ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Season Fashion 2026: ಟ್ರೆಂಡಿಯಾದ ಅಮೈರಾ ಧರಿಸಿದ ಕೋ ಆರ್ಡ್ ಶರಾರ ಸೂಟ್‌

ಬಾಲಿವುಡ್‌ ನಟಿ ಅಮೈರಾ ದಸ್ತೂರ್‌ ಧರಿಸಿದ ಮಾನೋಕ್ರೋಮ್‌ ಶೇಡ್‌ನ ಶರಾರ ಕೋ ಆರ್ಡ್ ಸೂಟ್‌ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ಮೊದಲೆಲ್ಲ ಕಾಂಟ್ರಸ್ಟ್ ಶೇಡ್‌ನಲ್ಲಿ ದೊರೆಯುತ್ತಿದ್ದ ಈ ಶರಾರ ಸೂಟ್‌ಗಳು, ಇದೀಗ ಮಾನೋಕ್ರೋಮ್‌ ಕಲರ್‌ನಲ್ಲಿ ಅದರಲ್ಲೂ ಕೋ ಆರ್ಡ್ ಸೆಟ್‌ನಲ್ಲಿ ಎಂಟ್ರಿ ನೀಡಿದ್ದು, ಸದ್ಯ ಎಥ್ನಿಕ್‌ವೇರ್‌ ಕೆಟಗರಿಯಲ್ಲಿ ಟಾಪ್‌ ಲಿಸ್ಟ್ ಸೇರಿವೆ.‌

ಟ್ರೆಂಡಿಯಾದ ಅಮೈರಾ ಧರಿಸಿದ ಕೋ ಆರ್ಡ್ ಶರಾರ ಸೂಟ್‌

ಚಿತ್ರಗಳು: ಅಮೈರಾ ದಸ್ತೂರ್‌, ನಟಿ -