ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today On October 26,2026: ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಬೆಲೆ ಇಲ್ಲಿದೆ ನೋಡಿ

Gold Rate Today: ಚಿನ್ನದ ದರದಲ್ಲಿ ಇಂದು ಕೊಂಚ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 15 ರೂ. ಏರಿಕೆ ಕಂಡು ಬಂದಿದೆ. 13,085 ರೂಪಾಯಿಗೆ ಇದೆ.

ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಬೆಲೆ ಇಲ್ಲಿದೆ ನೋಡಿ

ಚಿನ್ನದ ದರದಲ್ಲಿಂದು ಏರಿಕೆ (ಸಂಗ್ರಹ ಚಿತ್ರ) -

Vishakha Bhat Heggar
Vishakha Bhat Heggar Oct 26, 2026 12:54 PM

ಬೆಂಗಳೂರು: ಚಿನ್ನದ ದರದಲ್ಲಿ ಇಂದು ಕೊಂಚ ಏರಿಕೆ ಕಂಡು ಬಂದಿದೆ. (Gold Price Today On October 26,2026) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 15 ರೂ. ಏರಿಕೆ ಕಂಡು ಬಂದಿದೆ. 13,085 ರೂಪಾಯಿಗೆ ಇದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 14,275 ರೂಪಾಯಿಗೆ ತಲುಪಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,04,680 ರೂಪಾಯಿ, 10 ಗ್ರಾಂಗೆ 1,30,850 ರೂಪಾಯಿ ಹಾಗೂ 100 ಗ್ರಾಂಗೆ 13,08,500 ರೂಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,14,200 ರೂಪಾಯಿ, 10 ಗ್ರಾಂಗೆ 1,42,750 ರೂಪಾಯಿ ಹಾಗೂ 100 ಗ್ರಾಂಗೆ 14,27,500 ರೂಪಾಯಿ ಪಾವತಿಸಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,085 ರೂ 14,275 ರೂ
ಮುಂಬೈ 13,085 ರೂ 14,275 ರೂ
ದೆಹಲಿ 13,085 ರೂ 14,275 ರೂ
ಕೋಲ್ಕತಾ 13,085 ರೂ 14,275 ರೂ
ಹೈದರಾಬಾದ್‌ 13,085 ರೂ 14,275 ರೂ

ಇತ್ತ ಬೆಳ್ಳಿ ದರದಲ್ಲಿಯೂ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 220 ರೂಪಾಯಿಗೆ ಇದೆ. ಇನ್ನು 10 ಗ್ರಾಂಗೆ 2,200 ರೂಪಾಯಿ ಮತ್ತು 1 ಕೆಜಿಗೆ 2,20,000 ರೂಪಾಯಿ ಇದೆ.