ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Photos: ಒಟ್ಟಿಗೆ ಕಾಣಿಸಿಕೊಂಡ 'ಕಾದಂಬರಿ' ಸೀರಿಯಲ್‌ ಸಹೋದರಿಯರು; ಗೆಳೆತನವನ್ನ ಸಂಭ್ರಮಿಸಿದ ನಟಿ ಶ್ವೇತಾ ಚಂಗಪ್ಪ - ಸಿಂಧು ಕಲ್ಯಾಣ್

ಉದಯ ಟಿವಿಯ ‘ಕಾದಂಬರಿ’ ಧಾರಾವಾಹಿಯಲ್ಲಿ ಸಹೋದರಿಯರಾಗಿ ಕಾಣಿಸಿಕೊಂಡವರು ಶ್ವೇತಾ ಚೆಂಗಪ್ಪ ಮತ್ತು ಸಿಂಧು ಕಲ್ಯಾಣ್.‌ ಇದೀಗ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪ್ರೇಮಿಗಳ ದಿನದಂದು ಫ್ರೆಂಡ್‌ಶಿಪ್ ಡೇ ಆಚರಿಸಿದ್ದಾರೆ. ಆ ಕುರಿತು ಬರೆದುಕೊಂಡಿರುವ ಶ್ವೇತಾ ಚೆಂಗಪ್ಪ, "ಕಾದಂಬರಿ ಇಂದ ಶುರುವಾದ ಸ್ನೇಹ.. ಆದಿ ಇಂದ ಕೊನೆವರೆಗೆ... ವ್ಯಾಲೆಂಟೈನ್ಸ್ ಡೇ (Valentine's Day) ಆಚರಿಸಲು ಎಂಥಾ ಅದ್ಭುತವಾದ ಮಾರ್ಗವಿದು! ಇದು ವ್ಯಾಲೆಂಟೈನ್ಸ್ ಡೇಗಿಂತ ಫ್ರೆಂಡ್‌ಶಿಪ್ ಡೇ (Friendship Day) ತರಹವೇ ಇತ್ತು.. ತುಂಬಾ ಮಜಾ, ನಗು ಮತ್ತು ಹಂಚಿಕೊಳ್ಳಲು ನೂರಾರು ವಿಷಯಗಳು... ನನ್ನ 'ಫಾರ್‌ಎವರ್ ಫ್ರೆಂಡ್ಸ್' ನಾವು.." ಎಂದಿದ್ದಾರೆ. ಜೊತೆಗೆ ತಮ್ಮಿಬ್ಬರ ಕುಟುಂಬಗಳು ಒಟ್ಟಿಗೆ ಇರುವಂತಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

'ಕಾದಂಬರಿ' ಧಾರಾವಾಹಿ ಸಹೋದರಿಯರಾದ ಶ್ವೇತಾ ಚೆಂಗಪ್ಪ - ಸಿಂಧು ಅಪೂರ್ವ ಸಂಗಮ

-

Avinash GR
Avinash GR Feb 16, 2026 12:00 PM