ಸಮವಸ್ತ್ರದ ಆಚೆಗೂ ಮುಂದುವರಿಯುವ ಧ್ಯೇಯ: ಭಾರತೀಯ ಸೇನೆಯಿಂದ ಎಡಬ್ಲ್ಯೂಎಸ್ ವರೆಗೆ ಕುಮಾರ್ ವಿಕ್ರಮ್ ಸಿಂಗ್ ಅವರ ಪ್ರಯಾಣ
ವಿಕ್ರಮ್ 2022ರಲ್ಲಿ ಎಡಬ್ಲ್ಯೂಎಸ್ ಸೇರ್ಪಡಯಾಗಿದ್ದು ಅಮೆಜಾನ್ ನಾಯಕತ್ವ ತತ್ವಗಳಲ್ಲಿ ಸಹಜವಾಗಿರುವ ಯುದ್ಧ ಮತ್ತು ಯುದ್ಧೇತರ ಹುದ್ದೆಗಳಲ್ಲಿ ಅಪಾರ ಅನುಭವ ತಂದಿದ್ದಾರೆ. “ನಾವು ಜೀವಿಸುತ್ತಿರುವ ಹಲವು ಮೌಲ್ಯಗಳಾದ ಮಾಲೀಕತ್ವ, ಲೆಕ್ಕಾಚಾರದ ರಿಸ್ಕ್-ತೆಗೆದು ಕೊಳ್ಳುವಿಕೆ ಮತ್ತು ಫಲಿತಾಂಶಗಳನ್ನು ನೀಡುವುದು ಎಲ್ಲವೂ ಅಮೆಜಾನ್ ನಾಯಕತ್ವ ತತ್ವಗಳಲ್ಲಿ ಸಂಯೋಜನೆಗೊಂಡಿವೆ” ಎಂದು ಅವರು ಹೇಳಿದರು
-
ಭಾರತವು ತನ್ನ 77ನೇ ಗಣರಾಜ್ಯೋತ್ಸವದಲ್ಲಿ ದೇಶಕ್ಕೆ ಸೇವೆ ಒದಗಿಸಿದವರನ್ನು ಗೌರವಿ ಸಲು ಸಜ್ಜಾಗುತ್ತಿರುವಾಗ ಅಮೆಜಾನ್ ಸೇನಾ ನಿವೃತ್ತರಾದ ಕುಮಾರ್ ವಿಕ್ರಮ್ ಸಿಂಗ್ ಅಂಥವರ ಮಹತ್ತರ ಪ್ರಯಾಣವನ್ನು ಎತ್ತಿ ತೋರುತ್ತಿದೆ. ಅವರು ಭಾರತೀಯ ಸೇನೆಯಲ್ಲಿ 20+ ವರ್ಷಗಳ ನಾಯಕತ್ವ ವಹಿಸಿದ್ದು ಕರ್ನಲ್ ಆಗಿ ನಿವೃತ್ತರಾಗಿ ಎಡಬ್ಲ್ಯೂಎಸ್ ಸಪೋರ್ಟ್ ಎಂಜಿನಿಯರಿಂಗ್ ನಲ್ಲಿ ತಂಡಗಳ ನೇತೃತ್ವದಲ್ಲಿ ಕೂಡಾ ಶ್ರೇಷ್ಠತೆ ಸಾಧಿಸಿದ್ದಾರೆ.
ಸೇನಾ ನಿವೃತ್ತರು ಹಲವಾರು ವರ್ಷಗಳ ರಾಷ್ಟ್ರೀಯ ಸೇವೆಯಲ್ಲಿ ಅಸಾಧಾರಣ ನಾಯಕತ್ವ, ಮಾನಸಿಕ ದೃಢತೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಪಡೆದಿರು ತ್ತಾರೆ. ಈ ಮೌಲ್ಯಯುತ ಪ್ರತಿಭಾ ಸಮೂಹವನ್ನು ಗುರುತಿಸಿದ ಅಮೆಜಾನ್ 2019ರಲ್ಲಿ ತನ್ನ ಮಿಲಿಟರಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಸೇನಾ ನಿವೃತ್ತರಿಗೆ ವೈಯಕ್ತಿಕ ಗೊಳಿಸಿದ ಬೆಂಬಲ, ವಿಶೇಷ ತರಬೇತಿ, ವಾರಿಯರ್ಸ್ @ಅಮೆಜಾನ್ ನಂತಹ ಬಾಂಧವ್ಯದ ಸಮೂಹಳು ಮತ್ತು ಆಂತರಿಕ ಮೊಬಿಲಿಟಿ ಅವಕಾಶಗಳನ್ನು ಒದಗಿಸುತ್ತಿದೆ.
ವಿಕ್ರಮ್ 2022ರಲ್ಲಿ ಎಡಬ್ಲ್ಯೂಎಸ್ ಸೇರ್ಪಡಯಾಗಿದ್ದು ಅಮೆಜಾನ್ ನಾಯಕತ್ವ ತತ್ವಗಳಲ್ಲಿ ಸಹಜವಾಗಿರುವ ಯುದ್ಧ ಮತ್ತು ಯುದ್ಧೇತರ ಹುದ್ದೆಗಳಲ್ಲಿ ಅಪಾರ ಅನುಭವ ತಂದಿದ್ದಾರೆ. “ನಾವು ಜೀವಿಸುತ್ತಿರುವ ಹಲವು ಮೌಲ್ಯಗಳಾದ ಮಾಲೀಕತ್ವ, ಲೆಕ್ಕಾಚಾರದ ರಿಸ್ಕ್-ತೆಗೆದುಕೊಳ್ಳುವಿಕೆ ಮತ್ತು ಫಲಿತಾಂಶಗಳನ್ನು ನೀಡುವುದು ಎಲ್ಲವೂ ಅಮೆಜಾನ್ ನಾಯಕತ್ವ ತತ್ವಗಳಲ್ಲಿ ಸಂಯೋಜನೆಗೊಂಡಿವೆ” ಎಂದು ಅವರು ಹೇಳಿದರು.
ಇದನ್ನೂ ಓದಿ: Bangalore News: ಜ.29ರಿಂದ ಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ
ತಂತ್ರಜ್ಞಾನ ಕೌಶಲ್ಯಗಳನ್ನು ಕಲಿಯಬಹುದು, ಅವರ ದಶಕಗಳ ಕಾಲ ನಿರ್ಮಾಣವಾದ ನಾಯಕತ್ವದ ತಳಹದಿಯು ವೇಗದ ತಾಂತ್ರಿಕ ಪರಿಸರದಲ್ಲಿ ಅತ್ಯಂತ ದೊಡ್ಡ ಶಕ್ತಿಯಾಗಿದ್ದು ಅವರಿಗೆ ತ್ವರಿತವಾಗಿ ಅಳವಡಿಸಿಕೊಳ್ಳಲು ಮತ್ತು ಎಡಬ್ಲ್ಯೂಎಸ್ ನಲ್ಲಿ ದೀರ್ಘಾವಧಿ ಪರಿಣಾಮ ನಿರ್ಮಿಸಲು ನೆರವಾಗಿದೆ.
ಸ್ಥಳದಲ್ಲಿ ನಾಯಕತ್ವ ವಹಿಸಿದ ಹಲವು ವರ್ಷಗಳ ನಂತರ ಭೌಗೋಳಿಕವಾಗಿ ವಿತರಣೆ ಯಾದ ವರ್ಚುಯಲ್ ತಂಡದ ನೇತೃತ್ವ ವಹಿಸುವುದು ಪ್ರಾರಂಭಿಕ ಹೊಂದಾಣಿಕೆಗಳಲ್ಲಿ ಅತ್ಯಂತ ದೊಡ್ಡದರಲ್ಲಿ ಒಂದಾಗಿತ್ತು” ಎಂದು ವಿಕ್ರಮ್ ಹೇಳುತ್ತಾರೆ. ಅರು ಅಮೆಜಾನ್ ನ ಮೆಕ್ಯಾನಿಸಂಗಳು, ಪ್ರಕ್ರಿಯೆಗಳು ಮತ್ತು “ಡಿಸಗ್ರೀ ಅಂಡ್ ಕಮಿಟ್” ತತ್ವವನ್ನು ಯುವ, ವಿಸ್ತಾರ ಉದ್ಯೋಗಪಡೆಯೊಂದಿಗೆ ಕೆಲಸ ಮಾಡುತ್ತಾ ಒಪ್ಪಿಕೊಂಡಿದ್ದಾರೆ. ನಾಯಕರು ಮತ್ತು ಸಹೋದ್ಯೋಗಿಗಳ ಸದೃಢ ಬೆಂಬಲದಿಂದ ಅವರು ತಮ್ಮ ನಾಯಕತ್ವ ಶೈಲಿ ಯನ್ನು ವಿಸ್ತರಿಸಿಕೊಂಡಿದ್ದಾರೆ, ವಿಶ್ವಾಸ ನಿರ್ಮಿಸಿದ್ದಾರೆ, ಮುಕ್ತ ಸಂವಾದ ಉತ್ತೇಜಿಸುತ್ತಾರೆ ಮತ್ತು ಸಹಯೋಗ ಉತ್ತೇಜಿಸುತ್ತಾರೆ. ಇಂದು ಈ ಗುಣಗಳು ಅವರನ್ನು ಸೇನೆಯ ವೃತ್ತಿಯಂತೆಯೇ ಆಧಾರಪಡಬಲ್ಲ, ಉತ್ತರದಾಯಿ ಮತ್ತು ಕಾರ್ಯಾನುಷ್ಠಾನದ ಶ್ರೇಷ್ಠತೆಗೆ ಮಾನ್ಯತೆ ನೀಡಿವೆ.
ಎಡಬ್ಲ್ಯೂಎಸ್ ನಮ್ಯತೆಯು ವಿಕ್ರಮ್ ಅವರ ಪರಿವರ್ತನೀಯ ಬದಲಾವಣೆಗೆ ಮತ್ತು ಸೇನೆಯ ಹಲವು ಸ್ಥಳ ಬದಲಾವಣೆಗಳ ನಂತರ ಕೌಟುಂಬಿಕ ಸ್ಥಿರತೆಗೆ ನೆರವಾಗಿದೆ. ಗುಣಮಟ್ಟದ ಕುಟುಂಬದ ಸಮಯ ಕಳೆಯಲು ಮತ್ತು ಮಕ್ಕಳ ಶಿಕ್ಷಣಕ್ಕೆ ಬೆಂಬಲಿಸಲು ರಿಮೋಟ್ ಕೆಲಸಕ್ಕೂ ಅವಕಾಶವಿದೆ, ಇದು ಹಿಂದೆ ಅವರಿಗೆ ಲಭ್ಯವಿರಲಿಲ್ಲ.
“ಈ ಸೌಲಭ್ಯವು ನನಗೆ ನನ್ನ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯಲು ಮತ್ತು ನನ್ನ ಮಕ್ಕಳ ಶಿಕ್ಷಣಕ್ಕೆ ಬೆಂಬಲಿಸಲು ಅವಕಾಶ ಕಲ್ಪಿಸಿದೆ- ಇದು ಹಿಂದೆ ಕಷ್ಟಕರವಾಗಿತ್ತು” ಎನ್ನುತ್ತಾರೆ. ರಚನಾತ್ಮಕ ವೇಳಾಪಟ್ಟಿ, ಸದೃಢವಾದ ಆರೋಗ್ಯದ ಅನುಕೂಲಗಳು ಮತ್ತು ಸೆಲ್ಫ್-ಸರ್ವೀಸ್ ಸಾಧನಗಳು ಅವರ ದೀರ್ಘಾವಧಿ ಸ್ವಾಸ್ಥ್ಯ ಮತ್ತು ವೃತ್ತಿ ಪ್ರಗತಿಗೆ ಬೆಂಬಲಿಸಿವೆ.
ಅವರ ಪ್ರಮುಖ ಕೆಲಸವಲ್ಲದೆ ವಿಕ್ರಮ್ ಅವರು ಅಮೆಜಾನ್ ಇನ್ ಕ್ಲೂಷನ್ ಉಪಕ್ರಮಗಳ ಮೂಲಕ ತನ್ನ ಸೇವಾ ಮನಸ್ಥಿತಿಗೂ ಅವಕಾಶ ಕಲ್ಪಿಸಿದ್ದಾರೆ. ಅವರು ಎಡಬ್ಲ್ಯೂಎಸ್ ಇನ್ ಕ್ಲೂಷನ್, ಡೈವರ್ಸಿಟಿ ಅಂಡ್ ಈಕ್ವಿಟಿ (ಐಡಿ ಅಂಡ್ ಇ)ಯಲ್ಲಿ ಸೇವೆ ಸಲ್ಲಿಸುತ್ತಿದ್ದು ಅವರು ಸೇನಾ ನಿವೃತ್ತರ ನೇಮಕಕ್ಕೆ ಕೊಡುಗೆ ನೀಡಿದ್ದರೆ. ಅವರು ಅಮೆಜಾನ್ ಫ್ಯೂಚರ್ ಎಂಜಿನಿಯರ್ ಮತ್ತು ಮಹಿಳೆಯರಿಗೆ ರಿಟರ್ನ್-ಟು-ವರ್ಕ್ ಪ್ರಯತ್ನಗಳಂತಹ ಸಾಮಾಜಿಕ ಪರಿಣಾಮ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದಾರೆ. ಅವರ ಬದ್ಧತೆಯು ಅವರಿಗೆ ವಾರಿಯರ್ಸ್@ಅಮೆಜಾನ್ ನ 2024ರ ಇಂಡಿಯಾ ಸ್ಪಾಟ್ ಲೈಟ್ ವಿನ್ನರ್ ಪ್ರಶಸ್ತಿ ತಂದುಕೊಟ್ಟಿತು “ಸೇವೆಯು ಸಮವಸ್ತ್ರದ ಮತ್ತು ಗಣರಾಜ್ಯೋತ್ಸವ ದಿನದಂತಹ ನಿರ್ದಿಷ್ಟ ದಿನಾಂಕಗಳ ಆಚೆಗೂ ವಿಸ್ತರಿಸಿದೆ” ಎನ್ನುತ್ತಾರೆ.
“ಅಮೆಜಾನ್ ನ ಪ್ಲಾಟ್ ಫಾರಂಗಳು ನನಗೆ ಮಾರ್ಗದರ್ಶನ ನೀಡುವ ಸೇನಾ ನಿವೃತ್ತರ ಮೂಲಕ ದೇಶ ನಿರ್ಮಾಣ ಮುಂದುವರಿಸಲು ಎಲ್ಲರನ್ನೂ ಒಳಗೊಳ್ಳುವ ನೇಮಕ ಮತ್ತು ಸಮುದಾಯದ ಸ್ವಯಂ-ಸೇವಕನಾಗುವುದನ್ನು ಅರ್ಥಪೂರ್ಣ ಮತ್ತು ಸುಸ್ಥಿರ ವಿಧಾನ ಗಳಲ್ಲಿ ನಡೆಸಲು ನನಗೆ ಅವಕಾಶ ಕಲ್ಪಿಸಿದವು” ಎಂದರು.
ವಿಕ್ರಮ್ ಅವರಿಗೆ ಗಣರಾಜ್ಯೋತ್ಸವ ದಿನಾಚರಣೆಯ ಸಂದರಭಗಳು ಪ್ರತಿಫಲನದ ಕ್ಷಣ ಗಳಾಗಿವೆ, ಆದರೆ ಸೇವೆಯು ನಿರ್ದಿಷ್ಟ ದಿನಾಂಕಗಳನ್ನು ವಿಸ್ತರಿಸಿದೆ.
“ಸಮವಸ್ತ್ರದಲ್ಲಿರಲಿ ಅಥವಾ ಕಾರ್ಪೊರೇಟ್ ಜೀವನದಲ್ಲಿರಲಿ, ಕೊಡುಗೆ ನೀಡುವ ಜವಾಬ್ದಾರಿ ಇರುತ್ತದೆ” ಎನ್ನುತ್ತಾರೆ. ಸಹ ಸೇನಾ ನಿವೃತ್ತರಿಗೆ ಮಾರ್ಗದರ್ಶನ ನೀಡುವ, ಎಲ್ಲರನ್ನೂ ಒಳಗೊಳ್ಳುವ ನೇಮಕ ಪ್ರತಿಪಾದಿಸುವ ಮತ್ತು ಸಮುದಾಯಗಳಿಗೆ ಸ್ವಯಂ-ಸೇವಕರಾಗುತ್ತಾ ವಿಕ್ರಮ್ ದೇಶವನ್ನು ಹೊಸ ರೀತಿಗಳಲ್ಲಿ ನಿರ್ಮಿಸುವುದನ್ನು ಮುಂದು ವರಿಸುತ್ತಿದ್ದಾರೆ.
ಅಮೆಜಾನ್ ನ ಪರಿಣಾಮಕಾರಿ ಮಿಲಿಟರಿ ಕಾರ್ಯಕ್ರಮವು ಸೇನಾ ನಿವೃತ್ತರ ಬೆಳವಣಿಗೆಗೆ ಸಬಲೀಕರಿಸಿರುವುದೇ ಅಲ್ಲದೆ ವೈವಿಧ್ಯತೆ, ಸದೃಢತೆ ಮತ್ತು ಶ್ರೇಷ್ಠತೆಯ ಆಸಕ್ತಿಯ ಅಮೆಜಾನ್ ಸಂಸ್ಕೃತಿಯನ್ನು ಉನ್ನತಗೊಳಿಸಿದೆ. ಕಂಪನಿಯು ಡೈರೆಕ್ಟರ್ ಜನರಲ್ ಆಫ್ ರೀಸೆಟ್ಲ್ ಮೆಂಟ್ (ಡಿಜಿಆರ್), ಇಂಡಿಯನ್ ನೇವಲ್ ಪ್ಲೇಸ್ಮೆಂಟ್ ಏಜೆನ್ಸಿ (ಐ.ಎನ್.ಪಿ.ಎ), ಇಂಡಿಯನ್ ಏರ್ ಫೋರ್ಸ್ ಪ್ಲೇಸ್ಮೆಂಟ್ ಏಜೆನ್ಸಿ (ಐ.ಎ.ಎಫ್.ಪಿ.ಎ), ಆರ್ಮಿ ವೆಲ್ಫೇರ್ ಪ್ಲೇಸ್ಮೆಂಟ್ ಆರ್ಗನೈಸೇಷನ್ (ಎ.ಡಬ್ಲ್ಯೂ.ಪಿ.ಒ) ಮತ್ತು ಭಾರತೀಯ ಕರಾವಳಿ ಕಾವಲು ಪಡೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು ಸೇನೆಯಿಂದ ನಿವೃತ್ತರಾದವರಿಗೆ ದೇಶಾದ್ಯಂತ ಅಮೆಜಾನ್ ನಲ್ಲಿ ಅರ್ಥಪೂರ್ಣ ಉದ್ಯೋಗದ ಅವಕಾಶಗಳ ಕುರಿತು ತಿಳಿಯುವಂತೆ ಮಾಡುತ್ತದೆ. ಸೇನಾ ನಿವೃತ್ತರ ಅಪಾರ ಕೌಶಲ್ಯಗಳನ್ನು ಪೋಷಿಸುವ ಮತ್ತು ಬಳಸಿ ಕೊಳ್ಳುವ ಮೂಲಕ ಅಮೆಜಾನ್ ವಿಸ್ತಾರ ಮತ್ತು ಪ್ರತಿಭಾವಂತ ಉದ್ಯೋಗಪಡೆಯನ್ನು ನಿರ್ಮಿಸುವುದಲ್ಲದೆ ನಮ್ಮ ದೇಶಕ್ಕೆ ಸೇವೆ ಒದಗಿಸಿದವರಿಗೆ ತನ್ನ ಸರಿಸಾಟಿ ಇರದ ಬದ್ಧತೆ ತೋರುತ್ತದೆ.
ಅಮೆಜಾನ್ ವಿವಿಧ ಬಗೆಯ ಉದ್ಯೋಗಗಳು ಮತ್ತು ಜವಾಬ್ದಾರಿಗಳನ್ನು ಹೊಂದಿರುವ ಜನರ ಮೂಲಕ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಹೊಂದಿದ್ದು ಇದರಲ್ಲಿ ಎಲ್ಲ ಬಗೆಯ ಹಿನ್ನೆಲೆಗಳು ಮತ್ತು ಅನುಭವಗಳ ಜನರು ಒಟ್ಟಿಗೆ ಬರುತ್ತಾರೆ ಮತ್ತು ಅದನ್ನು ಕೆಲಸ ಮಾಡಲು ಮಹತ್ತರ ತಾಣವಾಗಿಸಿದ್ದಾರೆ. ಇದು ನಾಯಕತ್ವ ಮತ್ತು ಚಿಂತನೆಯ ವೈವಿಧ್ಯತೆಯನ್ನು ಸಂಭ್ರಮಿಸುತ್ತಿದ್ದು ಅದನ್ನು ವಿಶ್ವದ ಅತ್ಯಂತ ಗ್ರಾಹಕ-ಕೇಂದ್ರಿತ ಕಂಪನಿಯಾಗಿ ಸೃಷ್ಟಿಸುವ ತನ್ನ ಧ್ಯೇಯೋದ್ದೇಶದ ಪ್ರಮುಖ ಅಂಶವಾಗಿಸಿದೆ.
ಅಮೆಜಾನ್ ಡೈರೆಕ್ಟರ್ ಜನರಲ್ ಆಫ್ ರೀಸೆಟ್ಲ್ ಮೆಂಟ್ (ಡಿಜಿಆರ್), ಇಂಡಿಯನ್ ನೇವಲ್ ಪ್ಲೇಸ್ಮೆಂಟ್ ಏಜೆನ್ಸಿ (ಐ.ಎನ್.ಪಿ.ಎ), ಇಂಡಿಯನ್ ಏರ್ ಫೋರ್ಸ್ ಪ್ಲೇಸ್ಮೆಂಟ್ ಏಜೆನ್ಸಿ (ಐ.ಎ.ಎಫ್.ಪಿ.ಎ) ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್ ಜೊತೆಯಲ್ಲಿ ಕಾರ್ಯತಂತ್ರೀಯ ಸಹಯೋಗಗಳನ್ನು ಹೊಂದಿದೆ.
ಎಲ್ಲ ಸೇವಾ ನಿವೃತ್ತರೂ ಹಲವು ಕಾರ್ಯಕ್ರಮಗಳ ಮೂಲಕ ಅಮೆಜಾನ್ ನಲ್ಲಿ ಬೆಂಬಲ ಪಡೆಯುತ್ತಾರೆ. ಮಿಲಿಟರಿ ಅಂಬಾಸಡರ್ ಪ್ರೋಗ್ರಾಮ್ ಎಂಬ 18 ತಿಂಗಳ ಸೇರ್ಪಡೆ ಮತ್ತು ಸೇನಾ ನಿವೃತ್ತರಿಗೆ ಅಮೆಜಾನ್ ಸಂಸ್ಕೃತಿ ಮತ್ತು ಪ್ರಕ್ರಿಯೆಗಳನ್ನು ಅರಿಯಲು ನೆರವಾಗು ತ್ತದೆ. ಮಿಲಿಟರಿ ಮೆಂಟರಿಂಗ್ ಪ್ರೋಗ್ರಾಮ್ ಉದ್ಯೋಗ ಅಭಿವೃದ್ಧಿ ಮತ್ತು ಸೇರ್ಪಡೆಗೆ ಮಾರ್ಗದರ್ಶನ ನೀಡುವ ರಚನಾತ್ಮಕ ಸಹೋದ್ಯೋಗಿಗಳ ಮಾರ್ಗದರ್ಶನ ನೀಡುತ್ತದೆ.