Chikkaballapur News: ರಾಯರ ಮಠದಲ್ಲಿ ಪ್ರಹ್ಲಾದ ರಾಜ ರಥೋತ್ಸವ
ಭಾನುವಾರ ಗುರುರಾಯರ ರಥೋತ್ಸವ ಹಾಗು ಮಹಾ ಮಂಗಳಾರತಿ, ಪವಮಾನ ಹೋಮ ಮುಂತದ ಕಾರ್ಯಕ್ರಮಗಳು ನಡೆದವು. ಸೋಮವಾರ ಪೂರ್ವಾರಾದನೆ ಪ್ರಯುಕ್ತ ಪ್ರಹ್ಲದ ರಾಜರ ರಥೋತ್ಸವ, ಪಂಚಾಮ್ರತಾಭಿಷೇಕ, ಅಷ್ಟೋತ್ತರ ನಾಮಾವಳಿ ಕ್ರಮಗಳು ನಡೆದವು. ಮಂಗಳವಾರ ರಾಯರ ಉತ್ತರರಾಧನೆ ಪ್ರಯುಕ್ತ ಪ್ರಹ್ಲಾದ ರಾಜರು,ಪ್ರಾಣದೇವರು ಪಲ್ಲಕೀ ಉತ್ಸವ ನಡೆಯಲಿದೆ.

ಗೌರಿಬಿದನೂರು: ನಗರದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಮೂರು ದಿನಗಳ ಕಲ ನಡೆಯುತ್ತಿರುವ ರಾಯರ 354ನೇ ಆರಾಧನೋತ್ಸವಗಳು ಶ್ರದ್ದಾಭಕ್ತಿ ಯಿಂದ ನಡೆಯುತ್ತದೆ.
ಇದನ್ನೂ ಓದಿ: Chikkaballapur News: ದಲಿತ ಸಮುದಾಯದ ದುರುಪಯೋಗ ಖಂಡನೀಯ : ಬಾಲಕುಂಟಹಳ್ಳಿ ಗಂಗಾಧರ್ ಆರೋಪ
ಭಾನುವಾರ ಗುರುರಾಯರ ರಥೋತ್ಸವ ಹಾಗು ಮಹಾ ಮಂಗಳಾರತಿ, ಪವಮಾನ ಹೋಮ ಮುಂತದ ಕಾರ್ಯಕ್ರಮಗಳು ನಡೆದವು. ಸೋಮವಾರ ಪೂರ್ವಾರಾದನೆ ಪ್ರಯುಕ್ತ ಪ್ರಹ್ಲದ ರಾಜರ ರಥೋತ್ಸವ, ಪಂಚಾಮ್ರತಾಭಿಷೇಕ, ಅಷ್ಟೋತ್ತರ ನಾಮಾವಳಿ ಕ್ರಮಗಳು ನಡೆದವು. ಮಂಗಳವಾರ ರಾಯರ ಉತ್ತರರಾಧನೆ ಪ್ರಯುಕ್ತ ಪ್ರಹ್ಲಾದ ರಾಜರು,ಪ್ರಾಣದೇವರು ಪಲ್ಲಕೀ ಉತ್ಸವ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ್,ಉಪಾಧ್ಯಕ್ಷ ಪವನ್ ಕುಮಾರ್, ಕಾರ್ಯದರ್ಶಿ ರಾಘವೇಂದ್ರ, ರಾಜಾಕಾಂತ್, ಜಯತೀರ್ಥ, ಶ್ರೀನಿವಾಸ ದೇಶಪಾಂಡೆ, ಅನಂತ ನಾರಾಯಣ, ಚಂದನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.