WPL 2025: ಪರಿಷ್ಕೃತಗೊಂಡ ಡಬ್ಲ್ಯುಪಿಎಲ್ ತಂಡಗಳ ಪಟ್ಟಿ ಹೀಗಿದೆ
ಬಹುನಿರೀಕ್ಷಿತ ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್(WPL 2025) ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಫೆ. 14ರಿಂದ ಪಂದ್ಯಾವಳಿ ಆರಂಭಗೊಳ್ಳಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುವುದರೊಂದಿಗೆ ಟೂರ್ನಿಗೆ ಚಾಲನೆ ಲಭಿಸಲಿದೆ.
![WPL 2025: ಪರಿಷ್ಕೃತಗೊಂಡ ಡಬ್ಲ್ಯುಪಿಎಲ್ ತಂಡಗಳ ಪಟ್ಟಿ ಹೀಗಿದೆ](https://cdn-vishwavani-prod.hindverse.com/media/original_images/wpl_2025_3.jpg)
![Profile](https://vishwavani.news/static/img/user.png)
ನವದೆಹಲಿ: 3ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್(WPL 2025) (ಡಬ್ಲ್ಯುಪಿಎಲ್) ಫೆ. 14ರಿಂದ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ನಾಲ್ಕು ವಿವಿಧ ನಗರಗಳಲ್ಲಿ (ಬರೋಡಾ, ಬೆಂಗಳೂರು, ಮುಂಬಯಿ ಮತ್ತು ಲಕ್ನೋ) ಪಂದ್ಯಾವಳಿ ನಡೆಯಲಿದೆ. ಕೆಲ ಆಟಗಾರ್ತಿಯರು ಗಾಯದಿಂದ ಹೊರಬಿದ್ದಿದ್ದು, ಇವರ ಸ್ಥಾನಕ್ಕೆ ಬದಲಿ ಆಟಗಾರ್ತಿಯರು ಕೂಡ ಆಯ್ಕೆಯಾಗಿದ್ದಾರೆ. ಪರಿಷ್ಕೃತಗೊಂಡ ಬಳಿಕ ತಂಡಗಳು ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್: ಆಲಿಸ್ ಕ್ಯಾಪ್ಸೆ, ಅರುಂಧತಿ ರೆಡ್ಡಿ, ಜೆಮಿಮಾ ರಾಡ್ರಿಗಸ್, ಜೆಸ್ ಜೊನಾಸೆನ್, ಮರಿಜಾನ್ನೆ ಕಪ್, ಮೆಗ್ ಲ್ಯಾನಿಂಗ್ (ನಾಯಕಿ), ಮಿನ್ನು ಮಣಿ, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತನಿಯಾ ಭಾಟಿಯಾ, ಟೈಟಾಸ್ ಸಾಧು, ಅನ್ನಾಬೆಲ್ ಸದರ್ಲ್ಯಾಂಡ್, ನಂದಿನಿ ಕಶ್ಯಪ್, ಎನ್ ಚರಣಿ, ಸಾರಾ ಬ್ರೈಸ್, ನಿಕಿ ಪ್ರಸಾದ್.
ಆರ್‌ಸಿಬಿ: ಸ್ಮೃತಿ ಮಂಧಾನ(ನಾಯಕಿ), ಸಬ್ಬಿನೇನಿ ಮೇಘನಾ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವಾರೆಹಮ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನಾ, ಸೋಫಿ ಡಿವೈನ್, ರೇಣುಕಾ ಸಿಂಗ್. ಸೋಫಿ ಮೊಲಿನೆಕ್ಸ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ, ಡ್ಯಾನಿ ವ್ಯಾಟ್, ಮತ್ತು ಪ್ರೇಮಾ ರಾವತ್, ಜೋಶಿತಾ ವಿಜೆ, ರಾಘ್ವಿ ಬಿಸ್ತ್, ಜಾಗರವಿ ಪವಾರ್.
ಮುಂಬೈ ಇಂಡಿಯನ್ಸ್: ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹೇಲಿ ಮ್ಯಾಥ್ಯೂಸ್, ಜಿಂಟಿಮಾನಿ ಕಲಿತಾ, ನಟಾಲಿ ಸಿವರ್, ಪೂಜಾ ವಸ್ತ್ರಾಕರ್, ಸೈಕಾ ಇಶಾಕ್, ಯಾಸ್ತಿಕಾ ಭಾಟಿಯಾ, ಶಬ್ನಿಮ್ ಇಸ್ಮಾಯಿಲ್, ಅಮನ್‌ದೀಪ್ ಕೌರ್, ಎಸ್. ಸಜನಾ, ಕೀರ್ತನಾ, ಜಿಟಿನಿ, ಜಿಟಿನಿ, ಜಿಟಿನಿ ಕಮಾಲಿ, ಸಂಕೃಪ್, ಸಂಕೃಪ್ ಜಿ. ಮಹೇಶ್ವರಿ.
ಇದನ್ನೂ ಓದಿ WPL 2025 Schedule: 3ನೇ ಆವೃತ್ತಿಯ ಡಬ್ಲ್ಯುಪಿಎಲ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಯುಪಿ ವಾರಿಯರ್ಸ್: ಅಂಜಲಿ ಸರ್ವಾಣಿ. ದೀಪ್ತಿ ಶರ್ಮಾ (ನಾಯಕಿ), ಗ್ರೇಸ್ ಹ್ಯಾರಿಸ್. ಕಿರಣ್ ನವಗಿರೆ. ರಾಜೇಶ್ವರಿ ಗಾಯಕ್ವಾಡ್, ಶ್ವೇತಾ ಸೆಹ್ರಾವತ್. ಸೋಫಿ ಎಕ್ಲೆಸ್ಟೋನ್. ತಾಲಿಯಾ ಮೆಕ್‌ಗ್ರಾತ್. ವೃಂದಾ ದಿನೇಶ್. ಸೈಮಾ ಠಾಕೋರ್. ಪೂನಂ ಖೇಮ್ನಾರ್. ಗೌಹರ್ ಸುಲ್ತಾನಾ. ಚಾಮರಿ ಅಥಾಪತ್ತು. ಉಮಾ ಚೆಟ್ರಿ. ಅರುಷಿ ಗೋಯೆಲ್. ಕ್ರಾಂತಿ ಗೌಡ್. ಅಲಾನಾ ಕಿಂಗ್.
ಗುಜರಾತ್ ಜೈಂಟ್ಸ್: ಆಶ್ಲೀಗ್ ಗಾರ್ಡ್ನರ್ (ನಾಯಕಿ), ಬೆಥ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್, ಮೇಘನಾ ಸಿಂಗ್, ಕಶ್ವೀ ಗೌತಮ್, ಪ್ರಿಯಾ ಮಿಶ್ರಾ, ಮನ್ನತ್ ಕಶ್ಯಪ್, ಭಾರತಿ ಫುಲ್ಮಾಲಿ, ಸಯಾಲಿ ಸಿಮ್ರಾನ್ ಸತಾರೆ, ಡಿ ಸಿಮ್ರಾನ್ ಸತಾರೆ ಗಿಬ್ಸನ್, ಪ್ರಕಾಶಿಕಾ ನಾಯ್ಕ್.