ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಎಂಸಿ ಇಂಡಿಯಾ ಡೈರೆಕ್ಟ್ ಸೆಲ್ಲಿಂಗ್ ವತಿಯಿಂದ ಜ.7ರಂದು ಬೃಹತ್ ನೇಮಕಾತಿ ಶಿಬಿರ

ಎಎಂಸಿ ಇಂಡಿಯಾ ಡೈರೆಕ್ಟ್ ಸೆಲ್ಲಿಂಗ್ ಪ್ರೈವೇಟ್ ಲಿಮಿಟೆಡ್, ಪ್ರಸಿದ್ಧ ಎಎಂಸಿ ಕುಕ್‌ವೇರ್ ಗುಂಪಿನ ಅಂಗ ಸಂಸ್ಥೆ, ಜ.7ರಂದು ಬೆಂಗಳೂರಿನಲ್ಲಿ ವಿಶೇಷ ನೇಮಕಾತಿ ಶಿಬಿರವನ್ನು ಆಯೋ ಜಿಸುತ್ತಿದೆ. ಈ ಕಾರ್ಯಕ್ರಮವು ಉದ್ಯೋಗಾಕಾಂಕ್ಷಿಗಳು, ಗೃಹಿಣಿಯರು ಹಾಗೂ ಉದ್ಯಮಿಗಳಿ ಗಾಗಿ ಹೊಸ ವೃತ್ತಿ ಅವಕಾಶಗಳನ್ನು ಅನ್ವೇಷಿಸಲು ವೇದಿಕೆಯಾಗಲಿದ್ದು, ಹೊಸ ಕೌಶಲ್ಯ ಗಳನ್ನು ಕಲಿಯಲು, ಸ್ವಂತ ವ್ಯವಹಾರ ಆರಂಭಿಸಲು ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಜನರನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.

ಜ.7ರಂದು ಬೃಹತ್ ನೇಮಕಾತಿ ಶಿಬಿರ

-

Ashok Nayak
Ashok Nayak Jan 5, 2026 10:32 PM

ಬೆಂಗಳೂರು: ಎಎಂಸಿ ಇಂಡಿಯಾ ಡೈರೆಕ್ಟ್ ಸೆಲ್ಲಿಂಗ್ ಪ್ರೈವೇಟ್ ಲಿಮಿಟೆಡ್, ಪ್ರಸಿದ್ಧ ಎಎಂಸಿ ಕುಕ್‌ವೇರ್ ಗುಂಪಿನ ಅಂಗ ಸಂಸ್ಥೆ, ಜನವರಿ 7ರಂದು ಬೆಂಗಳೂರಿನಲ್ಲಿ ವಿಶೇಷ ನೇಮಕಾತಿ ಶಿಬಿರವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮವು ಉದ್ಯೋಗಾಕಾಂಕ್ಷಿಗಳು, ಗೃಹಿಣಿಯರು ಹಾಗೂ ಉದ್ಯಮಿಗಳಿಗಾಗಿ ಹೊಸ ವೃತ್ತಿ ಅವಕಾಶಗಳನ್ನು ಅನ್ವೇಷಿಸಲು ವೇದಿಕೆಯಾಗಲಿದ್ದು, ಹೊಸ ಕೌಶಲ್ಯ ಗಳನ್ನು ಕಲಿಯಲು, ಸ್ವಂತ ವ್ಯವಹಾರ ಆರಂಭಿಸಲು ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಜನರನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.

ಎಎಂಸಿಯ ಧ್ಯೇಯದ ಪ್ರಮುಖ ಅಂಶಗಳಲ್ಲಿ ಮಹಿಳಾ ಸಬಲೀಕರಣವೂ ಒಂದಾಗಿದ್ದು, ಇಲ್ಲಿ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಪೂರಕ ವಾತಾವರಣ ಸೃಷ್ಟಿಸಲಾಗುತ್ತದೆ.

ಕಾರ್ಯಕ್ರಮದ ಮುಖ್ಯಾಂಶಗಳು

ಎಎಂಸಿ ತಜ್ಞರಿಂದ ಉಪನ್ಯಾಸ

ತಮ್ಮವೃತ್ತಿ ಮತ್ತು ಆದಾಯವನ್ನು ವೃದ್ಧಿಸಿಕೊಂಡ ಎಎಂಸಿ ಸಲಹೆಗಾರರ ಯಶೋಗಾಥೆಗಳು.

ವೃತ್ತಿ ಆಯ್ಕೆಗಳು, ಡೈರೆಕ್ಟ್ ಸೆಲ್ಲಿಂಗ್ ಹಾಗೂ ಆದಾಯದ ಅವಕಾಶಗಳ ಕುರಿತು ಮುಕ್ತ ಚರ್ಚೆ

ತಕ್ಷಣವೇ ಎಎಂಸಿಗೆ ಸೇರಲು ಬಯಸುವವರಿಗೆ ಸ್ಥಳದಲ್ಲೇ ನೋಂದಣಿ.

ಇದನ್ನೂ ಓದಿ: Bangalore News: 21ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಐಐಎಚ್‌ಎಮ್‌ಆರ್ ಮಾಜಿ ವಿದ್ಯಾರ್ಥಿಗಳ ಸಭೆ

ಎಎಂಸಿ ಇಂಡಿಯಾ ಸೇರಿಕೊಳ್ಳುವುದು ಕೇವಲ ವೃತ್ತಿ ಆಯ್ಕೆಯಷ್ಟೇ ಅಲ್ಲ — ಇದು ವೈಯಕ್ತಿಕ ಬೆಳವಣಿಗೆ, ಆರ್ಥಿಕ ಸ್ವಾತಂತ್ರ್ಯ ಮತ್ತು ದೀರ್ಘಕಾಲೀನ ಯಶಸ್ಸಿನ ದಾರಿ ಯಾಗಿದೆ. ಈ ನೇಮಕಾತಿ ಶಿಬಿರವು ವಿಶ್ವಾಸಾರ್ಹ ಜಾಗತಿಕ ಬ್ರ್ಯಾಂಡ್‌ನೊಂದಿಗೆ ಭವಿಷ್ಯ ಕಟ್ಟಿಕೊಳ್ಳಲು ಅಮೂಲ್ಯ ಅವಕಾಶವನ್ನು ನೀಡುತ್ತದೆ.

ಎಎಂಸಿ ಇಂಡಿಯಾ ಬಗ್ಗೆ ಎಎಂಸಿ (ಅಲ್ಫಾ ಮೆಟಲ್‌ಕ್ರಾಫ್ಟ್ ಕಾರ್ಪೊರೇಷನ್) ಪ್ರೀಮಿಯಂ ಸ್ಟೇನ್‌ಲೆಸ್ ಸ್ಟೀಲ್ ಕುಕ್ಕಿಂಗ್ ಸಿಸ್ಟಮ್ಸ್ 1963ರಲ್ಲಿ ಸ್ಥಾಪಿತವಾಗಿದ್ದು “Eat Better. Live Better” ಎಂಬ ಧ್ಯೇಯವಾಕ್ಯದೊಂದಿಗೆ ಆರೋಗ್ಯಕರ ಹಾಗೂ ಸುಲಭ ಅಡುಗೆ ಪರಿಹಾರ ಗಳನ್ನು ಒದಗಿಸುತ್ತಿದೆ.

1996ರಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಎಂಸಿ ಇಂಡಿಯಾ, ಸಣ್ಣ ಕುಟುಂಬ ಗಳಿಂದ ದೊಡ್ಡ ಕುಟುಂಬಗಳವರೆಗೆ ಹಾಗೂ ವೃತ್ತಿಪರರ ಅಗತ್ಯಗಳಿಗೆ ತಕ್ಕಂತೆ ನವೀನ ಕುಕ್‌ವೇರ್ ಮೂಲಕ ಆರೋಗ್ಯಕರ ಮತ್ತು ರುಚಿಕರ ಆಹಾರ ತಯಾರಿಕೆಯನ್ನು ಉತ್ತೇಜಿಸುತ್ತಿದೆ.

amc 1

ಎಎಂಸಿ ಪ್ರೀಮಿಯಂ ಸಿಸ್ಟಮ್, ಪೇಟೆಂಟ್ ತಂತ್ರಜ್ಞಾನವನ್ನು ಬಳಸಿಕೊಂಡು ಸರಿಯಾದ ತಾಪಮಾನದಲ್ಲಿ ಅಡುಗೆ ಮಾಡುವ ಮೂಲಕ ಪೋಷಕಾಂಶಗಳನ್ನು ಉಳಿಸುತ್ತದೆ. ಇದು ಹೆಚ್ಚುವರಿ ನೀರು ಸೇರಿಸದೆ ಹೆಚ್ಚುವರಿ ಎಣ್ಣೆ ಅಥವಾ ಕೊಬ್ಬು ಸೇರಿಸದೆ ಅಡುಗೆ ಮಾಡಲು ಸಹಕಾರಿ. ಗ್ರಾಹಕರು ಸಲಹೆಗಾರರಿಂದ ನೀಡಲಾಗುವ ಸೆಟ್‌ಅಪ್ ಸೇವೆ, ಅಡುಗೆ ಪುಸ್ತಕಗಳು, ಬಳಕೆದಾರ ಕೈಪಿಡಿಗಳು ಮತ್ತು ಮಾರ್ಗದರ್ಶಿ ವಿಡಿಯೋಗಳನ್ನು ಒದಗಿಸು ತ್ತದೆ.

ಇಟಲಿ ಜರ್ಮನಿ ಮತ್ತು ಭಾರತದಲ್ಲಿನ ಅತ್ಯಾಧುನಿಕ ಉತ್ಪಾದನಾ ಘಟಕಗಳು, ಸ್ವಿಟ್ಜರ್‌ ಲ್ಯಾಂಡ್‌ನ ಸಂಶೋಧನಾ ಸಂಸ್ಥೆ ಹಾಗೂ 30 ವರ್ಷದ ಜಾಗತಿಕ ವಾರಂಟಿಯೊಂದಿಗೆ, ಎಎಂಸಿ ಇಂಡಿಯಾ ಉತ್ತಮ ಗುಣಮಟ್ಟ, ನವೀನತೆ ಮತ್ತು ವೈಯಕ್ತಿಕ ಪರಿಹಾರಗಳ ಮೂಲಕ ಆರೋಗ್ಯಕರ ಜೀವನ ನಡೆಸಲು ಪ್ರೇರೇಪಿಸುತ್ತಿದೆ.

ಎಎಂಸಿ ಇಂಡಿಯಾದ ಪ್ರಮುಖ ಶಕ್ತಿಗಳು

ಜಾಗತಿಕ ಖ್ಯಾತಿ: ವಿಶ್ವದ ಲಕ್ಷಾಂತರ ಮನೆಗಳಲ್ಲಿ ವಿಶ್ವಾಸಾರ್ಹ ಬ್ರ್ಯಾಂಡ್.

ವೃತ್ತಿ ಮಾರ್ಗಗಳು: ವೃತ್ತಿಪರರು, ಗೃಹಿಣಿಯರು ಮತ್ತು ವಿದ್ಯಾರ್ಥಿಗಳಿಗೆ ತಕ್ಕ ಅವಕಾಶಗಳು.

ಸಮಗ್ರ ತರಬೇತಿ: ಪಾಲುದಾರರ ಯಶಸ್ಸಿಗೆ ಬೆಂಬಲ ನೀಡುವ ಸಂಯೋಜಿತ ಕಾರ್ಯಕ್ರಮಗಳು.

ಸಮುದಾಯ ಸಬಲೀಕರಣ: ಆರ್ಥಿಕ ಸ್ವಾತಂತ್ರ್ಯ ಮತ್ತು ನಾಯಕತ್ವ ಬೆಳವಣಿಗೆಗೆ ಉತ್ತೇಜನ.

ಕಾರ್ಯಕ್ರಮದ ವಿವರಗಳು

ದಿನಾಂಕ: ಜನವರಿ 7, 2026

ಸಮಯ: 10.30 AM

ಸ್ಥಳ : ಹೋಟೆಲ್ ಸಾಮ್ರಾಟ್ ರೆಸಿಡೆನ್ಸಿ

173/1, ಸುಬೇದಾರ್ ಛತ್ರಂ ರಸ್ತೆ, ವಿವಿ ಗಿರಿ ಕಾಲೋನಿ, ಶೇಷಾದ್ರಿಪುರಂ, ಬೆಂಗಳೂರು,