Viral Video: ಅಯ್ಯೋ... ಇದೆಂಥಾ ಬಾಯಿ ರುಚಿನೋ? ಚಿಕನ್ ಟಿಕ್ಕಾವನ್ನು ಚಾಕೋಲೆಟ್‌ ಜೊತೆ ಬೆರೆಸಿ ತಿಂದ ಭೂಪಾ!

ವ್ಯಕ್ತಿಯೊಬ್ಬರು  ಚಿಕನ್ ಟಿಕ್ಕಾಗೆ ಚಾಕೊಲೇಟ್ ಬೆರೆಸಿ ತಯಾರಿಸಿದ ಖಾದ್ಯದ ವಿಡಿಯೊವನ್ನು @imjustbesti  ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral Video) ಆಗಿದೆ.

Profile Vishwavani News Dec 16, 2024 3:08 PM
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳಲ್ಲಿ ಚಿತ್ರ-ವಿಚಿತ್ರ ಪ್ರಯೋಗಗಳನ್ನು ಮಾಡುವ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೊ ಹರಿದಾಡುತ್ತಿದೆ. ವ್ಯಕ್ತಿಯೊಬ್ಬ ಚಿಕನ್‌ ಟಿಕ್ಕಾಗೆ ಚಾಕೋಲೆಟ್‌ ಬೆರೆಸಿ ಭರ್ಜರಿಯಾಗಿ ಬ್ಯಾಟಿಂಗ್‌ ನಡೆಸಿದ್ದಾನೆ(Viral Video).
ಈ ವೈರಲ್ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಚಿಕನ್ ಟಿಕ್ಕಾಗೆ ಚಾಕೋಲೆಟ್‌ ಬೆರೆಸಿ ತಯಾರಿಸಿದ್ದಾರೆ.  @imjustbesti ಖಾತೆಯು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಆಹಾರ ಪ್ರಿಯರಲ್ಲಿ ಆಘಾತವನ್ನುಂಟು ಮಾಡಿದೆ ಎಂದರೆ ತಪ್ಪಾಗಲಾರದು. ವಿಡಿಯೊದಲ್ಲಿ ವ್ಯಕ್ತಿ  ಚಾಕೋಲೆಟ್‌ ಅಚ್ಚಿನಲ್ಲಿ ಫುಡ್ ಕಲರ್‌ ಅನ್ನು ಸಿಂಪಡಿಸಿ ನಂತರ ಅವರು ಬಿಳಿ ಚಾಕೊಲೇಟ್ ಅನ್ನು ಆ ಪಾತ್ರೆಗೆ ಸುರಿಯುತ್ತಾರೆ, ಕರಗಿದ ಚಾಕೊಲೇಟ್‍ ಅನ್ನು ಅಚ್ಚಿಗೆ ಲೇಪಿಸುತ್ತಾರೆ. ನಂತರ ಅದರ ಮೇಲೆ ಚಿಕನ್ ಟಿಕ್ಕಾವನ್ನು ಹಾಕಿ ಅದರ ಮೇಲೆ  ಚಾಕೊಲೇಟ್‍ನ ಮತ್ತೊಂದು ಪದರದಿಂದ ಮುಚ್ಚುತ್ತಾರೆ. ಫ್ರೀಜರ್‌ನಲ್ಲಿ ಕೆಲವು ಗಂಟೆಗಳ ನಂತರ, ಈ ವಿಚಿತ್ರ ಫುಡ್ ಅನ್ನು ಅನಾವರಣಗೊಳಿಸಲಾಗುತ್ತದೆ. "ಚಿಕನ್ ಟಿಕ್ಕಾ ಚಾಕೊಲೇಟ್ ಬಗ್ಗೆ ನಿಮ್ಮ ಅಭಿಪ್ರಾಯ ಏನು?" ಎಂದು ಈ ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ.
View this post on Instagram A post shared by imjustbesti (@imjustbesti)
ಈ ವಿಡಿಯೊಗೆ ಲಕ್ಷಾಂತರ ವೀಕ್ಷಣೆಗಳು  ಮತ್ತು ಕಾಮೆಂಟ್‍ಗಳು ಬಂದಿವೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, "ಚಿಕನ್ ಟಿಕ್ಕಾ ಮತ್ತು ಚಾಕೊಲೇಟ್? ಮುಂದೇನು, ಬಿರಿಯಾನಿ ಐಸ್ ಕ್ರೀಮ್?" ಎಂದು ಕೇಳಿದ್ದಾರೆ.ಇದರಿಂದ  ನಿರಾಶೆಗೊಂಡ ಆಹಾರ ಪ್ರಿಯರೊಬ್ಬರು, "ಇದು ಈ ವರ್ಷ ನಾನು ನೋಡಿದ ಅತ್ಯಂತ ಕೆಟ್ಟ ಪಾಕವಿಧಾನವಾಗಿರಬೇಕು." ಎಂದಿದ್ದಾರೆ. ಇನ್ನೊಬ್ಬರು ವ್ಯಂಗ್ಯವಾಗಿ, "ದಯವಿಟ್ಟು ಅದನ್ನು ನಿಲ್ಲಿಸಿ." ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:ತರಗತಿಯಲ್ಲಿ ತಲೆಕೆಳಗಾಗಿ ನಿಂತ ಶಿಕ್ಷಕ- ಇಷ್ಟೆಲ್ಲಾ ಸರ್ಕಸ್‌ ಬೇಕಿತ್ತಾ ಎಂದ ನೆಟ್ಟಿಗರು; ಅಷ್ಟಕ್ಕೂ ನಡೆದಿದ್ದೇನು?
Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?