ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today On 6th May 2026: ಚಿನ್ನದ ದರದಲ್ಲಿಂದು ಭಾರೀ ಏರಿಕೆ; ಬೆಲೆ ಇಲ್ಲಿದೆ ನೋಡಿ

ಚಿನ್ನದ ದರದಲ್ಲಿಂದು ಮತ್ತೆ ಏರಿಕೆಯಾಗಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 195 ರೂ. ಏರಿಕೆಯಾಗಿ 13,870 ರೂ. ಇದ್ದರೆ, 24 ಕ್ಯಾರಟ್‌ 1 ಗ್ರಾಂಗೆ 213 ರೂ. ಏರಿಕೆಯಾಗಿ 15,131 ರೂ. ಇದೆ.

ಚಿನ್ನದ ದರದಲ್ಲಿಂದು ಭಾರೀ ಏರಿಕೆ; ಬೆಲೆ ಇಲ್ಲಿದೆ ನೋಡಿ

ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ(ಸಂಗ್ರಹ ಚಿತ್ರ) - -

Vishakha Bhat Heggar
Vishakha Bhat Heggar May 6, 2026 1:11 PM

ಬೆಂಗಳೂರು: ಚಿನ್ನದ ದರದಲ್ಲಿಂದು ಮತ್ತೆ ಏರಿಕೆಯಾಗಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 195 ರೂ. ಏರಿಕೆಯಾಗಿ 13,870 ರೂ. (Gold Price Today On 6th May 2026) ಆದರೆ, 24 ಕ್ಯಾರಟ್‌ 1 ಗ್ರಾಂಗೆ 213 ರೂ. ಏರಿಕೆಯಾಗಿ 15,131 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,10,960 ರೂ. ಇದ್ದರೆ, 10 ಗ್ರಾಂಗೆ ನೀವು 1,38,700 ರೂ. 100 ಗ್ರಾಂ ಚಿನ್ನಕ್ಕೆ ನೀವು 13,87,000 ರೂ. ಪಾವತಿಸಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,21,048ರೂ. ಇದ್ದರೆ, 10 ಗ್ರಾಂಗೆ ನೀವು 1,51,310 ರೂ. ಮತ್ತು 100 ಗ್ರಾಂಗೆ ನೀವು 15,13,100 ರೂ. ಪಾವತಿ ಮಾಡಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,870 ರೂ. 15,131 ರೂ.
ಮುಂಬೈ 13,870 ರೂ. 15,131 ರೂ.
ದೆಹಲಿ 13,870 ರೂ. 15,131 ರೂ.
ಕೋಲ್ಕತ್ತಾ 13,870 ರೂ. 15,131 ರೂ.
ಹೈದರಾಬಾದ್‌ 13,870 ರೂ. 15,131 ರೂ.

ಬೆಳ್ಳಿ ದರದಲ್ಲಿಂದು ಏರಿಕೆಯಾಗಿದೆ. 1 ಗ್ರಾಂಗೆ 265 ರೂ. ಇದ್ದರೆ, 10 ಗ್ರಾಂಗೆ 2,650ರೂ. ಮತ್ತು 1 ಕೆಜಿಗೆ 2,65,000 ರೂ. ಪಾವತಿ ಮಾಡಬೇಕಾಗುತ್ತದೆ.