Gold Price Today On 4rd Feb 2026: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ಬೆಲೆ ಎಷ್ಟು?
Gold Rate Today: ಕಳೆದೆರಡುಗಳಿಂದ ಇಳಿಕೆಯಲ್ಲಿದ್ದ ಇಳಿಕೆ ಕಂಡಿದ್ದ ಚಿನ್ನ ಇಂದು ಏರಿಕೆಯಾಗಿದೆ. 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 605 ರೂ. ಏರಿಕೆ ಕಂಡು ಬಂದಿದ್ದು 14,715 ರೂ. ಆಗಿದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 660 ರೂ. ಏರಿಕೆಯಾಗಿ, 16,053 ರೂ. ಆಗಿದೆ.
ಸಂಗ್ರಹ ಚಿತ್ರ -
Vishakha Bhat Heggar
Feb 4, 2026 12:16 PM
ಬೆಂಗಳೂರು: ಕಳೆದೆರಡುಗಳಿಂದ ಇಳಿಕೆಯಲ್ಲಿದ್ದ ಇಳಿಕೆ ಕಂಡಿದ್ದ ಚಿನ್ನ ಇಂದು ಏರಿಕೆಯಾಗಿದೆ. 22 ಕ್ಯಾರಟ್‌ನ (Gold Price Today On 4rd Feb 2026) ಒಂದು ಗ್ರಾಂ ಚಿನ್ನದ ಬೆಲೆ 605 ರೂ. ಏರಿಕೆ ಕಂಡು ಬಂದಿದ್ದು 14,715 ರೂ. ಆಗಿದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 660 ರೂ. ಏರಿಕೆಯಾಗಿ, 16,053 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,17,720 ರೂ. ಇದ್ದರೆ, 10 ಗ್ರಾಂಗೆ 1,47,150 ರೂ. ಹಾಗೂ 100 ಗ್ರಾಂ 14,71,500 ರೂ. ಪಾವತಿ ಮಾಡಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,28,424 ರೂ. ಹಾಗೂ 10 ಗ್ರಾಂಗೆ 1,60,530 ರೂ. 100 ಗ್ರಾಂಗೆ ನೀವು 16,05,300 ರೂ. ಆಗಿದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ಚೆನ್ನೈ | 14,715 ರೂ. | 16,053 ರೂ |
|---|---|---|
| ಮುಂಬೈ | 14,715 ರೂ. | 16,053 ರೂ |
| ದೆಹಲಿ | 14,715 ರೂ. | 16,053 ರೂ |
| ಕೋಲ್ಕತ್ತಾ | 14,715 ರೂ. | 16,053 ರೂ |
ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿಗೆ ನೀವು 320 ರೂ. ಹಾಗೂ 10 ಗ್ರಾಂಗೆ ನೀವು, 3200 ರೂ. ಪಾವತಿ ಮಾಡಬೇಕು. ಒಂದು ಕೆಜಿ ಬೆಳ್ಳಿಗೆ ನೀವು 320,000 ರೂ. ಪಾವತಿಸಬೇಕು.