Gold Price Today On 29th September 2026: ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ; ಬೆಲೆ ಇಲ್ಲಿದೆ ನೋಡಿ
Gold Price Today On 29th September 2026: ಚಿನ್ನದ ಬೆಲೆಯಲ್ಲಿ ಇಂದೂ ಸಹ ಭಾರೀ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 125 ರೂಪಾಯಿ ಇಳಿಕೆಯಾಗಿ 13,640 ರೂಪಾಯಿಗೆ ತಲುಪಿದೆ.
ಸಂಗ್ರಹ ಚಿತ್ರ -
Vishakha Bhat Heggar
Sep 29, 2026 12:13 PM
ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದೂ ಸಹ ಭಾರೀ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 125 ರೂಪಾಯಿ (Gold Price Today On 29th September 2026) ಇಳಿಕೆಯಾಗಿ 13,640 ರೂಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 137 ರೂಪಾಯಿ ಕಡಿಮೆಯಾಗಿ 14,880 ರೂಪಾಯಿ ಕಂಡು ಬಂದಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,09,120 ರೂಪಾಯಿ ಆಗಿದ್ದರೆ, 10 ಗ್ರಾಂಗೆ 1,36,400 ರೂಪಾಯಿ ಹಾಗೂ 100 ಗ್ರಾಂಗೆ 13,64,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,19,040 ರೂಪಾಯಿ, 10 ಗ್ರಾಂಗೆ 1,48,800 ರೂಪಾಯಿ ಹಾಗೂ 100 ಗ್ರಾಂಗೆ 14,88,000 ರೂಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,640 ರೂ | 14,880 ರೂ |
| ಮುಂಬೈ | 13,640 ರೂ | 14,880 ರೂ |
| ದೆಹಲಿ | 13,640 ರೂ | 14,880 ರೂ |
| ಕೋಲ್ಕತಾ | 13,640 ರೂ | 14,880 ರೂ |
| ಹೈದರಾಬಾದ್ | 13,640 ರೂ | 14,880 ರೂ |
ಇತ್ತ ಬೆಳ್ಳಿ ಯಥಾಸ್ಥಿತಿ ಇದೆ . ಬೆಂಗಳೂರಿನಲ್ಲಿ ಬೆಳ್ಳಿ ಗ್ರಾಂಗೆ 240 ರೂಪಾಯಿ ಇದೆ. ಇನ್ನು ಬೆಳ್ಳಿ 10 ಗ್ರಾಂಗೆ 2,400 ರೂಪಾಯಿ ಹಾಗೂ 1 ಕೆಜಿಗೆ 2,40,000 ರೂಪಾಯಿ ಪಾವತಿಸಬೇಕು.