Gold Price Today on 14th Nov 2026: ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಬೆಲೆ ಚೆಕ್ ಮಾಡಿ
Gold Price Today on 14th Nov 2026: ಚಿನ್ನದ ದರದಲ್ಲಿಂದು ಕೊಂಚ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 25 ರೂ. ಏರಿಕೆ ಕಂಡು 12,615 ರೂ. ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 27 ರೂ. ಏರಿಕೆಯಾಗಿ 13,762 ರೂ. ಆಗಿದೆ
ಚಿನ್ನದ ದರದಲ್ಲಿಂದು ಕೊಂಚ ಏರಿಕೆ -
Vishakha Bhat Heggar
Nov 14, 2026 1:06 PM
ಬೆಂಗಳೂರು: ಚಿನ್ನದ ದರದಲ್ಲಿಂದು ಕೊಂಚ ಏರಿಕೆ ಕಂಡು ಬಂದಿದೆ. (Gold Price Today on 14th) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 25 ರೂ. ಏರಿಕೆ ಕಂಡು 12,615 ರೂ. ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 27 ರೂ. ಏರಿಕೆಯಾಗಿ 13,762 ರೂ. ಆಗಿದೆ. 22 ಕ್ಯಾರಟ್ 8 ಗ್ರಾಂಗೆ 1,00,920 ರೂ ಹಾಗೂ 10 ಗ್ರಾಂಗೆ 1,26,150 ರೂ. ಇದ್ದರೆ, 100 ಗ್ರಾಂಗೆ ನೀವು 12,61,500 ರೂ. ನೀಡಬೇಕು. 24 ಕ್ಯಾರಟ್ 8 ಗ್ರಾಂಗೆ 1,10,096 ರೂ. ಇದ್ದರೆ, 10 ಗ್ರಾಂಗೆ ಚಿನ್ನಕ್ಕೆ 1,37,620 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 13,76,200 ರೂ. ಪಾವತಿ ಮಾಡಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 12,615 ರೂ. | 13,762 ರೂ. |
| ಮುಂಬೈ | 12,615 ರೂ. | 13,762 ರೂ. |
| ದೆಹಲಿ | 12,615 ರೂ. | 13,762 ರೂ. |
| ಕೋಲ್ಕತಾ | 12,615 ರೂ. | 13,762 ರೂ. |
| ಹೈದರಾಬಾದ್ | 12,615 ರೂ. | 13,762 ರೂ. |
ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 195 ರೂಪಾಯಿ ಇದೆ. 10 ಗ್ರಾಂಗೆ 1,950 ರೂಪಾಯಿ ಮತ್ತು 1 ಕೆಜಿಗೆ 1,95,000 ರೂಪಾಯಿ ಇದೆ.