಫ್ರಾಂಚೈಸಿಗಳು ಬಲಿಷ್ಠ ಆಟಗಾರ್ತಿಯರನ್ನು ಖರೀದಿಸಿ ಪಂದ್ಯಾವಳಿಗೆ ಸಜ್ಜಾಗಿದೆ. ಹರಾಜಿನಲ್ಲಿ194 ಭಾರತೀಯರು ಸೇರಿ ಒಟ್ಟು 277 ಆಟಗಾರ್ತಿಯರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಈ ಪೈಕಿ 23 ವಿದೇಶಿ ತಾರೆಗಳು, 67 ಭಾರತೀಯ ಆಟಗಾರ್ತಿಯರು ಸೇರಿದಂತೆ ಒಟ್ಟು 90 ಆಟಗಾರ್ತಿಯರು ಹರಾಜಾದರು. ಟೂರ್ನಿ(WPL 2026 Schedule) ಜ.9 ರಿಂದ ಆರಂಭವಾಗಿ ಫೆ.5 ರ ತನಕ ನಡೆಯಲಿದೆ. ಹರಾಜಿನ ಬಳಿಕ ತಂಡಗಳು ಹೀಗಿವೆ.
ಆರ್‌ಸಿಬಿ
ಸ್ಮೃತಿ ಮಂಧಾನ, ಎಲ್ಲಿಸ್ ಪೆರಿ, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್ (₹ 60 ಲಕ್ಷ), ನಡೀನ್ ಡಿ ಕ್ಲರ್ಕ್ (₹ 65 ಲಕ್ಷ), ರಾಧಾ ಯಾದವ್ (₹ 65 ಲಕ್ಷ), ಲಾರೆನ್ ಬೆಲ್ (₹ 90 ಲಕ್ಷ), ಲಿನ್ಸೆ ಸ್ಮಿತ್ (₹ 30 ಲಕ್ಷ), ಪೂಜಾ 2 ಲಕ್ಷ ರೆಡ್ಡಿ (₹ 2 ಲಕ್ಷ 7, ಆರ್ ಟಿಎಂ), ಪ್ರೇಮಾ 50 ಲಕ್ಷ ವಸ್ತ್ರಾಕರ್ (₹ 85 ಲಕ್ಷ), ಗ್ರೇಸ್ ಹ್ಯಾರಿಸ್ (₹ 75 ಲಕ್ಷ), ಗೌತಮಿ ನಾಯ್ಕ್ (₹ 10 ಲಕ್ಷ), ಪ್ರತ್ಯೂಷ ಕುಮಾರ್ (₹ 10 ಲಕ್ಷ), ದಯಾಳನ್ ಹೇಮಲತಾ (₹ 30 ಲಕ್ಷ).
ಮುಂಬೈ ಇಂಡಿಯನ್ಸ್
ಅಮನ್‌ಜೋತ್ ಕೌರ್, ಹರ್ಮನ್‌ಪ್ರೀತ್ ಕೌರ್, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಜಿ ಕಮಲಿನಿ, ಅಮೆಲಿಯಾ ಕೆರ್ (₹ 3 ಕೋಟಿ), ಶಬ್ನಿಮ್ ಇಸ್ಮಾಯಿಲ್ (₹ 60 ಲಕ್ಷ), ಸಂಸ್ಕೃತಿ ಗುಪ್ತಾ (₹ 20 ಲಕ್ಷ ಮೂಲ ಬೆಲೆ), ಸಜೀವನ್ ಸಜನಾ (₹ 75 ಲಕ್ಷಗಳು), ರಹಿಲಾ ₹ 3 ಕೋ ಫಿರ್ದೌಸ್ (₹ 10 ಕೋ ಫಿರ್ದೌಸ್), ಲಕ್ಷಗಳು), ತ್ರಿವೇಣಿ ವಸಿಷ್ಟ (₹ 20 ಲಕ್ಷ), ನಲ್ಲ ರೆಡ್ಡಿ (₹ 10 ಲಕ್ಷ), ಸೈಕಾ ಇಶಾಕ್ (₹ 30 ಲಕ್ಷ), ಮಿಲಿ ಇಲ್ಲಿಂಗ್ವರ್ತ್ (₹ 10 ಲಕ್ಷ).
ಡೆಲ್ಲಿ ಕ್ಯಾಪಿಟಲ್ಸ್
ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಅನ್ನಾಬೆಲ್ ಸದರ್ಲ್ಯಾಂಡ್, ನಿಕಿ ಪ್ರಸಾದ್, ಲಾರಾ ವೂಲ್ವಾರ್ಡ್ (₹ 1.10 ಕೋಟಿ), ಚಿನೆಲ್ಲೆ ಹೆನ್ರಿ (₹ 1.30 ಕೋಟಿ), ಶ್ರೀ ಚರಣಿ (₹ 1.30 ಕೋಟಿ), ಸ್ನೇಹ ರಾಣಾ (₹ 50 ಲಕ್ಷ), ಲೀಜೆಲ್ ಲೀಡ್ (₹ 30 ಲಕ್ಷ), ಲಕ್ಷಗಳು), ತನಿಯಾ ಭಾಟಿಯಾ (₹ 30 ಲಕ್ಷ), ಮಮತಾ ಮಡಿವಾಳ (₹ 10 ಲಕ್ಷ), ನಂದಿನಿ ಶರ್ಮಾ (₹ 10 ಲಕ್ಷ), ಲೂಸಿ ಹ್ಯಾಮಿಲ್ಟನ್ (₹ 10 ಲಕ್ಷ), ಮಿನ್ನು ಮಣಿ (₹ 40 ಲಕ್ಷ).
ಇದನ್ನೂ ಓದಿ WPL Auction: ಮೆಗಾ ಹರಾಜಿನಲ್ಲಿ ಅತ್ಯಧಿಕ ಬೆಲೆಗೆ ಬಿಕರಿಯಾದ ದೀಪ್ತಿ, ಅಮೇಲಿಯಾ
ಯುಪಿ ವಾರಿಯರ್ಸ್
ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ (₹ 3.2 ಕೋಟಿ ಆರ್‌ಟಿಎಂ), ಸೋಫಿ ಎಕ್ಲೆಸ್ಟೋನ್ (₹ 85 ಲಕ್ಷ), ಮೆಗ್ ಲ್ಯಾನಿಂಗ್ (₹ 1.90 ಕೋಟಿ), ಫೋಬೆ ಲಿಚ್‌ಫೀಲ್ಡ್ (₹ 1.20 ಕೋಟಿ), ಕಿರಣ್ ನವಗಿರ್ (₹ 60 ಲಕ್ಷ), ಹರ್ಲೀನ್ ಡಿಯೋಲ್ (₹ 50 ಲಕ್ಷ), ಕ್ರಾಂತಿ ಗೌಡ್ (₹ 1 ಕೋಟಿ ರೂ. ದೆಯಾಂಡ್ರಾ ಡಾಟಿನ್ (₹ 80 ಲಕ್ಷ), ಶಿಖಾ ಪಾಂಡೆ (₹ 2.40 ಕೋಟಿ), ಸಿಮ್ರಾನ್ ಶೇಖ್ (₹ 10 ಲಕ್ಷ), ಶಿಪ್ರಾ ಗಿರಿ (₹ 10 ಲಕ್ಷ), ಕ್ಲೋಯ್ ಟ್ರಯಾನ್ (₹ 30 ಲಕ್ಷ), ಸುಮನ್ ಮೀನಾ (₹ 10 ಲಕ್ಷ), ಗೊಂಗಡಿ ತ್ರಿಷಾ (₹ 10 ಲಕ್ಷ), ಪ್ರತೀಕಾ ರಾವಲ್ (₹ 40 ಲಕ್ಷ), ತಾರಾ ನಾರ್ರಿಸ್ (₹ 10 ಲಕ್ಷ).
ಗುಜರಾತ್ ಜೈಂಟ್ಸ್
ಆಶ್ಲೀಗ್ ಗಾರ್ಡನರ್, ಬೆತ್ ಮೂನಿ, ಸೋಫಿ ಡಿವೈನ್ (₹ 2 ಕೋಟಿ), ರೇಣುಕಾ ಸಿಂಗ್ (₹ 60 ಲಕ್ಷ), ಭಾರತಿ ಫುಲ್ಮಾಲಿ (₹ 70 ಲಕ್ಷ), ಟಿಟಾಸ್ ಸಾಧು (₹ 30 ಲಕ್ಷ), ಕಾಶ್ವೀ ಗೌತಮ್ (₹ 75 ಲಕ್ಷ ಆರ್‌ಟಿಎಂ), ಕನಿಕಾ ಅಹುಜಾ (₹ 30 ಲಕ್ಷ), ಗೇರಿಯಾ ಕನ್ವಾರ್ (₹ 1 ಕೋಟಿ), ತನುಜಾ 45 ಲಕ್ಷ. ಅನುಷ್ಕಾ ಶರ್ಮಾ (₹ 45 ಲಕ್ಷ), ಹ್ಯಾಪಿ ಕುಮಾರಿ (₹ 10 ಲಕ್ಷ), ಕಿಮ್ ಗಾರ್ತ್ (₹ 50 ಲಕ್ಷ), ಯಾಸ್ತಿಕಾ ಭಾಟಿಯಾ (₹ 50 ಲಕ್ಷ), ಡ್ಯಾನಿ ವ್ಯಾಟ್-ಹಾಡ್ಜ್ (₹ 50 ಲಕ್ಷ), ಆಯುಷಿ ಸೋನಿ (₹ 30 ಲಕ್ಷ), ರಾಜೇಶ್ವರಿ ಗಾಯಕ್ವಾಡ್ (₹ 40 ಲಕ್ಷ), ಶಿವಾನಿ ಸಿಂಗ್ (₹ 10 ಲಕ್ಷ) (₹ 10 ಲಕ್ಷ), ಡ್ಯಾನಿ ವ್ಯಾಟ್-ಹಾಡ್ಜ್ (₹50 ಲಕ್ಷ).