ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today On 29th April 2026: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಬೆಲೆ ಏನಿದೆ ಚೆಕ್‌ ಮಾಡಿ

ಚಿನ್ನದ ದರದಲ್ಲಿಂದು ಮತ್ತೆ ಏರಿಕೆಯಾಗಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 40 ರೂ. ಏರಿಕೆಯಾಗಿ 13,875 ರೂ. ಇದ್ದರೆ, 24 ಕ್ಯಾರಟ್‌ 1 ಗ್ರಾಂಗೆ 44 ರೂ. ಏರಿಕೆಯಾಗಿ 15,137 ರೂ. ಇದೆ.

ಚಿನ್ನದ ದರದಲ್ಲಿ ಮತ್ತೆ ಏರಿಕೆ; ಬೆಲೆ ಏನಿದೆ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ(ಸಂಗ್ರಹ ಚಿತ್ರ) - -

Vishakha Bhat Heggar
Vishakha Bhat Heggar Apr 29, 2026 12:31 PM

ಬೆಂಗಳೂರು: ಚಿನ್ನದ ದರದಲ್ಲಿಂದು ಮತ್ತೆ ಏರಿಕೆಯಾಗಿದೆ. 22 ಕ್ಯಾರಟ್‌ 1 ಗ್ರಾಂ (Gold Price Today On 29th April 2026) ಚಿನ್ನದ ಬೆಲೆ 40 ರೂ. ಏರಿಕೆಯಾಗಿ 13,875 ರೂ. ಇದ್ದರೆ, 24 ಕ್ಯಾರಟ್‌ 1 ಗ್ರಾಂಗೆ 44 ರೂ. ಏರಿಕೆಯಾಗಿ 15,137 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,11,000 ರೂ. ಇದ್ದರೆ, 10 ಗ್ರಾಂ ಚಿನ್ನಕ್ಕೆ 1,38,750 ರೂ. ಇದ್ದರೆ 100 ಗ್ರಾಂ ಚಿನ್ನಕ್ಕೆ ನೀವು 13,87,500 ರೂ. ನೀಡಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,21,096 ರೂ. ಮತ್ತು 10 ಗ್ರಾಂಗೆ 1,51,370 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 15,13,700 ರೂ. ಪಾವತಿ ಮಾಡಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,875 ರೂ 15,137 ರೂ.
ಮುಂಬೈ 13,875 ರೂ 15,137 ರೂ.
ದೆಹಲಿ 13,875 ರೂ 15,137 ರೂ.
ಕೋಲ್ಕತ್ತಾ 13,875 ರೂ 15,137 ರೂ.
ಹೈದರಾಬಾದ್‌ 13,875 ರೂ 15,137 ರೂ.

ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಇದೆ. 1 ಗ್ರಾಂಗೆ 260 ರೂ. ಇದ್ದರೆ, 10 ಗ್ರಾಂಗೆ 2,600 ರೂ. ಮತ್ತು 1 ಕೆಜಿಗೆ 2,60,000 ರೂ. ಪಾವತಿ ಮಾಡಬೇಕಾಗುತ್ತದೆ.