Gold Price Today On 23rd May 2026: ಸ್ವರ್ಣ ಕೊಳ್ಳುವವರಿಗೆ ಗುಡ್ ನ್ಯೂಸ್; ಚಿನ್ನದ ಬೆಲೆಯಲ್ಲಿಂದು ಇಳಿಕೆ
Gold Rate Today: ಕೆಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನದ ದರದಲ್ಲಿ ಇಂದು ಇಳಿಕೆಯಾಗಿದೆ. 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 40 ರೂ. ಇಳಿಕೆಯಾಗಿ 14,580 ರೂ. ಇದ್ದರೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 43 ರೂ. ಇಳಿಕೆಯಾಗಿ 15,906 ರೂ. ಇದೆ.
ಸಂಗ್ರಹ ಚಿತ್ರ -
Vishakha Bhat Heggar
May 23, 2026 1:03 PM
ಬೆಂಗಳೂರು: ಕೆಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನದ ದರದಲ್ಲಿ ಇಂದು ಇಳಿಕೆಯಾಗಿದೆ. 22 ಕ್ಯಾರಟ್ 1 (Gold Price Today On 23rd May 2026) ಗ್ರಾಂ ಚಿನ್ನದ ಬೆಲೆ 40 ರೂ. ಇಳಿಕೆಯಾಗಿ 14,580 ರೂ. ಇದ್ದರೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 43 ರೂ. ಇಳಿಕೆಯಾಗಿ 15,906 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,16,640 ರೂ. ಹಾಗೂ 10 ಗ್ರಾಂ ಚಿನ್ನಕ್ಕೆ 1,45,800 ರೂ. ಮತ್ತು 14,58,000 ರೂ. ಪಾವತಿಸಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,27,248 ರೂ. 10 ಗ್ರಾಂಗೆ 1,59,060 ರೂ ಹಾಗೂ 100 ಗ್ರಾಂ ಚಿನ್ನಕ್ಕೆ 15,90,600 ರೂ. ಪಾವತಿಸಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,580 ರೂ. | 15,906 ರೂ. |
| ಮುಂಬೈ | 14,580 ರೂ. | 15,906 ರೂ. |
| ದೆಹಲಿ | 14,580 ರೂ. | 15,906 ರೂ. |
| ಕೋಲ್ಕತ್ತಾ | 14,580 ರೂ. | 15,906 ರೂ. |
| ಹೈದರಾಬಾದ್ | 14,580 ರೂ. | 15,906 ರೂ. |
ಬೆಳ್ಳಿ ದರದಲ್ಲಿಯೂ ಯಥಾಸ್ಥಿತಿ . 1 ಗ್ರಾಂಗೆ 285 ರೂ. ಇದ್ದರೆ, 10 ಗ್ರಾಂಗೆ 2,850ರೂ. ಮತ್ತು 1 ಕೆಜಿಗೆ 2,85,000 ರೂ. ಪಾವತಿ ಮಾಡಬೇಕಾಗುತ್ತದೆ.