ತೆನೆ ಹೊತ್ತ ಮಹಿಳೆಯ ಕೈಹಿಡಿದ ಕಾಂಗ್ರೆಸ್ ಕಾರ್ಯಕರ್ತರು
ನಗರದ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಗೃಹ ಕಚೇರಿಯಲ್ಲಿ ತಾಲೂಕಿನ ವಿವಿಧ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಬುರುಡೆಘಟ್ಟ ಗ್ರಾಮದ ಕಾಂಗ್ರೆಸ್ ಪಕ್ಷದ ಕಟ್ಟಾಳು ಬಿ.ಎಸ್. ಉಮಾಶಂಕರ್ ಜೆಡಿಎಸ್ ಪಕ್ಷ ಸೇರುವುದರ ಜೊತೆಗೆ ತಮ್ಮ ನೂರಾರು ಜನ ಅನುಯಾಯಿಗಳನ್ನು ಜೆಡಿಎಸ್ ಪಕ್ಷಕ್ಕೆ ಕರೆ ತಂದರು.
-
Ashok Nayak
Oct 24, 2026 10:24 PM
ತಿಪಟೂರು: ನಗರದ ಜೆಡಿಎಸ್(JDS) ಮುಖಂಡ ಕೆ.ಟಿ. ಶಾಂತಕುಮಾರ್ ಗೃಹ ಕಚೇರಿಯಲ್ಲಿ ತಾಲೂಕಿನ ವಿವಿಧ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬುರುಡೆಘಟ್ಟ ಗ್ರಾಮದ ಕಾಂಗ್ರೆಸ್(Congress) ಪಕ್ಷದ ಕಟ್ಟಾಳು ಬಿ.ಎಸ್. ಉಮಾಶಂಕರ್ ಜೆಡಿಎಸ್ ಪಕ್ಷ ಸೇರುವುದರ ಜೊತೆಗೆ ತಮ್ಮ ನೂರಾರು ಜನ ಅನುಯಾಯಿಗಳನ್ನು ಜೆಡಿಎಸ್ ಪಕ್ಷಕ್ಕೆ ಕರೆ ತಂದರು.
ಇನ್ನು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಪಕ್ಷಕ್ಕೆ ಸೇರ್ಪಡೆಗೊಂಡ ನೂರಾರು ಜನ ಕಾರ್ಯಕರ್ತರಿಗೆ ಪಕ್ಷದ ಶಾಲು ಹಾಕಿ ತುಂಬು ಹೃದಯದಿಂದ ಬರಮಾಡಿಕೊಂಡರು.