ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sudarshan Rangaprasad: ಸುದರ್ಶನ್ ರಂಗಪ್ರಸಾದ್ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ: ಫೋಟೋ ನೋಡಿ

ಇತ್ತೀಚೆಗಷ್ಟೆ ಸುದರ್ಶನ್ ರಂಗಪ್ರಸಾದ್ ಹಾಗೂ ಅವರ ಪತ್ನಿ ನಟಿ ಸಂಗೀತಾ ಭಟ್ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು. ಈ ಹೊಸ ಮನೆಗೆ sukhasa ಎಂದು ಹೆಸರಿಟ್ಟಿದ್ದರು. ಇದೀಗ ತಮ್ಮ ಹೊಸ ಮನೆಯಲ್ಲಿ ಮೊದಲ ಗೌರಿ - ಗಣೇಶ ಹಬ್ಬವನ್ನ ದಂಪತಿ ಆಚರಿಸಿದ್ದಾರೆ.

ಸುದರ್ಶನ್ ರಂಗಪ್ರಸಾದ್ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ

Sudarshan rangaprasad and Sangeetha bhat

Profile Vinay Bhat Aug 29, 2025 7:35 AM

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ಭಾಗ್ಯ ಲಕ್ಷ್ಮೀ (Bhagya Lakshmi) ಧಾರಾವಾಹಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಇದರಲ್ಲಿ ಭಾಗ್ಯ ಗಂಡನ ಪಾತ್ರ ಮಾಡುವ ತಾಂಡವ್ ಮಿಂಚುತ್ತಿದ್ದಾರೆ. ಸದ್ಯ ಭಾಗ್ಯನಿಂದ ದೂರ ಆಗಿರುವ ಇವರದ್ದು ಒಂದುರೀತಿಯ ನೆಗೆಟಿವ್ ಶೇಡ್. ಇವರ ನಿಜ ನಾಮ ಸುದರ್ಶನ್ ರಂಗಪ್ರಸಾದ್. ರಂಗಭೂಮಿ ಕಲಾವುದರೂ ಆಗಿರುವ ಇವರು ಧಾರಾವಾಹಿ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇವರ ಪತ್ನಿ ಸಂಗೀತಾ ಭಟ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೆ ಸುದರ್ಶನ್ ರಂಗಪ್ರಸಾದ್ ಹಾಗೂ ಅವರ ಪತ್ನಿ ನಟಿ ಸಂಗೀತಾ ಭಟ್ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು. ಈ ಹೊಸ ಮನೆಗೆ sukhasa ಎಂದು ಹೆಸರಿಟ್ಟಿದ್ದರು. ಇದೀಗ ತಮ್ಮ ಹೊಸ ಮನೆಯಲ್ಲಿ ಮೊದಲ ಗೌರಿ - ಗಣೇಶ ಹಬ್ಬವನ್ನ ದಂಪತಿ ಆಚರಿಸಿದ್ದಾರೆ.

ಸುದರ್ಶನ್ ರಂಗಪ್ರಸಾದ್ ಮತ್ತು ಸಂಗೀತಾ ಭಟ್ ಅವರು ಮದುವೆಯಾಗಿ 9 ವರ್ಷಗಳು ತುಂಬಿವೆ. ಇವರಿಬ್ಬರು ಪ್ರೀತಿಸಿ, ಆನಂತರ ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು. ಈಗ ನಟರಾಗಿ ಹೆಸರು ಸಂಪಾದಿಸಿರುವ ಸುದರ್ಶನ್ ರಂಗಪ್ರಸಾದ್ ಅವರು ಅರವಣಿಪುರಂ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಅಲ್ಲದೆ ಈ ಸಿನಿಮಾದ ಮೂಲಕ ಸಂಗೀತಾ ಭಟ್ ಅವರು ಬಹುದಿನಗಳ ನಂತರ ನಟನೆಗೆ ಮರಳಿದ್ದಾರೆ.

Rajath Kishan: ಕ್ಯಾನ್ಸರ್ ವಿಷಯ ತಿಳಿದು ಹರೀಶ್ ರಾಯ್ ಮನೆಗೆ ರಜತ್ ಕಿಶನ್ ದಿಢೀರ್ ಭೇಟಿ