ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೇಸಿಗೆ ರಜೆಯ ಸಂಭ್ರಮಕ್ಕಾಗಿ Amazon.in ನಿಂದ ಮಕ್ಕಳ ವಸ್ತುಗಳ ಮೇಲೆ ಭರ್ಜರಿ ಆಫರ್‌

ಅತ್ಯುತ್ತಮ ಡೀಲ್‌ಗಳ ಹೊರತಾಗಿ, Amazon.in ನ AI ಪರಿಕರಗಳು ಆಟಿಕೆಗಳ ಶಾಪಿಂಗ್ ಗೊಂದಲ ವನ್ನು ಅತ್ಯಂತ ಸುಲಭವಾಗಿಸುತ್ತವೆ. ಗಾಳಿ ತುಂಬುವ ಆ ಸ್ವಿಮ್ಮಿಂಗ್ ಪೂಲ್ ನಿಮ್ಮ ಬಾಲ್ಕನಿಗೆ ಸರಿಯಾಗಿ ಹೊಂದುತ್ತದೆಯೇ ಎಂದು ಯೋಚಿಸುತ್ತಿದ್ದೀರಾ? 'ವ್ಯೂ ಇನ್ ಯುವರ್ ರೂಮ್' ಅದನ್ನು ಖರೀದಿಸುವ ಮೊದಲೇ ನಿಮ್ಮ ಜಾಗದಲ್ಲಿ ವರ್ಚುವಲ್ ಆಗಿ ಇರಿಸಿ ನೋಡಲು ನಿಮಗೆ ಅವಕಾಶ ನೀಡುತ್ತದೆ.

Amazon.in ನಿಂದ ಮಕ್ಕಳ ವಸ್ತುಗಳ ಮೇಲೆ ಭರ್ಜರಿ ಆಫರ್‌

-

Profile
Ashok Nayak Apr 14, 2026 8:35 PM

ಬೇಸಿಗೆ ರಜೆಯ ಸಂಭ್ರಮಕ್ಕಾಗಿ Amazon.in ಇದೀಗ ಮಕ್ಕಳ ನೆಚ್ಚಿನ ವಸ್ತುಗಳ ಮೇಲೆ ಭರ್ಜರಿ ಆಫರ್‌ಗಳನ್ನು ಹೊತ್ತು ತಂದಿದೆ: ರಿಮೋಟ್ ಕಂಟ್ರೋಲ್ ಕಾರುಗಳು, ಹಾಟ್ ವೀಲ್ಸ್ ಮತ್ತು ಲೆಗೋ ಸೆಟ್‌ಗಳಿಂದ ಹಿಡಿದು ಸ್ವಿಮ್ಮಿಂಗ್ ಪೂಲ್‌ಗಳು ಮತ್ತು ಕ್ರಿಕೆಟ್ ಕಿಟ್‌ಗಳವರೆಗೆ - ನಿಮಗೆ ಬೇಕಾದ ಎಲ್ಲವೂ ಈಗ Amazon.in ನಲ್ಲಿ ಲಭ್ಯ.

ಬೆಂಗಳೂರು: ಬೇಸಿಗೆ ರಜೆಯ ಆರಂಭದೊಂದಿಗೆ, Amazon.in 'ಕಿಡ್ಸ್ ಸಮ್ಮರ್ ಸ್ಲ್ಯಾಮ್' ಮತ್ತು 'ಸಮ್ಮರ್ ಟಾಯ್ಸ್ ಲಿಸ್ಟ್' ಎಂಬ ಎರಡು ಕ್ಯುರೇಟೆಡ್ ಸ್ಟೋರ್‌ಫ್ರಂಟ್‌ಗಳನ್ನು ಹೊರ ತಂದಿದೆ. ಈ ಸೀಸನ್‌ನಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ರಿಮೋಟ್ ಕಂಟ್ರೋಲ್ ಕಾರುಗಳು, ಹಾಟ್ ವೀಲ್ಸ್, ಸ್ವಿಮ್ಮಿಂಗ್ ಪೂಲ್‌ಗಳು, ಕ್ರಿಕೆಟ್ ಕಿಟ್‌ಗಳು, ಮಕ್ಕಳ ಸೈಕಲ್‌ಗಳು, ಸ್ಕೂಟರ್‌ಗಳು ಮತ್ತು ಹೆಚ್ಚಿನ ಆಟಿಕೆಗಳ ಮೇಲೆ ಶೇ. 50 ರಷ್ಟು ರಿಯಾಯಿತಿ ಪಡೆಯಿರಿ.

ಅಡೀಡಸ್, ಸ್ಪೀಡೋ, DSC, ನಿವಿಯಾ ಮತ್ತು ಲೈಫ್‌ಲಾಂಗ್‌ನಂತಹ ಬ್ರ್ಯಾಂಡ್‌ಗಳ ಉತ್ಪನ್ನಗಳ ಬೆಲೆಗಳು ಕೇವಲ ರೂ. 199 ರಿಂದ ಆರಂಭವಾಗುತ್ತವೆ. ಗ್ರಾಹಕರು Amazon Pay ICICI ಕ್ರೆಡಿಟ್ ಕಾರ್ಡ್‌ನೊಂದಿಗೆ ಶೇ. 5 ರಷ್ಟು ಉಳಿತಾಯ ಮತ್ತು HDFC, HSBC, Yes Bank, Scapia, RBL, DBS ಹಾಗೂ ಬ್ಯಾಂಕ್ ಆಫ್ ಬರೋಡಾ ಕಾರ್ಡ್‌ಗಳ ಮೇಲೆ ಶೇ. 7.5 ರಷ್ಟು ಇನ್ಸ್ಟಂಟ್ ಡಿಸ್ಕೌಂಟ್ ಪಡೆಯಬಹುದು.

ಅತ್ಯುತ್ತಮ ಡೀಲ್‌ಗಳ ಹೊರತಾಗಿ, Amazon.in ನ AI ಪರಿಕರಗಳು ಆಟಿಕೆಗಳ ಶಾಪಿಂಗ್ ಗೊಂದಲ ವನ್ನು ಅತ್ಯಂತ ಸುಲಭವಾಗಿಸುತ್ತವೆ. ಗಾಳಿ ತುಂಬುವ ಆ ಸ್ವಿಮ್ಮಿಂಗ್ ಪೂಲ್ ನಿಮ್ಮ ಬಾಲ್ಕನಿಗೆ ಸರಿಯಾಗಿ ಹೊಂದುತ್ತದೆಯೇ ಎಂದು ಯೋಚಿಸುತ್ತಿದ್ದೀರಾ? 'ವ್ಯೂ ಇನ್ ಯುವರ್ ರೂಮ್' ಅದನ್ನು ಖರೀದಿಸುವ ಮೊದಲೇ ನಿಮ್ಮ ಜಾಗದಲ್ಲಿ ವರ್ಚುವಲ್ ಆಗಿ ಇರಿಸಿ ನೋಡಲು ನಿಮಗೆ ಅವಕಾಶ ನೀಡುತ್ತದೆ. ಸ್ನೇಹಿತರ ಮನೆಯಲ್ಲಿ ಯಾವುದಾದರೂ ಆಟಿಕೆಯನ್ನು ನೋಡಿ ನಿಮಗೂ ಅಂತಹದ್ದೇ ಬೇಕೆನಿಸಿದರೆ? ನಿಮ್ಮ ಫೋನ್ ಅನ್ನು ಅದರತ್ತ ಹಿಡಿಯಿರಿ ಮತ್ತು 'ಲೆನ್ಸ್ AI' ಅದನ್ನು ಹುಡುಕಲು ಬಿಡಿ - ಇದಕ್ಕೆ ಬ್ರ್ಯಾಂಡ್ ಹೆಸರು ಅಥವಾ ಸರ್ಚ್ ಪದಗಳ ಅಗತ್ಯವಿಲ್ಲ.

ಈಗಷ್ಟೇ ಕಲಿಯಲು ಆರಂಭಿಸುತ್ತಿರುವ ಎಂಟು ವರ್ಷದ ಮಗುವಿಗೆ ಯಾವ ಕ್ರಿಕೆಟ್ ಕಿಟ್ ಸೂಕ್ತ ವೆಂದು ತಿಳಿದಿಲ್ಲವೇ? 'ರೂಫಸ್' ಅನ್ನು ಕೇಳಿ ಮತ್ತು ತಕ್ಷಣದ, ನಿಖರವಾದ ಉತ್ತರವನ್ನು ಪಡೆಯಿರಿ.

ಇದನ್ನೂ ಓದಿ: AI ಚಾಲಿತ Amazon.in ನ 'ಹೋಳಿ ಸ್ಟೋರ್' ಈಗ ಲೈವ್...

'ರಿವ್ಯೂ ಹೈಲೈಟ್ಸ್' ಸಾವಿರಾರು ಗ್ರಾಹಕರ ವಿಮರ್ಶೆಗಳನ್ನು ವಿಶ್ಲೇಷಿಸಿ ಬಾಳಿಕೆ, ಸುರಕ್ಷತೆ ಮತ್ತು ಆಟದ ಮೌಲ್ಯದಂತಹ ನಿಜವಾಗಿಯೂ ಮುಖ್ಯವಾದ ವಿಷಯಗಳನ್ನು ಪೋಷಕರಿಗೆ ತಿಳಿಸುತ್ತದೆ, ಇದರಿಂದ ಪೋಷಕರು ಯಾವುದೇ ಗೊಂದಲವಿಲ್ಲದೆ ನಿರ್ಧಾರ ತೆಗೆದುಕೊಳ್ಳಬಹುದು. 'ಪ್ರೈಸ್ ಹಿಸ್ಟರಿ' ಒಂದು ಉತ್ಪನ್ನದ ಬೆಲೆ ಕಾಲಾನಂತರದಲ್ಲಿ ಹೇಗೆ ಬದಲಾಗಿದೆ ಎಂಬುದನ್ನು ಪತ್ತೆ ಮಾಡುತ್ತದೆ, ಆದ್ದರಿಂದ ಒಂದು ಡೀಲ್ ಉತ್ತಮವಾಗಿ ಕಂಡಾಗ, ಅದು ನಿಜವಾಗಿಯೂ ಲಾಭದಾ ಯಕ ಎಂದು ಗ್ರಾಹಕರು ತಿಳಿದುಕೊಳ್ಳಬಹುದು.

ಮಕ್ಕಳ ಆಟದ ಕಾರುಗಳ ಮೇಲೆ ಅದ್ಭುತ ಡೀಲ್‌ಗಳ ಮೂಲಕ ಬೇಸಿಗೆಯ ಮೋಜನ್ನು ಹೆಚ್ಚಿಸಿ!

ಸೀಸನ್‌ನಲ್ಲಿ ಇನ್‌ಫ್ಲೇಟಬಲ್ ಪೂಲ್‌ಗಳು ಮತ್ತು ವಾಟರ್ ಪ್ಲೇ ಗೇರ್‌ಗಳು ಅತಿ ಹೆಚ್ಚು ಸರ್ಚ್ ಮಾಡಲಾದ ಹೊರಾಂಗಣ ವಿಭಾಗಗಳಲ್ಲಿ ಸೇರಿವೆ. ಈ ಕೆಳಗಿನ ಡೀಲ್‌ಗಳನ್ನು ಗಮನಿಸಿ:

ಏಪ್ರಿಲ್ ತಿಂಗಳು ಹೊರಾಂಗಣ ಕ್ರೀಡೆಗಳಿಗೆ ಸೂಕ್ತವಾದ ಸಮಯವಾಗಿದೆ ಮತ್ತು ಸ್ಟೋರ್‌ಫ್ರಂಟ್ ಸೀಸನ್‌ನ ಅತಿ ಹೆಚ್ಚು ಸರ್ಚ್ ಮಾಡಲಾದ ಕ್ರೀಡಾ ಮತ್ತು ಹೊರಾಂಗಣ ಸಾಧನಗಳನ್ನು ಒಳಗೊಂಡಿದೆ:

ಕಿಡ್ಸ್ ಸಮ್ಮರ್ ಸ್ಲ್ಯಾಮ್ ಮತ್ತು ಸಮ್ಮರ್ ಟಾಯ್ಸ್ ಲಿಸ್ಟ್ ಈವೆಂಟ್‌ಗಳು Amazon.in ನಲ್ಲಿ ಕ್ರಮವಾಗಿ ಏಪ್ರಿಲ್ 13, 2026 ಮತ್ತು ಏಪ್ರಿಲ್ 15, 2026 ರವರೆಗೆ ಲೈವ್ ಇರುತ್ತವೆ.

*

ಸೀಸನ್‌ನಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಉತ್ಪನ್ನಗಳಿಗಾಗಿ 'ಕಿಡ್ಸ್ ಸಮ್ಮರ್ ಸ್ಲ್ಯಾಮ್' ಮತ್ತು 'ಸಮ್ಮರ್ ಟಾಯ್ಸ್ ಲಿಸ್ಟ್' ಎಂಬ ಎರಡು ವಿಶೇಷ ಸ್ಟೋರ್‌ಫ್ರಂಟ್‌ಗಳು ಈಗ ಲೈವ್ ಆಗಿದ್ದು, ಆಕರ್ಷಕ ಡೀಲ್‌ಗಳನ್ನು ನೀಡುತ್ತಿವೆ:

  • ರಿಮೋಟ್ ಕಂಟ್ರೋಲ್ ಕಾರುಗಳು, 4x4 ಸೆಟ್‌ಗಳು, ಹಾಟ್ ವೀಲ್ಸ್, ಕಿಡ್ಸ್ ಸೈಕಲ್ ಮತ್ತು ಸ್ವಿಮ್ಮಿಂಗ್ ಗೇರ್‌ಗಳಂತಹ ಜನಪ್ರಿಯ ವಿಭಾಗಗಳ ಮೇಲೆ ಶೇ. 50 ರಷ್ಟು ರಿಯಾಯಿತಿ ಇದ್ದು, ಬೆಲೆಗಳು ಕೇವಲ 199 ರೂ. ನಿಂದ ಆರಂಭವಾಗುತ್ತವೆ.
  • ಪ್ರೈಮ್ ಸದಸ್ಯರು ಬೋರ್ಡ್ ಗೇಮ್‌ಗಳು, ಹೊರಾಂಗಣ ಕ್ರೀಡೆಗಳು ಮತ್ತು ವಾಟರ್ ಪ್ಲೇ ಸೇರಿದಂತೆ ಹೆಚ್ಚು ಬೇಡಿಕೆಯಿರುವ ಉತ್ಪನ್ನಗಳ ಮೇಲೆ ಅಂದೇ ಡೆಲಿವರಿ ಸೌಲಭ್ಯವನ್ನು ಪಡೆಯಬಹುದು. ಇದರಲ್ಲಿ ಅಡೀಡಸ್, ಹಾಟ್ ವೀಲ್ಸ್, ಸ್ಪೀಡೋ, SG, ನಿವಿಯಾ, DSC ಮತ್ತು ಲೈಫ್‌ಲಾಂಗ್‌ನಂತಹ ಪ್ರಮುಖ ಬ್ರ್ಯಾಂಡ್‌ಗಳು ಸೇರಿವೆ.
  • ಗ್ರಾಹಕರು Amazon Pay ICICI ಕ್ರೆಡಿಟ್ ಕಾರ್ಡ್ ಬಳಸಿ ಶೇ. 5 ರಷ್ಟು ಉಳಿತಾಯ ಮಾಡಬಹುದು. ಇದರೊಂದಿಗೆ HDFC, HSBC, Yes Bank, Scapia, RBL, DBS ಮತ್ತು ಬ್ಯಾಂಕ್ ಆಫ್ ಬರೋಡಾ ಕಾರ್ಡ್‌ಗಳ ಮೇಲೆ ಶೇ. 7.5 ರಷ್ಟು ಇನ್ಸ್ಟಂಟ್ ಡಿಸ್ಕೌಂಟ್ ಪಡೆಯಬಹುದು.
  • ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಬೆಲೆಯಲ್ಲಿ ಸೂಕ್ತವಾದ ಆಟಿಕೆಗಳನ್ನು ಆಯ್ಕೆ ಮಾಡಲು Amazon.in ನ AI ಪರಿಕರಗಳಾದ ರೂಫಸ್, ಲೆನ್ಸ್ AI, ರಿವ್ಯೂ ಹೈಲೈಟ್ಸ್ ಮತ್ತು ಪ್ರೈಸ್ ಹಿಸ್ಟರಿ ಸಹಾಯ ಮಾಡಲಿವೆ.