ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg boss Kannada 13: ಮಗುನಾ ನಗಿಸೋ ಟಾಸ್ಕ್‌ನಲ್ಲಿ ಗೆದ್ರಾ ಸಂಗೀತ - ಓಂಪ್ರಕಾಶ್?

Bigg boss Kannada 13: ಬಿಗ್‌ ಬಾಸ್‌ ಕನ್ನಡ 13ರ (Bigg Boss Kannada 13) ಸ್ಪರ್ಧಿಗಳು ವಿಮಾನದಲ್ಲೇ ಇರುವಂತಾಗಿದೆ. ಈ ಬಾರಿ 'ಏವಿಯೇಷನ್ ಥೀಮ್'ನಲ್ಲಿ ಶೋ ಆರಂಭವಾಗಿದ್ದು, ಸ್ಪರ್ಧಿಗಳಿನ್ನೂ ವಿಮಾನದಲ್ಲೇ ಇದ್ದಾರೆ. ಯಾರೂ ಮನೆಯೊಳಗೆ ಕಾಲಿಟ್ಟಿಲ್ಲ; ಆದರೆ ವಿಮಾನದಲ್ಲೇ ಕುಳಿತು ಜಟಾಪಟಿ ಶುರುಮಾಡಿಕೊಂಡಿದ್ದಾರೆ. ಇದರ ಜೊತೆಗೆ ವಮಾನದಲ್ಲಿಯೂ ಕೆಲವು ಸಂತೋಷಕರ ಸನ್ನಿವೇಶಗಳು ನಡೆದಿವೆ. ಈ ಹೊಸ ಪ್ರೋಮೋ ನೋಡಿ ಸಖತ್‌ ಖುಷಿ ಆಗಿದ್ದಾರೆ ವೀಕ್ಷಕರು.

ಮಗುನಾ ನಗಿಸೋ ಟಾಸ್ಕ್‌ನಲ್ಲಿ ಗೆದ್ರಾ ಸಂಗೀತ - ಓಂಪ್ರಕಾಶ್?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 7, 2026 6:48 PM

ಬಿಗ್‌ ಬಾಸ್‌ ಕನ್ನಡ 13ರ (Bigg Boss Kannada 13) ಸ್ಪರ್ಧಿಗಳು ವಿಮಾನದಲ್ಲೇ ಇರುವಂತಾಗಿದೆ. ಈ ಬಾರಿ 'ಏವಿಯೇಷನ್ ಥೀಮ್'ನಲ್ಲಿ (Aviation theme) ಶೋ ಆರಂಭವಾಗಿದ್ದು, ಸ್ಪರ್ಧಿಗಳಿನ್ನೂ ವಿಮಾನದಲ್ಲೇ ಇದ್ದಾರೆ. ಯಾರೂ ಮನೆಯೊಳಗೆ ಕಾಲಿಟ್ಟಿಲ್ಲ; ಆದರೆ ವಿಮಾನದಲ್ಲೇ ಕುಳಿತು ಜಟಾಪಟಿ ಶುರುಮಾಡಿಕೊಂಡಿದ್ದಾರೆ. ಇದರ ಜೊತೆಗೆ ವಮಾನದಲ್ಲಿಯೂ ಕೆಲವು ಸಂತೋಷಕರ ಸನ್ನಿವೇಶಗಳು ನಡೆದಿವೆ. ಈ ಹೊಸ ಪ್ರೋಮೋ (New Promo) ನೋಡಿ ಸಖತ್‌ ಖುಷಿ ಆಗಿದ್ದಾರೆ ವೀಕ್ಷಕರು.

ಹೌದು ಮಗವನ್ನು ಸಮಾಧಾನ ಪಡಿಸೋ ರೀತಿ ಟಾಸ್ಕ್‌ ಕೊಟ್ಟಿದ್ದಾರೆ ಸಂಗೀತಾ ಹಾಗೋ ಓಂ ಪ್ರಕಾಶ್‌ ಅವರು ಮಗುವನ್ನ ನಗಿಸೋದರಲ್ಲಿ ಸಕ್ಸೆಸ್‌ ಆದರು. ಇದರ ಜೊತೆಗೆ ಆಟ ಶುರು ಆಗುವುದಕ್ಕೂ ಮೊದಲೇ ಜಗಳ ಆರಂಭ ಆಗಿದೆ. ಸೆಪ್ಟೆಂಬರ್ 7ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.

ಇದನ್ನೂ ಓದಿ: ‘ಯಶ್ ನಮ್ ಹುಡುಗ, ಅವ್ನು ಸಾಧನೆ ಮಾಡಿದ್ರೆ, ನನ್ನ ತಮ್ಮ ಸಾಧಿಸಿದಂತೆ..’: ‘ಟಾಕ್ಸಿಕ್‌’ ಚಿತ್ರಕ್ಕೆ ಶಿವರಾಜ್‌ಕುಮಾರ್ ಫುಲ್‌ಮಾರ್ಕ್ಸ್‌!

ಜನಸಾಮಾನ್ಯರಿಗೂ ಅವಕಾಶ

ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಜನಸಾಮಾನ್ಯರಿಗೂ ಅವಕಾಶ ಸಿಕ್ಕಿದೆ. ಜೊತೆಗೆ ಸೆಲೆಬ್ರಿಟಿಗಳು ಕೂಡ ಇದ್ದಾರೆ. ಇಬ್ಬರ ನಡುವೆ ಒಂದು ರೀತಿಯ ಪೈಪೋಟಿ ಶುರು ಆಗಿದೆ. ಈಗಾಗಲೇ ಅಗ್ನಿಪರೀಕ್ಷೆಯ ವೇದಿಕೆಯಲ್ಲಿ ಪಳಗಿ ಬಂದಿರುವ ಜನಸಾಮಾನ್ಯ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಆರಂಭದಲ್ಲೇ ಅಬ್ಬರಿಸಲು ಶುರುಮಾಡಿದ್ದಾರೆ.



ಅಂದಹಾಗೆ ಬಿಗ್​​ಬಾಸ್ ಆರಂಭವಾದ ಮೊದಲ ದಿನವೇ ಸುದೀಪ್ ಅವರು ಈ ಸೀಸನ್ನಿನ ತಮ್ಮ ಮೊದಲ ಚಪ್ಪಾಳೆ ನೀಡಿದ್ದಾರೆ. ಬಿಗ್​​ಬಾಸ್ ಮನೆಯನ್ನು ವೀಕ್ಷಕರಿಗೆ ಪರಿಚಯಿಸಿದ ಸುದೀಪ್ ಅವರು, ಈ ಬಾರಿ ಬಿಗ್​​ಬಾಸ್ ಮನೆಯನ್ನು ವಿನ್ಯಾಸ ಮಾಡಿರುವ ರೀತಿಯಿಂದ ಬಹಳ ಇಂಪ್ರೆಸ್ ಆದರು. ಮನೆಯಲ್ಲಿ ಐಫಿಲ್ ಟವರ್ ಸೇರಿದಂತೆ ವಿಶ್ವದ ಹಲವು ಜನಪ್ರಿಯ ಮಾನ್ಯುಮೆಂಟ್​​ಗಳನ್ನು ಮರು ಸೃಷ್ಟಿಸಲಾಗಿತ್ತು.

ಇದನ್ನೂ ಓದಿ: Panchayat Season 5: ʻಪಂಚಾಯತ್ 5’ ರಿಲೀಸ್ ಡೇಟ್ ಬಿಗ್‌ ಅಪ್‌ಡೇಟ್

ಮನೆಯ ವಿನ್ಯಾಸದಿಂದ ಖುಷಿಯಾದ ಸುದೀಪ್ ಅವರು, ಮನೆಯ ವಿನ್ಯಾಸಕಾರರಿಗೆ ತಮ್ಮ ಮೊದಲ ಕಿಚ್ಚನ ಚಪ್ಪಾಳೆ ನೀಡಿದರು.