Viral Video: ಮೈಕೆಲ್ ಜಾಕ್ಸನ್‌ನಂತೆ ಡ್ಯಾನ್ಸ್ ಮಾಡಲು ಹೋಗಿ ಟ್ರೋಲ್ ಆದ ಯುವಕ! ವಿಡಿಯೊ ವೈರಲ್
ಅಮಿಟಿ ಯೂನಿವರ್ಸಿಟಿ ಜಾರ್ಖಂಡ್‍ನ ಅಮಿಫೋರಿಯಾ 2025 ಕಾರ್ಯಕ್ರಮದ ಸಮಯದಲ್ಲಿ, ಡ್ಯಾನ್ಸರ್ ಒಬ್ಬ ಮೈಕಲ್ ಜಾಕ್ಸನ್‌ನ ಫೇಮಸ್ ಡ್ಯಾನ್ಸ್ ಸ್ಟೆಪ್ ಆದ ಮೂನ್‌ವಾಕ್ ಅನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದಾನೆ. ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಆದರೆ ಇದು ನೆಟ್ಟಿಗರಿಗೆ ಇಷ್ಟವಾಗದ ಕಾರಣ ಅವನನ್ನು ಟ್ರೋಲ್ ಮಾಡಿದ್ದಾರೆ.


ನವದೆಹಲಿ: ಮೈಕೆಲ್ ಜಾಕ್ಸನ್ ಡ್ಯಾನ್ಸ್ ಎಂದರೆ ಸಾಕು ಎಲ್ಲರ ಕೈ ಕಾಲು ನಿಧಾನಕ್ಕೆ ಸ್ಟೆಪ್ಸ್ ಹಾಕಲು ಶುರುವಾಗುತ್ತದೆ. ಅವನ ಡ್ಯಾನ್ಸ್‌ನ ಮೋಡಿಯೇ ಅಂತದ್ದು. ಸಾಕಷ್ಟು ಜನ ಮೈಕೆಲ್ ಜಾಕ್ಸನ್ ರೀತಿ ಡ್ಯಾನ್ಸ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಯಾರೂ ಕೂಡ ಅವನಿಗೆ ಸರಿಸಮಾನಾಗಿ ನಿಲ್ಲಲಿಲ್ಲ! ಇದೀಗ ಅಮಿಟಿ ಯೂನಿವರ್ಸಿಟಿ ಜಾರ್ಖಂಡ್‍ನ ಅಮಿಫೋರಿಯಾ 2025 ಕಾರ್ಯಕ್ರಮದ ಸಮಯದಲ್ಲಿ, ಡ್ಯಾನ್ಸರ್ ಒಬ್ಬ ಮೈಕಲ್ ಜಾಕ್ಸನ್ ಮೂನ್‌ವಾಕ್ ಅನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದಾನೆ. ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಆದರೆ ಅವನ ಈ ಡ್ಯಾನ್ಸ್ ನೋಡಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ತಪ್ಪಾದ ಕಾರಣ ಆತ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿದ್ದಾನೆ.
ರಾಂಚಿ ಮೂಲದ ಯುವಕ ಶಶಾಂಕ್ ಸಿಂಗ್, ಇತ್ತೀಚೆಗೆ ಜಾರ್ಖಂಡ್‍ನಲ್ಲಿ ನಡೆದ ಕಾಲೇಜು ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಮೈಕಲ್ ಜಾಕ್ಸನ್ 'ಡೇಂಜರಸ್' ಹಾಡಿಗೆ ಡ್ಯಾನ್ಸ್ ಪ್ರದರ್ಶನ ನೀಡಿದ್ದಾನೆ. ಹಾಗೇ ಮೈಕಲ್ ಜಾಕ್ಸನ್‌ನ ಮೂನ್‌ವಾಕ್ ಮತ್ತು ಸಿಗ್ನೇಚರ್ ಹೆಡ್ ಬೌ ಮಾಡಲು ಪ್ರಯತ್ನಿಸಿದ್ದಾನೆ. ಇವನ ಪ್ರದರ್ಶನ ನೋಡಿ ಎಲ್ಲಿದ್ದ ಸೇರಿದ್ದ ಜನರು ಶಿಳ್ಳೆ ಹೊಡೆಯುತ್ತಾ ಎಂಜಾಯ್ ಮಾಡಿದ್ದಾರಂತೆ.
ಮೈಕೆಲ್ ಜಾಕ್ಸನ್‌ನಂತೆ ಹೆಜ್ಜೆ ಹಾಕಿದ ಯುವಕನ ವಿಡಿಯೊ ಇಲ್ಲಿದೆ ನೋಡಿ...
ಸಿಂಗ್ ತನ್ನ ಪ್ರದರ್ಶನದ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದು ಕೂಡಲೇ ವೈರಲ್ ಆಗಿದೆ. ಆದರೆ ಇದು ನೆಟ್ಟಿಗರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಟ್ರೋಲ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ವಿಭಿನ್ನ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಡ್ಯಾನ್ಸ್‌ನಲ್ಲಿ ಕೌಶಲ್ಯದ ಕೊರತೆಯಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
ಮೈಕೆಲ್ ಜಾಕ್ಸನ್ ಡ್ಯಾನ್ಸ್ ಎಂದರೆ ಸಾಕು ಎಲ್ಲರ ಕೈ ಕಾಲು ನಿಧಾನಕ್ಕೆ 0000ಸ್ಟೆ0000 ಹಾಕಲು ಶುರುವಾಗುತ್ತದೆ.ಅವನ ಡ್ಯಾನ್ಸ್‌ನ ಮೋಡಿಯೇ ಅಂತದ್ದು.ಈಗಾಗಲೇ ಸಾಕಷ್ಟು ಜನ ಮೈಕಲ್ ಜಾಕ್ಸನ್ ರೀತಿ ಡ್ಯಾನ್ಸ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಯಾರೂ ಕೂಡ ಅವನಿಗೆ ಸರಿಸಮಾನಾಗಿ ನಿಲ್ಲಲಿಲ್ಲ! ಇದೀಗ ಅಮಿಟಿ ಯೂನಿವರ್ಸಿಟಿ ಜಾರ್ಖಂಡ್‍ನ ಅಮಿಫೋರಿಯಾ 2025 ಕಾರ್ಯಕ್ರಮದ ಸಮಯದಲ್ಲಿ, ಡ್ಯಾನ್ಸರ್ ಒಬ್ಬ ಮೈಕಲ್ ಜಾಕ್ಸನ್ ಮೂನ್‌ವಾಕ್ ಅನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದಾನೆ. ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಆದರೆ ಅವನ ಈ ಡ್ಯಾನ್ಸ್ ನೋಡಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ತಪ್ಪಾದ ಕಾರಣ ಆತ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿದ್ದಾನೆ.ೆ0.ೆ..