Gold Price Today On 17th April 2026: ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ ; ಬೆಲೆ ಇಲ್ಲಿದೆ ನೋಡಿ
Gold Rate Today: ಕಳೆದೊಂದು ವಾರದಿಂದ ಏರಿಕೆಯಲ್ಲಿದ್ದ ಚಿನ್ನದ ದರದಲ್ಲಿ ಇಂದು ಮತ್ತೆ ಭಾರೀ ಇಳಿಕೆ ಕಂಡಿದೆ. ಇಂದು 22ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ125 ರೂ. ಇಳಿಕೆ ಕಂಡು ಬಂದಿದ್ದು, 13,880 ರೂ. ಗೆ ತಲುಪಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 140 ರೂ. ಇಳಿಕೆಯಾಗಿ, 15,142 ರೂ. ಆಗಿದೆ.
ಚಿನ್ನದ ದರದಲ್ಲಿ ಇಳಿಕೆ (ಸಂಗ್ರಹ ಚಿತ್ರ) -
Vishakha Bhat Heggar
Apr 17, 2026 1:24 PM
ಬೆಂಗಳೂರು: ಕಳೆದೊಂದು ವಾರದಿಂದ ಏರಿಕೆಯಲ್ಲಿದ್ದ ಚಿನ್ನದ ದರದಲ್ಲಿ ಇಂದು ಮತ್ತೆ ಭಾರೀ ಇಳಿಕೆ ಕಂಡಿದೆ. ಇಂದು 22ಕ್ಯಾರಟ್ 1 ಗ್ರಾಂ (Gold Price Today On 17th April 2026) ಚಿನ್ನದ ಬೆಲೆಯಲ್ಲಿ125 ರೂ. ಇಳಿಕೆ ಕಂಡು ಬಂದಿದ್ದು, 13,880 ರೂ. ಗೆ ತಲುಪಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 140 ರೂ. ಇಳಿಕೆಯಾಗಿ, 15,142 ರೂ. ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 1,13,080ರೂ. ಬಾಳಿದರೆ, 10 ಗ್ರಾಂಗೆ ನೀವು 1,41,350 ಹಾಗೂ 100 ಗ್ರಾಂಗೆ 14,13,500 ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,23,360 ರೂ. ಆದರೆ, 10 ಗ್ರಾಂಗೆ ನೀವು 1,54,200 ರೂ. ಹಾಗೂ 100 ಗ್ರಾಂಗೆ 15,42,000 ರೂ. ಪಾವತಿಸಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,880 ರೂ. | 15,142 ರೂ. |
| ಮುಂಬೈ | 13,880 ರೂ. | 15,142 ರೂ. |
| ದೆಹಲಿ | 13,880 ರೂ. | 15,142 ರೂ. |
| ಕೋಲ್ಕತ್ತಾ | 13,880 ರೂ. | 15,142 ರೂ. |
| ಹೈದರಾಬಾದ್ | 13,880 ರೂ. | 15,142 ರೂ. |
ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಇಂದು ಇಳಿಕೆ ಕಂಡು ಬಂದಿದೆ. 1 ಗ್ರಾಂಗೆ 265 ರೂ. ಇದ್ದರೆ, 8 10 ಗ್ರಾಂಗೆ 2,650 ರೂ. ಮತ್ತು 1 ಕೆಜಿಗೆ 2,65,000 ರೂ. ಪಾವತಿ ಮಾಡಬೇಕಾಗುತ್ತದೆ.