Gold Price Today On 6th Feb 2026: ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಬಂಗಾರ ಖರೀದಿಸುವವರಿಗೆ ಸುವರ್ಣಾವಕಾಶ
ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ. . 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 190 ರೂ. ಇಳಿಕೆ ಕಂಡು ಬಂದಿದ್ದು, 13,965 ರೂ. ಆಗಿದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 207 ರೂ. ಇಳಿಕೆ ಕಂಡು 15,235 ರೂ. ಆಗಿದೆ.
ಚಿನ್ನದ ದರದಲ್ಲಿ ಇಳಿಕೆ (ಸಂಗ್ರಹ ಚಿತ್ರ) -
Vishakha Bhat Heggar
Feb 6, 2026 12:54 PM
ನವದೆಹಲಿ: ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ. . 22 ಕ್ಯಾರಟ್‌ನ (Gold Price Today On 6th Feb 2026) ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 190 ರೂ. ಇಳಿಕೆ ಕಂಡು ಬಂದಿದ್ದು, 13,965 ರೂ. ಆಗಿದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 207 ರೂ. ಇಳಿಕೆ ಕಂಡು 15,235 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,11,720 ರೂ. ಆಗಿದ್ದರೆ, 10 ಗ್ರಾಂಗೆ ನೀವು 1,39,650 ರೂ. ಹಾಗೂ 100 ಗ್ರಾಂ ಗೆ ನೀವು 13,96,500 ರೂ. ಪಾವತಿ ಮಾಡಬೇಕಾಗುತ್ತದೆ. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,21,880 ರೂ. ಹಾಗೂ 10 ಗ್ರಾಂಗೆ ನೀವು 1,52,350 ರೂ. ಹಾಗೂ 100 ಗ್ರಾಂಗೆ 15,23,500 ರೂ. ಪಾವತಿಸಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ಚೆನ್ನೈ | 13,965 ರೂ. | 15,235 ರೂ. |
|---|---|---|
| ಮುಂಬೈ | 13,965 ರೂ. | 15,235 ರೂ. |
| ದೆಹಲಿ | 13,965 ರೂ. | 15,235 ರೂ. |
| ಕೋಲ್ಕತ್ತಾ | 13,965 ರೂ. | 15,235 ರೂ. |
ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿಗೆ ನೀವು 270 ರೂ. ಹಾಗೂ 10 ಗ್ರಾಂಗೆ ನೀವು, 2700 ರೂ. ಪಾವತಿ ಮಾಡಬೇಕು. ಒಂದು ಕೆಜಿ ಬೆಳ್ಳಿಗೆ ನೀವು 270,000 ರೂ. ಪಾವತಿಸಬೇಕು.