ಬಾಡಿಗಾರ್ಡ್ಸ್ ಜತೆ ಅನಂತ್ ಅಂಬಾನಿ ಬರ್ತ್ಡೇ ಸಂಭ್ರಮ
ಏಪ್ರಿಲ್ 10ರಂದು 30ನೇ ವಯಸ್ಸಿಗೆ ಕಾಲಿಟ್ಟ ಅನಂತ್ ಅಂಬಾನಿ ತಮ್ಮ ಹುಟ್ಟುಹಬ್ಬವನ್ನು ಬಾಡಿಗಾರ್ಡ್ಸ್ ಆಚರಿಸಿಕೊಂಡು ಸರಳತೆ ಮೆರೆದಿದ್ದಾರೆ. ಅವರೊಂದಿಗೆ ಕೇಕ್ ಕತ್ತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.