ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dhurandhar 2:'ಧುರಂಧರ್ 2' ಸಿನಿಮಾ ಅಲ್ಲ, ಟೈಮ್ ವೇಸ್ಟ್ ಮೂವಿ; ರೊಚ್ಚಿಗೆದ್ದ ಸ್ಯಾಂಡಲ್‌ವುಡ್‌ ಕ್ವೀನ್‌

Dhurandhar 2: `ಧುರಂದರ್ 2’ ಚಿತ್ರದ ಬಗ್ಗೆ ನಟಿ ರಮ್ಯಾ ನೆಗೆಟಿವ್ ಅಭಿಪ್ರಾಯ ನೀಡಿದ್ದಾರೆ. ‘’ಧುರಂದರ್‌ 2 ಚಿತ್ರದಲ್ಲಿ ಹಿಂಸಾಚಾರ ಹೆಚ್ಚಿದೆ. ಸುತ್ತಮುತ್ತ ಇರುವ ವಸ್ತುಗಳನ್ನೇ ಆಯುಧವಾಗಿಸಿದ್ದಾರೆ. ಇದು ಥಿಯೇಟರ್‌ನಲ್ಲಿ ನೋಡುವ ಚಿತ್ರವಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ರಮ್ಯಾ.

Yashaswi Devadiga
Yashaswi Devadiga Mar 20, 2026 6:41 PM

'ಧುರಂಧರ್- 2' ಸಿನಿಮಾ ನೋಡಲು ಸಿನಿ ಪ್ರೇಮಿಗಳು ಮಾತ್ರವಲ್ಲ ತಾರೆಯರು ಮುಗಿಬಿದ್ದಿದ್ದಾರೆ. ನಟಿ ರಮ್ಯಾ ಸದ್ಯ ಸಿನಿಮಾ ನೋಡಿ ಸುದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ. ಇದು ನೋಡಲು ಅತ್ಯಂತ ಬೋರಿಂಗ್ ಆದ ಯಾವುದೋ ವಿಷಯದ ಪಠ್ಯಪುಸ್ತಕದಂತಿದೆ. ಓದುತ್ತಾ ಹೋದಂತೆ ಅಧ್ಯಾಯಗಳು ಮುಗಿಯುವುದೇ ಇಲ್ಲ. ಒಂದು ಹಂತದಲ್ಲಂತೂ ನಮ್ಮ ಮೆದುಳು ಸುಸ್ತಾಗಿ, ತೆರೆಯ ಮೇಲೆ ನಡೆಯುತ್ತಿರುವ ಅತಿರೇಕದ ದೃಶ್ಯಗಳನ್ನು ಕಂಡು ಹತಾಶೆಯಿಂದ ನಗು ಬರಲು ಶುರುವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ʼವಿಶ್ವವಾಣಿ ಟಿವಿ ಸ್ಪೆಷಲ್‌ʼ ಯೂಟ್ಯೂಬ್‌ ಚಾನೆಲ್‌ನಲ್ಲಿ ನಿರೂಪಕ ಸುಜಯ್‌ ರಾಜ್‌ ಈ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.