Gold Price Today on 28 November 2026: ಚಿನ್ನದ ದರದಲ್ಲಿಂದು ಕೊಂಚ ಇಳಿಕೆ; ಬೆಲೆ ಇಲ್ಲಿದೆ
ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 50 ರೂಪಾಯಿ ಇಳಿಕೆಯಾಗಿ 11,720 ರೂಪಾಯಿಗೆ ಬಂದಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 54 ರೂಪಾಯಿ ಇಳಿಕೆಯಾಗಿ 12,786 ರೂಪಾಯಿಗೆ ತಲುಪಿದೆ
ಚಿನ್ನದ ದರದಲ್ಲಿಂದು ಇಳಿಕೆ (ಸಂಗ್ರಹ ಚಿತ್ರ) -
Vishakha Bhat Heggar
Nov 28, 2026 1:21 PM
ಬೆಂಗಳೂರು, ನ. 28: ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆಯಾಗಿದೆ. (Gold Price Today on 28 November 2026) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 50 ರೂಪಾಯಿ ಇಳಿಕೆಯಾಗಿ 11,720 ರೂಪಾಯಿಗೆ ಬಂದಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 54 ರೂಪಾಯಿ ಇಳಿಕೆಯಾಗಿ 12,786 ರೂಪಾಯಿಗೆ ತಲುಪಿದೆ. 22 ಕ್ಯಾರಟ್ 8 ಗ್ರಾಂ ಚಿನ್ನಕ್ಕೆ 93,760 ರೂಪಾಯಿ ಇದ್ದರೆ, 10 ಗ್ರಾಂ ಚಿನ್ನಕ್ಕೆ ನೀವು 1,17,200 ರೂಪಾಯಿ, 100 ಗ್ರಾಂ ಚಿನ್ನಕ್ಕೆ 11,72,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್‌ನ 8 ಗ್ರಾಂಗೆ 1,02,288 ರೂಪಾಯಿ ತಲುಪಿದರೆ, 10 ಗ್ರಾಂ ಚಿನ್ನಕ್ಕೆ 1,27,860 ರೂಪಾಯಿ, 100 ಗ್ರಾಂಗೆ 12,78,600 ರೂಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 11,720 ರೂ | 12,786 ರೂ |
| ಮುಂಬೈ | 11,720 ರೂ | 12,786 ರೂ |
| ದೆಹಲಿ | 11,720 ರೂ | 12,786 ರೂ |
| ಕೋಲ್ಕತಾ | 11,720 ರೂ | 12,786 ರೂ |
| ಹೂದರಾಬಾದ್ | 11,720 ರೂ | 12,786 ರೂ |
ಬೆಳ್ಳಿ ದರದಲ್ಲಿಯೂ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 170 ರೂಪಾಯಿ ಇದೆ. 10 ಗ್ರಾಂಗೆ 1,700 ರೂಪಾಯಿ ಮತ್ತು 1 ಕೆಜಿಗೆ 1,70,000 ರೂಪಾಯಿ ಪಾವತಿಸಬೇಕು.