Viral Post: ದಾಖಲೆಗಾಗಿ 1,000 ಪುರುಷರೊಂದಿಗೆ ಸೆಕ್ಸ್ ಮಾಡಿದ ನಂತರ, ಹೊಸ ಸಾಹಸಕ್ಕೆ ಕೈ ಹಾಕಿದ ಈ ನೀಲಿ ಚಿತ್ರತಾರೆ
ನೀಲಿಚಿತ್ರ ತಾರೆ ಬೋನಿ ಬ್ಲೂ ಯಾವಾಗಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಸುದ್ದಿಯಲ್ಲಿ ಇರಬೇಕೆಂಬ ಕಾರಣಕ್ಕೆ ಇಂತಹ ಸಾಹಸಗಳಿಗೆ ಕೈ ಹಾಕುತ್ತಾರೋ ಅಥವಾ ಇದು ಅವರಿಗೆ ಸಂತೋಷ ನೀಡುತ್ತದೆಯೋ ಎಂಬುದು ಯಾರಿಗೂ ತಿಳಿದಿಲ್ಲ. ಹಾಗಾದ್ರೆ ಈ ಬಾರಿ ಆಕೆ ಮಾಡಿದ್ದೇನು...? ಈ ಸಲ ಯಾವ ವಿಚಾರವಾಗಿ ಆಕೆ ಸದ್ದು ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ನೀಲಿಚಿತ್ರ ತಾರೆ ಬೋನಿ ಬ್ಲೂ

ಬೆಂಗಳೂರು: ನೀಲಿಚಿತ್ರ ತಾರೆ ಬೋನಿ ಬ್ಲೂ ಯಾವಾಗಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಸುದ್ದಿಯಲ್ಲಿ ಇರಬೇಕೆಂಬ ಕಾರಣಕ್ಕೆ ಇಂತಹ ಸಾಃಸಗಳಿಗೆ ಕೈ ಹಾಕುತ್ತಾರೋ ಅಥವಾ ಇದು ಅವರಿಗೆ ಸಂತೋಷ ನೀಡುತ್ತದೆಯೋ ಎಂಬುದು ಯಾರಿಗೂ ತಿಳಿದಿಲ್ಲ. ಕೇವಲ 12 ಗಂಟೆಗಳಲ್ಲಿ 1057 ಪುರುಷರೊಂದಿಗೆ ಸೆಕ್ಸ್ ಮಾಡಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದ ಬ್ರಿಟಿಷ್ ಪೋರ್ನ್‌ಸ್ಟಾರ್ ಬೋನಿ ಬ್ಲೂ, ಮೆಕ್ಸಿಕೋದ ಕ್ಯಾನ್‌ಕನ್ ಸ್ಪ್ರಿಂಗ್ ಬ್ರೇಕ್‌ನ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಸಂಚಲನ(Viral Post) ಮೂಡಿಸಿದ್ದಾರೆ.
ಈ ಪೋಸ್ಟ್‌ಗಳು ಸಂಚಲನ ಮೂಡಿಸುವುದರ ಜತೆಗೆ ವಿವಾದವನ್ನೂ ಹುಟ್ಟುಹಾಕಿವೆ. ಮೆಕ್ಸಿಕೋದ ಗ್ರ್ಯಾಂಡ್ ಓಯಸಿಸ್ ರೆಸಾರ್ಟ್‌ನಲ್ಲಿ ನಡೆದ ಕ್ಯಾನ್‌ಕನ್ ಸ್ಪ್ರಿಂಗ್ ಬ್ರೇಕ್ ಸಮಯದಲ್ಲಿ 'ಬೇರ್ಲಿ ಲೀಗಲ್' ಟೀನ್‌ಗಳೊಂದಿಗೆ (ಈಗಷ್ಟೇ 18ವರ್ಷ ತುಂಬಿದವರು) ಬಹಿರಂಗವಾಗಿ ಪಾರ್ಟಿ ಮಾಡಿದ್ದಕ್ಕಾಗಿ ಪೋರ್ನ್‌ಸ್ಟಾರ್ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದು, ಆ ಪಾರ್ಟಿಯಲ್ಲಿ ಅಮೆರಿಕಾದ ನೂರಾರು ಪ್ರೌಢಶಾಲಾ ವಿದ್ಯಾರ್ಥಿಗಳೂ ಭಾಗಿಯಾಗಿದ್ದರು. "ನಾನು ಕ್ಯಾನ್‌ಕನ್‌ಗೆ ಹೋಗುತ್ತಿದ್ದೇನೆ ಏಕೆಂದರೆ ಅಲ್ಲಿಗೆ 18 ವರ್ಷ ವಯಸ್ಸಿನವರು ಮಾತ್ರ ಕಾನೂನುಬದ್ಧವಾಗಿ ಹೋಗುತ್ತಾರೆ. ಆ ಮಧ್ಯರಾತ್ರಿ ಯಾರಾದ್ರೂ ಅವರ 18ನೇ ಹುಟ್ಟುಹಬ್ಬ ಆಚರಿಸಿದರೆ ಸಾಕಪ್ಪ" ಎಂದು ಅವರು ಟಿಕ್‌ಟಾಕ್‌ನಲ್ಲಿ ಹೇಳಿದ್ದರು.
ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಜನರು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. "ಬೋನಿ ಬ್ಲೂವನ್ನು ಭೇಟಿಯಾಗುವುದು ಒಂದು ಪ್ರವಾಸಿ ತಾಣಕ್ಕೆ ಭೇಟಿ ಕೊಟ್ಟಂತೆ. ಅಲ್ಲಿ ಎಲ್ಲೃೂ ಹೋಗಿ ಬರುತ್ತಾರೆ” ಎಂದು ಒಬ್ಬರು ಹೇಳಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಬಯೋವನ್ನು ‘ಫ್ರಂ ಕ್ಯಾನ್‌ಕನ್ ಟು ಕ್ಯಾನ್***’ ಎಂದು ಬದಲಾಯಿಸಿದ್ದಾರೆ. ಅದರಲ್ಲಿ ಅವರು ಹದಿಹರೆಯದವರ ಜತೆ ಮದ್ಯಪಾನ ಮಾಡುವುದು, ಅವರನ್ನು ಚುಂಬಿಸುವುದು ಮತ್ತು ಕೆಲವರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Viral Video: ಫೋನ್‍ನಲ್ಲಿ ಮಾತನಾಡುತ್ತಾ ಹೆತ್ತ ಕಂದಮ್ಮನನ್ನು ಪಾರ್ಕ್‌ನಲ್ಲಿಯೇ ಬಿಟ್ಟ ಮಹಾನ್ ತಾಯಿ!
ಕಳೆದ ವರ್ಷ, ಬ್ಲೂ ಯುಕೆಯಾದ್ಯಂತ ನಡೆದ 'ಫ್ರೆಷರ್ಸ್ ವೀಕ್' ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅಲ್ಲಿ ಜನರು ತಮ್ಮೊಂದಿಗೆ ಉಚಿತವಾಗಿ ಲೈಂಗಿಕ ಕ್ರಿಯೆ ನಡೆಸಲು ಸಾಲಿನಲ್ಲಿ ನಿಲ್ಲುವಂತೆ ಆನ್‌ಲೈನ್‌ನಲ್ಲಿ ತಮ್ಮ ವಿಳಾಸವನ್ನು ಹಂಚಿಕೊಂಡಿದ್ದರು. ಆ ಪುರುಷರ ಸಮ್ಮತಿಯನ್ನು ಪಡೆದು ಅವರೊಂದಿಗೆ ಸೆಕ್ಸ್ ನಡೆಸಿದ ವಿಡಿಯೋಗಳನ್ನು ಬೋನಿ ಬ್ಲೂ ತಮ್ಮ ಓನ್ಲಿ ಫ್ಯಾನ್ಸ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದರು.
ಇತ್ತೀಚಿಗೆ ಅವರು ನಾಟಿಂಗ್ ಟ್ರೆಂಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವಾಗ ಅಲ್ಲಿನ ವಿದ್ಯಾರ್ಥಿಗಳೊಂದಿಗೂ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಾಗಿ ಹೇಳಿ ವಿವಾದ ಸೃಷ್ಟಿಸಿದ್ದರು. ಹೀಗೆ 25 ವರ್ಷದ ನೀಲಿ ಚಿತ್ರ ತಾರೆ ಬೋನಿ ಬ್ಲೂ ಹೋದಲ್ಲೆಲ್ಲಾ ವಿವಾದಗಳನ್ನು ಸೃಷ್ಟಿಸುವುದರ ಜತೆ, ತಮ್ಮ ಹೆಸರನ್ನೂ ಪ್ರಚಾರ ಮಾಡುತ್ತಲೇ ಬಂದಿದ್ದಾರೆ. ಓನ್ಲಿ ಫ್ಯಾನ್ಸ್ ವೇದಿಕೆಯಲ್ಲಿ ಅವರ ಫಾಲೋವರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನು ಮುಂದೆ ಬೋನಿ ಬ್ಲೂ ಯಾವ ಸಾಹಸಕ್ಕೆ ಕೈ ಹಾಕುತ್ತಾರೋ, ಯಾವ ಹೊಸ ವಿವಾದವನ್ನು ಸೃಷ್ಟಿಸುತ್ತಾರೋ ಎಂದು ಕಾದುನೋಡಬೇಕಿದೆ.