Gold Price Today On 7th July 2026: ಸ್ವರ್ಣಪ್ರಿಯರಿಗೆ ಸಿಹಿ ಸುದ್ದಿ; ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ
Gold Rate Today: ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 125 ರೂ. ಇಳಿಕೆಯಾಗಿ ಇಂದು 13,315 ರೂ. ಇದ್ದರೆ, 24 ಕ್ಯಾರಟ್ 1 ಗ್ರಾಂನಲ್ಲಿ 136 ರೂ. ಇಳಿಕೆಯಾಗಿ 14,526 ರೂ. ಇದೆ.
ಚಿನ್ನದ ದರದಲ್ಲಿ ಇಳಿಕೆ (ಸಂಗ್ರಹ ಚಿತ್ರ) -
Vishakha Bhat Heggar
Jul 7, 2026 1:04 PM
ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 125 ರೂ. ಇಳಿಕೆಯಾಗಿ ಇಂದು 13,315 ರೂ. ಇದ್ದರೆ, 24 ಕ್ಯಾರಟ್ 1 ಗ್ರಾಂನಲ್ಲಿ 136 ರೂ. ಇಳಿಕೆಯಾಗಿ 14,526 ರೂ. ಇದೆ. (Gold Price Today On 7th July 2026) ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,06,520 ರೂ. ಇದ್ದರೆ, 10 ಗ್ರಾಂ ಚಿನ್ನಕ್ಕೆ 1,33,150 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ 13,31,500 ರೂ. ಪಾವತಿಸಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,16,208 ರೂ. ಮತ್ತು 10 ಗ್ರಾಂಗೆ ನೀವು 11,45,260 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,52,600 ರೂ. ಪಾವತಿಸಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,315 ರೂ. | 1,06,520 ರೂ. |
| ಮುಂಬೈ | 13,315 ರೂ. | 1,06,520 ರೂ. |
| ದೆಹಲಿ | 13,315 ರೂ. | 1,06,520 ರೂ. |
| ಕೋಲ್ಕತಾ | 13,315 ರೂ. | 1,06,520 ರೂ. |
| ಹೈದರಾಬಾದ್ | 13,315 ರೂ. | 1,06,520 ರೂ. |
ಬೆಳ್ಳಿ ದರದಲ್ಲಿಂದು ಯಥಾಸ್ಥಿತಿ ಇದೆ. 1 ಗ್ರಾಂಗೆ 245 ರೂ. ಇದ್ದರೆ, 10 ಗ್ರಾಂಗೆ 2,450ರೂ. ಮತ್ತು 1 ಕೆಜಿಗೆ 2,45,000 ರೂ. ಪಾವತಿ ಮಾಡಬೇಕಾಗುತ್ತದೆ.